ಕೊಲಂಬಿಯಾದಲ್ಲಿ ವಿಮಾನ ಪತನ, ಫುಟ್ಬಾಲರ್ಸ್ ಸೇರಿ 81 ಮಂದಿ ಸಾವು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಬ್ರೆಜಿಲ್ಲಿನ ವೃತ್ತಿಪರ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಕೊಲಂಬಿಯಾದಲ್ಲಿ ಪತನಗೊಂಡಿದೆ. ಆಟಗಾರರು ಸೇರಿದಂತೆ 72ಮಂದಿ ಪ್ರಯಾಣಿಗರು ಮೃತಪಟ್ಟಿರುವ ಸುದ್ದಿ ವರದಿಯಾಗಿದೆ.

ಬೊಲಿವಿಯಾದಿಂದ ಹೊರಟ್ಟಿದ್ದ ವಿಮಾನ ಮೆಡೆಲ್ಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.

Airplane carrying Brazilian pro football players crashes in Colombia

ಬ್ರೆಜಿಲ್ಲಿನ ಚಾಪೆಕೊಯಿನ್ಸೆ ಫುಟ್ಬಾಲ್ ತಂಡ ಹಾಗೂ ಅಟ್ಲೆಟಿಕೋ ನ್ಯಾಷಿನಲ್ ನಡುವೆ ಕೋಪಾ ಸುಡಾಮೆರಿಕಾ ಫೈನಲ್ ಪಂದ್ಯ ಮೆಡೆಲ್ಲಿನ್ ನಲ್ಲಿ ನಿಗದಿಯಾಗಿತ್ತು. ವಿಮಾನದಲ್ಲಿ 9 ಮಂದಿ ಸಿಬ್ಬಂದಿ ಕೂಡಾ ಇದ್ದರು.

ಮೆಡೆಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಿ ಬಂದಾಗ ಇಂಧನ ಕೊರತೆ ಎದುರಿಸಿದ್ದರಿಂದ ವಿಮಾನವನ್ನು ರನ್ ವೇ ಬಳಿ ಕರೆದೊಯ್ಯಲಾಗಲಿಲ್ಲ.
blockquote class="twitter-video" data-lang="en">

Breaking News: A plane with 81 people on board, including a Brazilian football team, has crashed in central Colombia https://t.co/ffZOQ3QRCo

— Sky News (@SkyNews) November 29, 2016
ಸ್ಥಳೀಯ ಕಾಲಮಾನ 10.15ರ ವೇಳೆಗೆ ಪತನಗೊಂಡಿತು ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A plane carrying Brazilian pro football players has crashed in Colombia. A plane that left Bolivia with 72 passengers crashed on its path to the Medellin international airport. Aviation authorities said there appear to be survivors.
Please Wait while comments are loading...