ಲಾ ಲೀಗ 2016-17: ಕ್ರೀಡೆಯ 11ನೇ ಸರಣಿ ಪ್ರಾರಂಭ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 4 ; ಲಾ ಲೀಗ ಗೇಮ್‌ ವೀಕ್ ಫುಟ್‌ಬಾಲ್‌ ಸರಣಿ ಇದೇ ನವೆಂಬರ್‌ 5 ರಂದು ಪ್ರಾರಂಭವಾಗಲಿದ್ದು, ಅದರ ವೇಳಾಪಟ್ಟಿ ಪ್ರಕಟಗೊಂಡಿದೆ.

ಮೊದಲ ಹಣಾಹಣಿ ಮಲಗಾ -ಸ್ಪೋರ್ಟಿಂಗ್ ಜೀಜಿಯಾನ್ ವಿರುದ್ಧ ನಡೆಯಲಿದ್ದು, ಮಲಗಾ ಜೀಜಿಯಾನ ಮಣಿಸುವ ಸಾಧ್ಯತೆಯಿದೆ.

ಫುಟ್ಬಾಲ್ ಲೀಗ್‌ನ ವಿಶೇಷವೆಂದರೆ ಯಾರು ಸೆವಿಲ್ಲಾ ಕೊನೆಯ ವಾರದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೊ ಅವರಿಗೆ ಕೊನೆಯ ವಾರದಲ್ಲಿ ಅವರನ್ನು ಲೀಗ್ ಉತ್ತಮ ಪ್ರದರ್ಶಕರೆಂದು ಮಾನ್ಯತೆ ಮಾಡಲಾಗುತ್ತದೆ.[ಜರ್ಮನಿಯ ವಿಶ್ವಕಪ್ ಹೀರೋ ಮಿರೋಸ್ಲವ್ ನಿವೃತ್ತಿ!]

La Liga 2016-17: week 11 game Schedule

ಆಟ ಪ್ರಾರಂಭದ ಮೊದಲು ವಿವಿಧ ತಂಡಗಳಿಂದ ವಿವಿಧ ಕಾರ್ಯಕ್ರಮಗಳು ನಡೆಸಲಿದ್ದಾರೆ.

ಈ ಪಂದ್ಯಗಳು ಒಟ್ಟು ನವೆಂಬರ್‌ 5 ರಿಂದ ನವೆಂಬರ್‌ 7 ಮಧ್ಯಾಹ್ನದ ವರೆಗೆ ನಡೆಯಲಿದೆ

ಬ್ಯಾರ್ಸಿಲೋನಾ ಈ ಪಂದ್ಯದಲ್ಲಿ ಕಠಿಣ ಪರೀಕ್ಷೆ ಎದುರಿಸಲಿದ್ದು, ಈ ಲೀಗ್ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ.[ಬೆಂಗಳೂರಿನ 'ಪಂಡಿತ'ನಿಂದ ಫುಟ್ಬಾಲ್ ನಲ್ಲಿ ಹೊಸ ಇತಿಹಾಸ]

ಈ ಗೇಮ್‌ ವೀಕ್‌ನ ವೇಳಾಪಟ್ಟಿ ಇಲ್ಲದೆ
ಮಾಲಗ v/s ಸ್ಪೋರ್ಟ್ ಜೀಜಿಯಾನ್- ನವೆಂಬರ್ 5( ಶನಿವಾರ)- 1;15 am(ಐಎಸ್ ಟಿ)
ಗ್ರಾನಡಾ v/s ಡೆಪೊರ್ಟಿವೋ- ನವೆಂಬರ್ 5- 5:30pm(ಐಎಸ್ ಟಿ)
ರಿಯಲ್‌ ಸೋಸಿಯಾಡಿಡ್ v/s ಅಟ್ಲೆಟಿಕೋ ಮ್ಯಾಡ್ರಿಡ್ - ನವೆಂಬರ್ 5- 8:45 pm(ಐಎಸ್ ಟಿ)
ಒಸಸುನಾ v/s ಅಲಾವಿಸ್ - ನವೆಂಬರ್ 5- 11:00 pm(ಐಎಸ್ ಟಿ)
ಲಾಸ್‌ ಪಾಲ್ಮಾಸ್ v/s ಈಬರ್- ನವೆಂಬರ್ 6 (ಭಾನುವಾರ) - 1:15 am
ರಿಯಲ್‌ ಮ್ಯಾಡ್ರಿಡ್‌ v/s ಲಿಗಾನೆಸ್ - ನವೆಂಬರ್ 6- 4:30 pm (ಐಎಸ್ ಟಿ)
ಸೆಲ್ಟಾ ವಿಗೊ v/s ವೆಲೆನ್ಶಿಯಾ - ನವೆಂಬರ್ 6- 8:45pm(ಐಎಸ್ ಟಿ)
ಎಸ್ಪೆನ್ಯೋಲ್ v/s ಅಥ್ಲೆಟಿಕ್ ಬಿಲ್ಬಾವೊ- ನವೆಂಬರ್ 6- 8:45 pm(ಐಎಸ್ ಟಿ)
ವಿಲ್ಲಾರ್ರೆಯಲ್ v/s ರಿಯಲ್ ಬೆಟಿಸ್ - ನವೆಂಬರ್ 6- 11:00 pm(ಐಎಸ್ ಟಿ)
ಸೆವಿಲ್ಲಾ v/s ಬಾರ್ಸೆಲೋನಾ- ನವೆಂಬರ್ 7- 1:15 am(ಐಎಸ್ ಟಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
La Liga game week 11 kicks off on Saturday, November 5, with Malaga taking on relegation threatened Sporting Gijon.
Please Wait while comments are loading...