ಯುರೋ 2016 ನಾಕೌಟ್ ಹಂತದ ಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 23: ಯುರೋ 2016 ಈಗ ನಾಕೌಟ್ ಹಂತ ತಲುಪಿದೆ. ಜೂನ್ 25ರಿಂದ ಯುರೋಪಿನ 16 ತಂಡಗಳು ಮುಂದಿನ ಹಂತ ತಲುಪಲು ಸೆಣಸಲಿವೆ. ಜೂನ್ 23ರಂದು ಮುಕ್ತಾಯಗೊಂಡ ಲೀಗ್ ಹಂತದಿಂದ ಬಹುತೇಕ ನಿರೀಕ್ಷಿತ ತಂಡಗಳು 16ರ ಘಟ್ಟ ತಲುಪಿವೆ.

ಲೀಗ್ ಹಂತದ ನಂತರ ಅತಿಥೇಯ ಫ್ರಾನ್ಸ್, ಜರ್ಮನಿ, ಪೋಲೆಂಡ್ ತಂಡಗಳು ಗರಿಷ್ಠ 7 ಅಂಕಗಳೊಂದಿಗೆ 16ರ ಹಂತ ತಲುಪಿವೆ. ಪ್ರತಿ ಗುಂಪಿನ ಟಾಪ್ 2 ತಂಡಗಳು ಹಾಗೂ ಮೂರನೇ ಸ್ಥಾನ ಪಡೆದ ನಾಲ್ಕು ತಂಡಗಳು ಮುಂದಿನ ಹಂತ ತಲುಪಿವೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್/ ಸೋನಿ ಇಎಸ್ ಪಿಎನ್ ನಲ್ಲಿ ಪ್ರಸಾರವಾಗಲಿವೆ. [ಯುರೋ 2016 ಫುಟ್ಬಾಲ್ ಹಬ್ಬ ಫುಲ್ ವೇಳಾಪಟ್ಟಿ]

ಎ ಗುಂಪು: ಫ್ರಾನ್ಸ್ (ಗುಂಪಿನ ವಿನ್ನರ್), ಸ್ವಿಟ್ಜರ್ಲೆಂಡ್ (ಗುಂಪಿನ ರನ್ನರ್)
ಬಿ ಗುಂಪು: ವೇಲ್ಸ್ ಹಾಗೂ ಇಂಗ್ಲೆಂಡ್
ಸಿ ಗುಂಪು: ಜರ್ಮನಿ ಹಾಗೂ ಪೋಲೆಂಡ್
ಡಿ ಗುಂಪು: ಕ್ರೋವೇಷಿಯಾ ಹಾಗೂ ಸ್ಪೇನ್
ಇ ಗುಂಪು: ಇಟಲಿ ಹಾಗೂ ಬೆಲ್ಜಿಯಂ
ಎಫ್ ಗುಂಪು: ಹಂಗೇರಿ ಹಾಗೂ ಐಸ್ ಲ್ಯಾಂಡ್

ಮೂರನೇ ಸ್ಥಾನ ಪಡೆದ ನಾಲ್ಕು ತಂಡಗಳು: ಬಿ ಗುಂಪಿನ ಸ್ಲೊವಕಿಯಾ, ಸಿ ಗುಂಪಿನ ಉತ್ತರ ಐಸ್ ಲ್ಯಾಂಡ್, ಇ ಗುಂಪಿನ ರಿಪಬ್ಲಿಕ್ ಆಫ್ ಐರ್ಲೆಂಡ್, ಎಫ್ ಗುಂಪಿನ ಪೋರ್ಚುಗಲ್

ಲೀಗ್ ಹಂತದ ನಂತರ ಟೂರ್ನಿಯಿಂದ ಹೊರಬಿದ್ದ ತಂಡಗಳು: ಅಲ್ಬಾನಿಯಾ, ಆಸ್ಟ್ರೀಯಾ, ಚೆಕ್ ರಿಪಬ್ಲಿಕ್, ರೋಮಾನಿಯಾ, ರಷ್ಯಾ, ಸ್ವೀಡನ್, ಟರ್ಕಿ ಹಾಗೂ ಉಕ್ರೇನ್

Euro 2016: Round of 16 line-up, fixtures, start times in IST

Here is the full schedule Euro Round of 16 (Knockouts)
June 25 (Saturday)
Match 1 - Switzerland Vs Poland (Stade Geoffroy Gulchard, Saint-Etienne) - 6.30 PM IST
Match 2 - Wales Vs Northern Ireland (Parc de Princes, Paris) - 9.30 PM IST

June 26 (Sunday)
Match 3 - Croatia Vs Portugal (Stade Bollaert-Delelis, Lens Agglo) - 12.30 AM IST
Match 4 - France Vs Ireland (Stade de Lyon, Lyon) - 6.30 PM IST
Match 5 - Germany Vs Slovakia (Stade Pierre Mauroy, Lille Metropole) - 9.30 PM IST


June 27 (Monday)
Match 6 - Hungary Vs Belgium (Stadium de Toulouse, Toulouse) - 12.30 AM IST
Match 7 - Italy Vs Spain (Stade de France, Saint-Denis) - 9.30 PM IST

Euro 2016: Round of 16 line-up, fixtures, start times in IST

June 28 (Tuesday)
Match 8 - England Vs Iceland (Stade de Nice, Nice) - 12.30 AM IST


Quarter-finals
July 1 (Friday)
Match 1: Switzerland/Poland Vs Croatia/Portugal - 12.30 AM IST (Marseille)

July 2 (Saturday)
Match 2: Wales/Northern Ireland Vs Hungary/Belgium - 12.30 AM IST (Lille)

July 3 (Sunday)
Match 3: Germany/Slovakia Vs Italy/Spain - 12.30 AM IST (Bordeaux)

July 4 (Monday)
Match 4: France/Republic of Ireland Vs England/Iceland - 12.30 AM IST (Saint-Denis)


July 5, 6 - REST DAYS

Semi-finals
July 7 (Thursday)
Match 1: Winner QF Match 1 Vs Winner QF Match 2 - 12.30 AM IST (Lyon)

July 8 (Friday)
Match 2: Winner QF Match 3 Vs Winner QF Match 4 - 12.30 AM IST (Marseille)


July 9, 10 - REST DAYS

FINAL
July 11 (Monday)

Winner SF 1 Vs Winner SF2 - 12.30 AM IST (Saint-Denis)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The knockout stage of Euro 2016 football championships will begin on June 25 (Saturday). The group phase completed on Thursday (June 23). 16 teams have progressed to the round of 16.
Please Wait while comments are loading...