ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ, ಜು.31ರಂದು ವಿಚಾರಣೆ

Posted By:
Subscribe to Oneindia Kannada

ಮ್ಯಾಡ್ರಿಡ್‌, ಜುಲೈ 30 : 110 ಕೋಟಿ ಮೊತ್ತದ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಜುಲೈ 31ರಂದು ಇಲ್ಲಿನ ನ್ಯಾಯಾಲಯ ವಿಚಾರಣೆಗೆ ಒಳಪಡಿಸಲಿದೆ.

ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲು

ಸ್ಪೇನ್ ನ ಪ್ರತಿಷ್ಠಿತ ಫುಟ್ಬಾಲ್ ಸಂಸ್ಥೆಯಾದ ರಿಯಲ್ ಮ್ಯಾಂಡ್ರಿಡ್ ತಂಡದ ಪರ ಆಡುತ್ತಿರುವ 32 ವರ್ಷದ ರೊನಾಲ್ಡೊ, 2011ರಿಂದ 2014ರ ಅವಧಿಯಲ್ಲಿ ಸ್ಪೇನ್ ಸರ್ಕಾರದ ತೆರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು, ಆಗನಿಂದ ಈವರೆಗೆ ಸುಮಾರು 14.7 ಮಿಲಿಯನ್ ಯೂರೋಸ್ ತೆರಿಗೆ ವಂಚನೆ ಮಾಡಿದ್ದಾರೆಂದು ಮ್ಯಾಡ್ರಿಡ್‌ನ ಸರ್ಕಾರಿ ವಕೀಲರು ಆರೋಪಿಸಿದ್ದರು.

Cristiano Ronaldo to appear before Spanish court on Monday to testify in tax fraud case
Cristiano Ronaldo Earns Rs. 2.58 Crore Every Post In Instagram | Oneindia Kannada

ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಕಳೆದ ವರ್ಷ ಇದೇ ರೀತಿಯ ಆರೋಪಕ್ಕೆ ಒಳಗಾಗಿದ್ದರು. ವಿಚಾರಣೆಯ ನಂತರ ಅವರ ಮೇಲಿನ ಆರೋಪ ಸಾಬೀತಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cristiano Ronaldo faces a brutal return to Madrid before starting pre-season training with Real Madrid as he is expected in court on Monday, accused of evading millions in taxes.over allegations he evaded €14.7 million ($17.2 million) in tax.
Please Wait while comments are loading...