ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 24: ರಿಯೋ ಒಲಿಂಪಿಕ್ಸ್ ನಲ್ಲಿ ಬಾಡ್ಮಿಂಟನ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ಗೆದ್ದ ಪಿವಿ ಸಿಂಧು ಅವರತ್ತ ಹಣದ ಹೊಳೆ ಹರಿದು ಬರುತ್ತಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೇಶದ ಮೂಲೆ-ಮೂಲೆಗಳಿಂದ ಹಲವಾರು ಉದ್ಯಮಿಗಳು, ಕಂಪನಿಗಳು, ಗಣ್ಯರು ಉಡುಗೊರೆಗಳನ್ನು ಘೋಷಿಸಿದ್ದಾರೆ. ಸದ್ಯದ ಲೆಕ್ಕಾಚಾರದಂತೆ ಪುಸರ್ಲಾ ವೆಂಕಟ ಸಿಂಧು ಈಗ 13 ಕೋಟಿ ರು ಒಡತಿ. ಸಿಂಧುಗಿನ್ನು 21ರ ಹರೆಯ.[ಪಿವಿ ಸಿಂಧು, ಬಾಡ್ಮಿಂಟನ್ ತಾರೆಯ ಬಗ್ಗೆ ತಿಳಿದುಕೊಳ್ಳಿ]

ಬ್ರೆಜಿಲ್ಲಿನ ರಿಯೋನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಬೆಳ್ಳಿ ಬೆಡಗಿ ಪಿವಿ ಸಿಂಧು ಅವರಿಗೆ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರದಿಂದ ಭರ್ಜರಿ ಸ್ವಾಗತ ಸಿಕ್ಕಿದೆ.[ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದು ಕೊಟ್ಟರೆ, ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ನೀಡಿದ್ದಾರೆ. ಇದರ ಜೊತೆಗೆ ಇಬ್ಬರು ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ.[ಸಿಂಧು ಕಡೆಗೆ ಹರಿದು ಬಂದ ಗಿಫ್ಟ್ ಗಳ ರಾಶಿ]

Full list of cash awards given to Olympic Silver Medallist PV Sindhu

1. AP Govt 3 crores

2. Telangana Govt 5 Crores.

3. Delhi Govt 2 Crores

4. MP Govt 50 Lakhs

5. All India Football Federation 5 Lakhs

6. Bharat Petroleum 75 Lakhs

7. Salman Khan 25 Lakhs

8. Badminton Association of India 50 Lakhs

9. Mukkattu Sebastian, An Indian Businessman 5 Million USD

10. Olympic Association of India 30 Lakhs

11. Haryana Govt 50 Lakhs

12. Railway Ministry 50 Lakhs

13. About 2000 Square Yards of Land in AP and Telangana.

14. Grade 1 Government Job in both Telangana and Andra Pradesh.

15. A BMW Beemer worth 2 Crores.

16. Mahindra to gift her their top in the line SUV
17. 3-4 Builders in AP have announced Flats as a gift to Sindhu and her parents.

18. One of the country's top Jewellery chain to sign Sindhu as their Brand Ambassador

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Its raining rewards for PV Sindhu after she won India's first silver medal in Badminton at Rio Olympics 2016. The 21-year-old shuttler from Hyderabad has been honoured by several state governments and private organisations for her remarkable achievement.
Please Wait while comments are loading...