ಲಾ ಲೀಗಾ: ಮೆಸ್ಸಿ ಮ್ಯಾಜಿಕ್, ರೊನಾಲ್ಡೊ ಇಲ್ಲದೆ ಮಿಂಚಿದ 'ರಿಯಲ್'

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ಸ್ಪೇನಿನ ಫುಟ್ಬಾಲ್ ಲೀಗ್ ಲಾ ಲೀಗಾದ 15ನೇ ವಾರದಲ್ಲಿ ಸ್ಟಾರ್ ತಂಡಗಳಾದ ಎಫ್ ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ಗೆಲುವಿನ ಶುಭಾರಂಭ ಕಂಡಿವೆ.

15 ನೇ ವಾರದಲ್ಲಿ 10 ಪಂದ್ಯಗಳ ಪೈಕಿ 9 ಪಂದ್ಯಗಳು ಶನಿವಾರ (ಡಿಸೆಂಬರ್ 10) ರಂದು ನಡೆಯಿತು. ಕ್ರಿಸ್ಟಿಯಾನೋ ರೊನಾಲ್ಡೊ ಅನುಪಸ್ಥಿತಿಯಲ್ಲೂ ರಿಯಲ್ ಮ್ಯಾಡ್ರಿಡ್ ಭರ್ಜರಿ ಪ್ರದರ್ಶನ ನೀಡಿ ಸರ್ಗಿಯೋ ರೊಮಾಸೊ ಅವರ ನೆರವಿನಿಂದ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಅಜೇಯವಾಗಿ ಉಳಿದಿದೆ.[ಇಪಿಎಲ್ 15ನೇ ವಾರ : ಚೆಲ್ಸಿಯಾ ಗೆಲುವಿನ ನಾಗಾಲೋಟ]

ಬಾರ್ಸಿಲೋನಾ ತಂಡ ಮೆಸ್ಸಿಯ ಎರಡು ಹಾಗೂ ಸ್ವಾರೇಜ್ ಗೋಲಿನ ನೆರವಿನಿಂದ ಓಸುಸುನಾ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು.

La Liga game week 15: Roundup and results

15ನೇ ವಾರದ ಲಾ ಲೀಗಾ ಫಲಿತಾಂಶ ಇಲ್ಲಿದೆ:

ಶನಿವಾರದ ಪಂದ್ಯಗಳ ಫಲಿತಾಂಶ
* ಮಲಗಾ 1-1 ಗ್ರನಾಡಾ
* ಓಸಾಸುನಾ 0-3 ಎಫ್ ಸಿ ಬಾರ್ಸಿಲೋನಾ
* ರಿಯಲ್ ಸೋಷಿಡಾಡ್ 3-2 ವಲ್ಸೇನಿಯಾ
* ಲಾಸ್ ಪಾಲ್ಮಾಸ್ 1-1 ಲೆಗಾನೆಸ್

ಭಾನುವಾರದ ಪಂದ್ಯಗಳು
* ರಿಯಲ್ ಮ್ಯಾಡ್ರಿಡ್ 3-2 ಡೆಪಾರ್ಟಿವೋ
* ಐಬಾರ್ 0-0 ಆಲ್ವೇಸ್
* ಸೆಲ್ಟಾ ವಿಗೋ 0-3 ಸೆವಿಲ್ಲಾ
* ಎಸ್ಪಾನ್ಯೊಲ್ 2-1 ಸ್ಫೋರ್ಟಿಂಗ್

ಡಿಸೆಂಬರ್ 12, ಸೋಮವಾರ
* ರಿಯಲ್ ಬೆಟಿಸ್ 1-0 ಅಟ್ಲೆಟಿಕ್ ಬಿಲ್ಬೋ

ಡಿಸೆಂಬರ್ 13, ಮಂಗಳವಾರದ ಪಂದ್ಯ
* ವಿಲ್ಲಾರ್ ರಿಯಲ್ Vs ಅಥ್ಲೆಟಿಕೋ ಮ್ಯಾಡ್ರಿಡ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
La Liga game week 15 kicked off in style on Saturday, December 10, and a total of 9 out of 10 matches have been played this weekend.
Please Wait while comments are loading...