ಫೀಫಾ ವಿಶ್ವಕಪ್ ನಲ್ಲಿ ಇನ್ಮುಂದೆ 32ರ ಬದಲು 48 ತಂಡಗಳು

Posted By:
Subscribe to Oneindia Kannada

ಜ್ಯೂರಿಚ್, ಜನವರಿ 10: ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಇಲ್ಲಿ ತನಕ 32 ತಂಡಗಳು ಆಡಲು ಮಿತಿ ಇತ್ತು. ಆದರೆ, ಈ ಮಿತಿಯನ್ನು 48ಕ್ಕೇರಿಸಲಾಗಿದೆ. ಫೀಫಾ ಅಧ್ಯಕ್ಷ ಜಿಯಾನಿಇ ಇನ್ಫಾಂಟಿನೋ ಅವರ ಪ್ರಸ್ತಾವನೆಗೆ ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ.

2026ರ ವಿಶ್ವಕಪ್ ನಿಂದ 48 ದೇಶಗಳು ಸ್ಪರ್ಧಿಸಲು ಅರ್ಹತೆ ಪಡೆದುಕೊಳ್ಳಬಹುದಾಗಿದೆ. ಹೊಸ ಮಾದರಿಯಲ್ಲಿ ತಲಾ ಮೂರು ತಂಡಗಳಿರುವ 16 ಗುಂಪಾಗಿ ವಿಂಗಡಿಸಲಾಗುತ್ತದೆ.

FIFA will expand World Cup to 48 countries from 2026

ಸೆಪ್ ಬ್ಲಟರ್ ಅವರು ಫೀಫಾ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಕಳೆದ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ಇನ್ಫಾಂಟಿನೋ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಫೀಫಾ ಅಡಿಯಲ್ಲಿ ಭಾರತ ಸೇರಿದಂತೆ 211ಕ್ಕೂ ಅಧಿಕ ಸದಸ್ಯ ರಾಷ್ಟ್ರಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
FIFA council has agreed to president Gianni Infantino's suggestion of expanding the World Cup to 48 teams by 2026.
Please Wait while comments are loading...