ಇಂಡೊನೇಷ್ಯಾ ಬ್ಯಾಡ್ಮಿಂಟನ್, ಫೈನಲ್‌ ಗೆ ಲಗ್ಗೆ ಇಟ್ಟ ಶ್ರೀಕಾಂತ್‌

Posted By:
Subscribe to Oneindia Kannada

ಜಕಾರ್ತ, ಜೂನ್ 18 : ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಶನಿವಾರ ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ.

24 ವರ್ಷ ವಯಸ್ಸಿನ ಭಾರತದ ಆಟಗಾರ ಸೆಮಿಫೈನಲ್ ನಲ್ಲಿ 21-15, 18-21, 24-22 ಅಂತರದಲ್ಲಿ ಅಗ್ರ ಶ್ರೇಯಾಂಕಿತ ಕೊರಿಯಾದ ಸನ್ ವಾನ್ ಅಮೋಘ ಜಯ ಸಾಧಿಸಿದರು.

Indonesia Open: Srikanth stuns World No. 1 Son Wan-Ho to enter final

ಒಂದು ಗಂಟೆ 12 ನಿಮಿಷ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಅಮೋಘ ಸಾಮರ್ಥ್ಯದಿಂದ ಫೈನಲ್‌ ತಲುಪಿದರು.

ಹಿಂದಿನ ನಾಲ್ಕು ಮುಖಾಮುಖಿ ಗಳಲ್ಲಿ ಶ್ರೀಕಾಂತ್ ಕೊರಿಯಾದ ಆಟಗಾರನ ಎದುರು ಸೋಲು ಕಂಡಿದ್ದರು. ಫೈನಲ್‌ನಲ್ಲಿ ಅವರು ಜಪಾನ್‌ನ ಕಜು ಮಸಾ ಸಕೈ ಅವರನ್ನು ಎದುರಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Kidambi Srikanth stunned South Korea's world number Son Wan-Ho 21-15, 14-21, 24-22 to enter the final of Indonesia Open Super Series badminton tournament in men's singles category.
Please Wait while comments are loading...