ಲಾ ಲೀಗಾ : ಅಟ್ಲೆಟಿಕೋ ಮ್ಯಾಡ್ರಿಡ್ ಗೆ ಅಚ್ಚರಿಯ ಸೋಲು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 06 : ಸ್ಪೇನಿನ ಲಾ ಲೀಗಾ(ದಿ ಲೀಗ್) ದ 11 ನೇ ವಾರದ ಮೊದಲ ದಿನವೇ ಅಚ್ಚರಿಯ ಫಲಿತಾಂಶ ಹೊರ ಬಂದಿದೆ. ರಿಯಲ್ ಸೊಷಿಡಾಡ್ ತಂಡ ದೈತ್ಯ ಸಂಹಾರಿ ಎನಿಸಿಕೊಂಡಿತು. ದಿಗ್ಗಜ ತಂಡ ಅಟ್ಲೆಟಿಕೋ ಮ್ಯಾಡ್ರಿಡ್ 2-0 ಅಂತರದಲ್ಲಿ ಸೋಲು ಕಂಡಿತು.

ಪಂದ್ಯದ 54ನೇ ನಿಮಿಷದಲ್ಲಿ ಕಾರ್ಲೊಸ್ ವೆಲಾ ಹಾಗೂ 75 ನೇ ನಿಮಿಷದಲ್ಲಿ ವಿಲಿಯಮ್ ಜೋಸ್ ಅವರು ಗೋಲು ಬಾರಿಸಿ ಡಿಯಾಗೋ ಸಿಮಿಯೋನೆ ಅವರ ತಂಡಕ್ಕೆ ಆಘಾತಕಾರಿ ಸೋಲುಣಿಸಿದರು. ಅಟ್ಲೆಟಿಕೋ ಸೋಲಿನಿಂದಾಗಿ ಸೆವಿಲ್ಲಾ ತಂಡಕ್ಕೆ ಈಗ ಚಿನ್ನದಂಥ ಅವಕಾಶ ಲಭಿಸಿತ್ತು. ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.

La Liga game week 11: Roundup, results

ಉಳಿದ ಪಂದ್ಯಗಳಲ್ಲಿ ಮಲಗಾ ತಂಡವು ಸ್ಫೋರ್ಟಿಂಗ್ ಜಿಜೊನ್ ತಂಡವನ್ನು 3-2 ಅಂತರದಿಂದ ಸೋಲಿಸಿದರೆ, ಅಲಾವೆಸ್ ತಂಡವು ಒಸಾಸುನಾ ತಂಡವನ್ನು 1-0 ಅಂತದಿಂದ ಬಗ್ಗುಬಡಿಯಿತು. ಲಾಸ್ ಪಾಲ್ಮಾಸ್ ತಂಡಕ್ಕೆ ಐಬಾರ್ ತಂಡದ ವಿರುದ್ಧ 1-0 ಗೆಲುವು ಸಿಕ್ಕಿತು.

ಲಾ ಲೀಗಾದ 11ನೇ ವಾರದ ಮೊದಲ ದಿನದ ಫಲಿತಾಂಶ
* ಮಲಗಾ 3-2 ಸ್ಫೋರ್ಟಿಂಗ್ ಜಿಜೊನ್
* ಗ್ರನಾಡಾ 1-1 ಡೆಪೊರ್ಟಿವೊ
* ರಿಯಲ್ ಸೊಷಿಡಾಡ್ 2-0 ಅಟ್ಲೆಟಿಕೊ ಮ್ಯಾಡ್ರಿಡ್
* ಒಸಸುನಾ 0-1 ಅಲಾವೆಸ್
* ಲಾಸ್ ಪಾಲ್ಮಾಸ್1-0 ಐಬಾರ್

ಲಾ ಲೀಗಾ ಎರಡನೇ ದಿನದ ಪಂದ್ಯಗಳು (ಭಾನುವಾರ, ನವೆಂಬರ್ 06)
* ರಿಯಲ್ ಮ್ಯಾಡ್ರಿಡ್ ವಿರುದ್ಧ ಲೆಗಾನೆಸ್
* ಸೆಲ್ಟಾ ವಿಗೋ ವಿರುದ್ಧ ವೆಲೆನ್ಸಿಯಾ
* ಎಸ್ಪಾನಿಯೊಲ್ ವಿರುದ್ಧ ಅಥ್ಲೆಟಿಕ್
* ಬಿಲ್ಬೊ ವಿಲ್ಲಾರ್ ರಿಯಲ್ ವಿರುದ್ಧ ರಿಯಾಲ್ ಬೆಟಿಸ್

ಲಾ ಲೀಗಾ ಎರಡನೇ ದಿನದ ಪಂದ್ಯಗಳು (ಸೋಮವಾರ, ನವೆಂಬರ್ 07)
* ಸೆವಿಲ್ಲಾ ವಿರುದ್ಧ ಎಫ್ ಸಿ ಬಾರ್ಸಿಲೋನಾ ಲಾ ಲೀಗಾ ಎರಡನೇ ದಿನದ ಪಂದ್ಯಗಳು (ಭಾನುವಾರ, ನವೆಂಬರ್ 06)
* ರಿಯಲ್ ಮ್ಯಾಡ್ರಿಡ್ 3-0 ಲೆಗಾನೆಸ್
* ಸೆಲ್ಟಾ ವಿಗೋ 2-1ವೆಲೆನ್ಸಿಯಾ
* ಎಸ್ಪಾನಿಯೊಲ್ 0-0 ಅಥ್ಲೆಟಿಕ್ಬಿಲ್ಬೊ
* ವಿಲ್ಲಾರ್ ರಿಯಲ್ 2-0 ರಿಯಾಲ್ ಬೆಟಿಸ್

ಲಾ ಲೀಗಾ ಎರಡನೇ ದಿನದ ಪಂದ್ಯಗಳು (ಭಾನುವಾರ, ನವೆಂಬರ್ 06)
* ರಿಯಲ್ ಮ್ಯಾಡ್ರಿಡ್ 3-0 ಲೆಗಾನೆಸ್
* ಸೆಲ್ಟಾ ವಿಗೋ 2-1ವೆಲೆನ್ಸಿಯಾ
* ಎಸ್ಪಾನಿಯೊಲ್ 0-0 ಅಥ್ಲೆಟಿಕ್ಬಿಲ್ಬೊ
* ವಿಲ್ಲಾರ್ ರಿಯಲ್ 2-0 ರಿಯಾಲ್ ಬೆಟಿಸ್

ಲಾ ಲೀಗಾ ಎರಡನೇ ದಿನದ ಪಂದ್ಯಗಳು (ಸೋಮವಾರ, ನವೆಂಬರ್ 07)
* ಸೆವಿಲ್ಲಾ 1-2 ಎಫ್ ಸಿ ಬಾರ್ಸಿಲೋನಾ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
La Liga game week 11, day 1 witnessed a shocking result as minnows Real Sociedad defeated giants Atletico Madrid 2-0.
Please Wait while comments are loading...