ಐಎಸ್ಎಲ್: ಸಚಿನ್ ಗೆ ನಿರಾಶೆ, ಸೌರವ್ ಗೆ ಸಕತ್ ಖುಷಿ

Posted By:
Subscribe to Oneindia Kannada

ಕೊಚ್ಚಿ, ಡಿಸೆಂಬರ್ 20: ಇಂಡಿಯನ್ ಸೂಪರ್ ಲೀಗ್‌ (ಐಎಸ್ಎಲ್) ನ ಅಂತಿಮ ಹಣಾಹಣಿಯಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ತಂಡದ ನಡುವಿನ ಹಣಾಹಣಿ ಪ್ರೇಕ್ಷಕರನ್ನು ರಂಜಿಸಿದೆ. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ ನಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಚಾಂಪಿಯನ್ ಆಗಿ ಕುಣಿದಾಡಿದೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಸೌರವ್ ಗಂಗೂಲಿ ಸಹ ಮಾಲಕತ್ವದ ಕೋಲ್ಕತಾ ತಂಡ ಸಚಿನ್ ತೆಂಡುಲ್ಕರ್ ಸಹ ಮಾಲಕತ್ವದ ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.ಎರಡನೆ ಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. 2014ರಲ್ಲಿ ನಡೆದ ಫೈನಲ್‌ನಲ್ಲಿ ಕೇರಳವನ್ನು 1-0 ಅಂತರದಿಂದ ಮಣಿಸಿದ್ದ ಕೋಲ್ಕತಾ ಪ್ರಶಸ್ತಿ ಜಯಿಸಿತ್ತು.

ಐಎಸ್‌ಎಲ್ ಫೈನಲ್ ಪಂದ್ಯದ 120 ನಿಮಿಷಗಳ ಆಟ ಕೊನೆಗೊಂಡಾಗ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿತ್ತು. ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಬೇಕಾಯಿತು.

ಸುಮಾರು 55,000 ಪ್ರೇಕ್ಷಕರನ್ನು ರಂಜಿಸಿದ ಉಭಯ ತಂಡಗಳು ಕಳೆದ 3 ಆವೃತ್ತಿಯ ಐಎಸ್‌ಎಲ್ ಫೈನಲ್‌ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ಹೊರ ಹೊಮ್ಮಿದೆ. 5ನೆ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಜೆವೆಲ್ ರಾಜಾ ಕೋಲ್ಕತಾಕ್ಕೆ ಜಯ ತಂದರು. 2014ರಲ್ಲಿ ನಡೆದ ಫೈನಲ್‌ನಲ್ಲಿ ಕೇರಳವನ್ನು 1-0 ಅಂತರದಿಂದ ಮಣಿಸಿದ್ದ ಕೋಲ್ಕತಾ ಪ್ರಶಸ್ತಿ ಜಯಿಸಿತ್ತು.

ಇಂಡಿಯನ್ ಸೂಪರ್ ಲೀಗ್‌ (ಐಎಸ್ಎಲ್)

ಇಂಡಿಯನ್ ಸೂಪರ್ ಲೀಗ್‌ (ಐಎಸ್ಎಲ್)

ಪೆನಾಲ್ಟಿ ಶೂಟೌಟ್‌ ನಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಚಾಂಪಿಯನ್ ಆಗಿ ಕುಣಿದಾಡಿದೆ.

ಸೌರವ್ ಗಂಗೂಲಿ ಸಹ ಮಾಲಕತ್ವದ ಕೋಲ್ಕತಾ ತಂಡ

ಸೌರವ್ ಗಂಗೂಲಿ ಸಹ ಮಾಲಕತ್ವದ ಕೋಲ್ಕತಾ ತಂಡ

ಪೆನಾಲ್ಟಿ ಶೂಟೌಟ್‌ನಲ್ಲಿ ಸೌರವ್ ಗಂಗೂಲಿ ಸಹ ಮಾಲಕತ್ವದ ಕೋಲ್ಕತಾ ತಂಡ ಸಚಿನ್ ತೆಂಡುಲ್ಕರ್ ಸಹ ಮಾಲಕತ್ವದ ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.ಎರಡನೆ ಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ

1-1 ರಿಂದ ಸಮಬಲ ಸಾಧಿಸಿತ್ತು

1-1 ರಿಂದ ಸಮಬಲ ಸಾಧಿಸಿತ್ತು

ಐಎಸ್‌ಎಲ್ ಫೈನಲ್ ಪಂದ್ಯದ 120 ನಿಮಿಷಗಳ ಆಟ ಕೊನೆಗೊಂಡಾಗ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿತ್ತು. ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಬೇಕಾಯಿತು.

ಸುಮಾರು 55,000 ಪ್ರೇಕ್ಷಕರನ್ನು ರಂಜಿಸಿದ ಐಎಸ್ಎಲ್

ಸುಮಾರು 55,000 ಪ್ರೇಕ್ಷಕರನ್ನು ರಂಜಿಸಿದ ಐಎಸ್ಎಲ್

ಸುಮಾರು 55,000 ಪ್ರೇಕ್ಷಕರನ್ನು ರಂಜಿಸಿದ ಉಭಯ ತಂಡಗಳು ಕಳೆದ 3 ಆವೃತ್ತಿಯ ಐಎಸ್‌ಎಲ್ ಫೈನಲ್‌ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ಹೊರ ಹೊಮ್ಮಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Atletico de Kolkata claimed their second Indian Super League (ISL) football title in three years bettering Kerala Blasters 4-3 (1-1) on penalty shootout in an excruciating final here on Sunday.
Please Wait while comments are loading...