ಕೋಪಾ ಅಮೆರಿಕಾಕ್ಕೆ 100ರ ಸಂಭ್ರಮ, 2016 ಟೂರ್ನಿ ಟೈಂ ಟೇಬಲ್

Posted By:
Subscribe to Oneindia Kannada

ಬೆಂಗಳೂರು, ಜೂನ್ 03: ಅತ್ಯಂತ ಪುರಾತನ ಫುಟ್ಬಾಲ್ ಟೂರ್ನಮೆಂಟ್ ಎನಿಸಿಕೊಂಡಿರುವ ಅಮೆರಿಕ ಖಂಡದ ರಾಷ್ಟ್ರಗಳ ಮಹಾನ್ ಸೆಣಸಿಗೆ ವೇದಿಕೆ ಸಜ್ಜಾಗಿದೆ. ಅಮೆರಿಕದ ದಕ್ಷಿಣ, ಉತ್ತರ, ಮಧ್ಯ ಹಾಗೂ ಕೆರಿಬಿಯನ್ ದ್ವೀಪ ರಾಷ್ಟ್ರಗಳು ಯುಎಸ್ಎನ 10ನಗರಗಳಲ್ಲಿ ಜೂನ್ 3ರಿಂದ 26, 2016 ರತನಕ ಪ್ರಶಸ್ತಿಗಾಗಿ ಸೆಣಸಲಿವೆ.

ಹಾಲಿ ಚಾಂಪಿಯನ್ ಚಿಲಿ ಸೇರಿದಂತೆ ಒಟ್ಟು 16 ಗಳು ಕಣದಲ್ಲಿದ್ದು 32ಪಂದ್ಯಗಳು ರೋಚಕತೆಯಿಂದ ಕೂಡಿರುವ ನಿರೀಕ್ಷೆಯಿದೆ. ಈ ಬಾರಿ ಕೋಪಾ ಅಮೆರಿಕಾ ಟೂರ್ನಿಗೆ ಶತಕದ ಸಂಭ್ರಮಾಚರಣೆ. ಖಂಡಾಂತರ ಫುಟ್ಬಾಲ್ ಟೂರ್ನಿಗಳಲ್ಲೇ ಅತ್ಯಂತ ಪುರಾತನ ಟೂರ್ನಿ ಎನಿಸಿಕೊಂಡಿದೆ. [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳಿವು]

ಈ ಮುಂಚೆ ದಕ್ಷಿಣ ಅಮೆರಿಕಾದ ಫುಟ್ಬಾಲ್ ಚಾಂಪಿಯನ್ ಶಿಪ್ ಎಂದು ಕರೆಯಲ್ಪಡುತ್ತಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕಾದಿಂದ ಹೊರಗಡೆ ಟೂರ್ನಿ ಆಯೋಜನೆಗೊಂಡಿದೆ. ಅರ್ಜೆಂಟಿನಾ ತಂಡವನ್ನು ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮುನ್ನಡೆಸುತ್ತಿದ್ದು, ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. [ಕೋಪಾ ಅಮೆರಿಕ:ಅತಿಥೇಯ ಚಿಲಿ ಚಾಂಪಿಯನ್]

Full schedule of Copa America 2016 (June 3 to 26) - Start times in IST

ಎ ಗುಂಪು : ಯುಎಸ್ಎ, ಕೊಲಂಬಿಯಾ, ಕೋಸ್ಟರಿಕಾ, ಪರುಗ್ವೆ
ಬಿ ಗುಂಪು: ಬ್ರೆಜಿಲ್, ಈಕ್ವೆಡಾರ್, ಹೈತಿ, ಪೆರು
ಸಿ ಗುಂಪು: ಮೆಕ್ಸಿಕೋ, ಉರುಗ್ವೆ, ಜಮೈಕಾ, ವೆನೆಜುವೆಲಾ
ಡಿ ಗುಂಪು: ಅರ್ಜೆಂಟಿನಾ, ಚಿಲಿ, ಪನಾಮಾ, ಬೊಲಿವಿಯಾ

ಗ್ರೂಪ್ ಹಂತ -ಜೂನ್ 3 ರಿಂದ 14
ಪ್ರತಿ ಗುಂಪಿನ ಪ್ರತಿ ತಂಡಗಳು ಒಮ್ಮೆ ಎದುರಾಗಲಿದ್ದು, ಪ್ರತಿ ಗುಂಪಿನ ಟಾಪ್ 2 ತಂಡಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆಯಲಿವೆ.['ತಂಡ ಸೇರಬೇಕಾದ್ರೆ, ಕೋಚ್ ಜತೆ ಮಂಚ ಏರಬೇಕಾಗಿತ್ತು']

ಭಾರತೀಯ ಕಾಲಮಾನ ಪ್ರಕಾರ ವೇಳಾಪಟ್ಟಿ

June 4 (Saturday)
Match 1 - USA Vs Colombia (Levi's Stadium, Santa Clara) - 7 AM IST

June 5 (Sunday)
Match 2 - Costa Rica Vs Paraguay (Camping World Stadium, Orlando) - 2.30 AM IST
Match 3 - Haiti Vs Peru (CenturyLink Field, Seattle) - 5 AM IST
Match 4 - Brazil Vs Ecuador (Rosebowl Stadium, Pasadena) - 7.30 AM IST

June 6 (Monday)
Match 5 - Jamaica Vs Venezuela (University of Phoenix Stadium, Glendale) - 2.30 AM IST
Match 6 - Mexico Vs Uruguay (University of Phoenix Stadium, Glendale) - 5.30 AM IST

June 7 (Tuesday) [ರಿಯಲ್ ಮ್ಯಾಡ್ರಿಡ್ ರಿಯಲ್ ಹೀರೋ ಜಿನೆದಿನ್ ಜಿದಾನೆ!]
Match 7 - Panama Vs Bolivia (Camping World Stadium, Orlando) - 4.30 AM IST
Match 8 - Argentia Vs Chile (Levi's Stadium, Santa Clara) - 7.30 AM IST

June 8 (Wednesday)
Match 9 - USA Vs Costa Rica (Soldier Field, Chicago) - 5.30 AM IST
Match 10 - Colombia Vs Paraguay (Rose Bowl Stadium, Pasadena) - 8 AM IST

June 9 (Thursday)
Match 11 - Brazil Vs Haiti (Camping World Stadium, Orlando) - 5 AM IST
Match 12 - Ecuador Vs Peru (University of Phoenix Stadiu, Glendale) - 7.30 AM IST

June 10 (Friday)
Match 13 - Uruguay Vs Venezuela (Lincoln Financial Field, Philadelphia) - 5 AM IST
Match 14 - Mexico Vs Jamaica (Rose Bowl Stadium, Pasadena) - 7.30 AM IST

June 11 (Saturday)
Match 15 - Chile Vs Bolivia (Gillette Stadium, Foxborough) - 4.30 AM IST
Match 16 - Argentina Vs Panama (Soldier Field, Chicago) - 7 AM IST

June 12 (Sunday) [ಈತ ಫುಟ್ಬಾಲ್ ನ ಬಹುಬೇಡಿಕೆಯ ಕೋಚ್]
Match 17 - USA Vs Paraguay (Lincoln Financial Field, Philadelphia) - 4.30 AM IST
Match 18 - Colombia Vs Costa Rica (NRG Stadium, Houston) - 6.30 AM IST

June 13 (Monday)
Match 19 - Ecuador Vs Haiti (MetLife Stadium, East Rutherford) - 4 AM IST
Match 20 - Brazil Vs Peru (Gillette Stadium, Foxborough) - 6 AM IST


June 14 (Tuesday)
Match 21 - Mexico Vs Venezuela (NRG Stadium, Houston) - 5.30 AM IST
Match 22 - Uruguay Vs Jamaica (Levi's Stadium, Santa Clara) - 7.30 AM IST

June 15 (Wednesday)
Match 23 - Chile Vs Panama (Lincoln Financial Field, Philadelphia) - 5.30 AM IST
Match 24 - Argentina Vs Bolivia (CenturyLink Field, Seattle) - 7.30 AM IST

Full schedule of Copa America 2016 (June 3 to 26) - Start times in IST

June 17 (Friday)
Match 25 - Quarter-final 1 (CenturyLink Field, Seattle) - 7 AM IST

June 18 (Saturday)
Match 26 - Quarter-final 2 (MetLife Stadium, East Rutherford) - 5.30 AM IST

June 19 (Sunday)
Match 27 - Quarter-final 3 (MetLife Stadium, East Rutherford) - 4.30 AM IST

June 20 (Monday)
Match 28 - Quarter-final 4 (Levi's Stadium, Santa Clara) - 7.30 AM IST

June 22 (Wednesday)
Match 29 - Semi-final 1 (NRG Stadium, Houston) - 6.30 AM IST

June 23 (Thursday)
Match 30 - Semi-final 2 (Soldier Field, Chicago) - 5.30 AM IST

June 26 (Sunday)
Match 31 - Third place play-off (University of Phoenix Stadium, Glendale) - 5.30 AM IST

June 27 (Monday)
Match 32 - FINAL (MetLife Stadium, East Rutherford) - 5.30 AM IST

ಈ ಹಿಂದಿನ 10 ಚಾಂಪಿಯನ್ಸ್
2015 - ಚಿಲಿ
2011 - ಉರುಗ್ವೆ
2007 - ಬ್ರೆಜಿಲ್
2004 - ಬ್ರೆಜಿಲ್
2001 - ಕೊಲಂಬಿಯಾ
1999 - ಬ್ರೆಜಿಲ್
1997 - ಬ್ರೆಜಿಲ್
1995 - ಉರುಗ್ವೆ
1993 - ಅರ್ಜೆಂಟಿನಾ
1991 - ಅರ್ಜೆಂಟಿನಾ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Full schedule of Copa America 2016 (June 3 to 26) - Start times in IST. South, North, Central America and Caribbean football stars will be seen in action at the Copa America Centenario tournament in the United States of America (USA) from June 3 to 26, 2016, across 10 cities.
Please Wait while comments are loading...