ಇಟಲಿಯ ಫುಟ್ಬಾಲ್ ಲೀಗ್: ಮಿಲಾನ್ ಡರ್ಬಿ ಪಂದ್ಯ ರೋಚಕ ಡ್ರಾ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಇಟಲಿಯ ಸೇರಿ ಎ ಲೀಗ್ ನ 13ನೇ ವಾರದಲ್ಲಿ ಮಿಲಾನ್ ಡರ್ಬಿ ಪಂದ್ಯ ರೋಚಕವಾಗಿ ಡ್ರಾನಲ್ಲಿ ಅಂತ್ಯ ಕಂಡಿತು. ಎಸಿ ಮಿಲಾನ್ ತಂಡ ಗೆಲುವಿಗೆ ಇಂಟರ್ ಮಿಲಾನ್ ತಂಡ ಅಡ್ಡಿಯಾಗಿ ನಿಂತಿತು.

ಉಳಿದಂತೆ ಇಟಲಿಯ ಲೀಗ್ ಸೇರಿ ಎನಲ್ಲಿ ನಪೋಲಿ ತಂಡ ನಿರೀಕ್ಷೆಯಂತೆ ಉದಿನೆಸ್ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿ 4ನೇ ಸ್ಥಾನಕ್ಕೇರಿದೆ. ಕಗ್ಲಿಯಾರಿ ವಿರುದ್ಧ ಶಿವೆವೊ 0-1 ಅಂತರದ ಜಯ ದಾಖಲಿಸಿದರೆ ಲೀಗ್ ನಲ್ಲಿ ಮುನ್ನಡೆ ಕಾಯ್ಡುಕೊಂಡಿರುವ ಯುವೆಂಟಸ್ ತಂಡ ಪೆಸ್ಕಾರ ವಿರುದ್ಧ 3-0 ಅಂತರದಲ್ಲಿ ಗೆಲುವು ಕಂಡಿತು. [ಇಟಲಿಯ ಸೇರಿ ಎ ಲೀಗ್ ನ 12ನೇ ವಾರದ ಫಲಿತಾಂಶ]

Serie A game week 13: Roundup and results

ಇಟಲಿಯ ಸೇರಿ ಎ ಲೀಗ್ ನ 13ನೇ ವಾರದ ಫಲಿತಾಂಶ
* ಶಿವಿವೋ 1-0 ಕಗ್ಲಿಯಾರಿ
* ಉದಿನೆಸೆ 1-2 ನಪೋಲಿ
* ಯುವಾಂಟಸ್ 3-0 ಪೆಸ್ಕಾರ
* ಸಂಪ್ಡೊರಿಯಾ 3-2 ಸಸುಯೊಲೊ
* ಅಟ್ಲಾಂಟಾ 2-1 ಎಎಸ್ ರೋಮಾ
* ಕ್ರೊಟೊನೆ 0-2 ಟೊರಿನೊ
* ಎಂಪೋಲಿ 0-4 ಫಿಯೊರೆಟಿನಾ
* ಬೊಲೊಗ್ನಾ 3-1 ಪಾಲೆರ್ಮ್ಮೊ
* ಲಾಜಿಯೊ 3-1 ಗೆನೊವಾ
* ಎಸಿ ಮಿಲಾನ್ -ಇಂಟರ್ ಮಿಲಾನ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Serie A game week 13 came to an end with a nail-biting 2-2 draw in the Milan Derby. AC Milan were ahead in the match until the last minute of the match when Inter Milan equalised.
Please Wait while comments are loading...