ಕಬಡ್ಡಿ ವಿಶ್ವಕಪ್ : ಭಾರತ ತಂಡಕ್ಕೆ ಅನೂಪ್ ನಾಯಕ

Posted By:
Subscribe to Oneindia Kannada

ನವದೆಹಲಿ, ಸೆ. 20: ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. 14 ಜನರ ತಂಡಕ್ಕೆ ಅನೂಪ್ ಕುಮಾರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಲಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ. [ಈ ಟೂರ್ನಿಗೆ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]

ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್ ಯಶಸ್ಚಿಯಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್ ಕೂಡಾ ಯಶಸ್ವಿಯಾಗುವ ನಿರೀಕ್ಷೆಗಳಿವೆ. ಹಾಲಿ ಚಾಂಪಿಯನ್ ಭಾರತ ಸಹಜವಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಸಮರ್ಥ ಎದುರಾಳಿ ಎನಿಸಿಕೊಂಡಿರುವ ಪಾಕಿಸ್ತಾನ ತಂಡ ಈ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

Kabaddi World Cup 2016: Indian Team announced; Anup Kumar named captain

ಎಲ್ಲಿ ಪ್ರಸಾರ: ಸ್ಟಾರ್ ಸ್ಫೋರ್ಟ್ ಇಂಡಿಯಾ
* ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ.

ಗುಂಪು ಎ : ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ
ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಯುಎಸ್ಎ, ಪೋಲೆಂಡ್ ಹಾಗೂ ಕೀನ್ಯಾ

Raider 1: Anup Kumar (captain); he has been India's star raider and a charismatic captain who leads with example.

Raider 2: Rahul Chaudhary, both side raider. He has been the most successful raider in the four seasons of PKL.


Raider 3: Deepak Hooda, very talented young raider.
Raider 4: Pardeep Narwal, sharp minded raider famous for his 'dubkee'.
Raider 5: Jasvir Singh, known for confusing the opponents' defence, very experienced
Raider 6: Ajay Thakur very skilled at overcoming lower body tackle.
Kabaddi World Cup 2016: Indian Team announced; Anup Kumar named captain

Defender 1: Mohit Chhillar, India's one of the best defender for Right Cover
Defender 2: Surender Nadda, Left Corner.
Defender 3: Surjeet Singh, Right Cover
Defender 4: D Cherathalan, any side.
Defender 5: Kiran Parmar, he is also a smart raider.

Kabaddi World Cup 2016: Indian Team announced; Anup Kumar named captain

All Rounder 1: Manjeet Chillar, best from Left Cover.
All Rounder 2: Nitin Tomar.
All Rounder 3: Sandeep Narwal, can be put on any side of the mat and a great raider from the left.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Putting an end to the speculations, India on Tuesday (Sep 20) announced it's 14-member squad for the upcoming 2016 Kabaddi World Cup.
Please Wait while comments are loading...