ವಿಶ್ವಕಪ್ ಕಬಡ್ಡಿ : ಭಾರತದ ಪಂದ್ಯ ಯಾವಾಗ? ಎಲ್ಲಿ ಪ್ರಸಾರ?

Posted By:
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್ 07: ಕಬಡ್ಡಿ ವಿಶ್ವಕಪ್ 2016 ಟೂರ್ನಿಗೆ ಶುಕ್ರವಾರ ಸಂಜೆ ಭರ್ಜರಿಯಾಗಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ. ಭಾರತದ ಪಂದ್ಯಗಳು ಯಾವಾಗ? ಎಲ್ಲಿ ಪ್ರಸಾರ?

ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ. ಅಮದಾಬಾದಿನ ಟ್ರಾನ್ಸ್ ಸ್ಟಾಡಿಯಾ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. [ಕಬಡ್ಡಿ 2016: ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]

Kabaddi World Cup 2016: India's fixture, start time in IST, opponents, TV channel information

ಎಲ್ಲಿ ಪ್ರಸಾರ?
ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಲೈವ್ ಪ್ರಸಾರ, ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ನೋಡಬಹುದು.[ವಿಶ್ವಕಪ್ ಕಬಡ್ಡಿ : ಭಾರತದ ಪಂದ್ಯ ಯಾವಾಗ? ಎಲ್ಲಿ ಪ್ರಸಾರ?]

ಭಾರತ ಎ ಗುಂಪಿನಲ್ಲಿದೆ
ಎದುರಾಳಿಗಳು: ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ. [ಭಾರತ ತಂಡಕ್ಕೆ ಅನೂಪ್ ನಾಯಕ]

ಭಾರತದ ವೇಳಾಪಟ್ಟಿ
ಅಕ್ಟೋಬರ್ 07
ಭಾರತ vs ದಕ್ಷಿಣ ಆಫ್ರಿಕಾ (8 PM IST)


ಅಕ್ಟೋಬರ್ 08
ಭಾರತ vs ಆಸ್ಟ್ರೇಲಿಯಾ (9 PM IST)


ಅಕ್ಟೋಬರ್ 11
ಭಾರತ vs ಬಾಂಗ್ಲಾದೇಶ (9 PM IST)


ಅಕ್ಟೋಬರ್ 15
ಭಾರತ vs ಅರ್ಜೆಂಟೀನಾ (9 PM IST)


ಅಕ್ಟೋಬರ್ 18
ಭಾರತ vs ಇಂಗ್ಲೆಂಡ್ (9 PM IST)


ಅಕ್ಟೋಬರ್ 21
ಸೆಮಿಫೈನಲ್ -1 (8 PM IST)

ಸೆಮಿಫೈನಲ್ -2 (9 PM IST)


ಅಕ್ಟೋಬರ್ 22
ಫೈನಲ್ (9 PM IST)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Kabaddi World Cup 2016 is all set to begin here on Friday (October 7), as defending champions and hosts India will kick-off kabaddi extravaganza with their inaugural match against South Korea.
Please Wait while comments are loading...