ಜಿಂಬಾಬ್ವೆ ಒಡಿಐ: ಕರುಣ್ ನಾಯರ್ ಸೇರಿ ಐವರಿಗೆ ಮೊದಲ ಅನುಭವ

Posted By:
Subscribe to Oneindia Kannada

ಹರಾರೆ, ಜೂನ್ 10: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ತೆರಳಿರುವ ಭಾರತ ತಂಡದ ಯುವ ಆಟಗಾರರನ್ನು ಮುನ್ನಡೆಸುವ ಹೊಣೆ ನಾಯಕ ಎಂಎಸ್ ಧೋನಿ ಅವರ ಮೇಲಿದೆ. ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಸೇರಿದಂತೆ ಐವರು ಪ್ರತಿಭಾವಂತ ಆಟಗಾರರಿಗೆ ಹರಾರೆ ವೇದಿಕೆ ಒದಗಿಸಲಿದೆ.

ಕೆಎಲ್ ರಾಹುಲ್ ಅವರು ಭಾರತ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಿದ್ದರೂ ಏಕದಿನ ಕ್ರಿಕೆಟ್ ಮೊದಲ ಅನುಭವವಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಕರ್ನಾಟಕದ ಕರುಣ್ ನಾಯರ್, ಕೆಎಲ್ ರಾಹುಲ್ ಅಲ್ಲದೆ ಮಂದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.

ಮೊದಲ ಪಂದ್ಯವಾಡುತ್ತಿರುವವರು : ಯಜುವೇಂದ್ರ ಚಾಹಲ್, ಕರುಣ್ ನಾಯರ್, ಮನ್ದೀಪ್ ಸಿಂಗ್, ಫೈಜ್ ಫಜಲ್, ಜಯಂತ್ ಯಾದವ್

ಇವರಲ್ಲದೆ ವೇಗಿಗಳಾದ ಬರೀಂದ್ರರ್ ಸ್ರಾನ್, ಜಯದೇವ್ ಉನದ್ಕತ್, ಧವಳ್ ಕುಲಕರ್ಣಿ, ಸ್ಪಿನ್ನರ್ ಅಕ್ಷರ್ ಪಟೇಲ್, ಬ್ಯಾಟ್ಸ್ ಮನ್ ಕೇದಾರ್ ಜಾದವ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಕೆಎಲ್ ರಾಹುಲ್ ಅವರಿಗೂ ಇದು ಮಹತ್ವದ ಟೂರ್ನಿಯಾಗಿದೆ.

 ಯಾವಾಗ ಪಂದ್ಯಗಳು

ಯಾವಾಗ ಪಂದ್ಯಗಳು

ಹರಾರೆ ಸ್ಪೋರ್ಟ್ಸ್ ಮೈದಾನದಲ್ಲಿ ಜೂನ್ 11 ರಿಂದ ಜೂನ್ 20 ರವರೆಗೆ 3 ಏಕದಿನ ಹಾಗೂ 3 ಟ್ವೆಂಟಿ20 ಪಂದ್ಯಗಳು ನಡೆಯಲಿವೆ. ಎರಡನೇ ಪಂದ್ಯ ಜೂನ್ 13 (ಸೋಮವಾರ)
* ಪಂದ್ಯ 12.30 PM IST, ಟೆನ್ ಸ್ಫೋರ್ಟ್ಸ್ 2 ಟಿವಿಯಲ್ಲಿ ನೇರ ಪ್ರಸಾರ

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ

ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಕೆಎಲ್ ರಾಹುಲ್, ಫೈಜ್ ಫಜಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಂಬಟಿ ರಾಯುಡು, ರಿಶಿ ಧವನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಜಸ್ಪ್ರೀತ್ ಬೂಮ್ರ, ಬರೀಂದರ್ ಸ್ರಾನ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್, ಜಯದೇವ್ ಉನದ್ಕತ್, ಯಜುವೇಂದ್ರ ಚಾಹಲ್.

ಜಿಂಬಾಬ್ವೆ ಏಕದಿನ ತಂಡ

ಜಿಂಬಾಬ್ವೆ ಏಕದಿನ ತಂಡ

ಗ್ರೇಮ್ ಕ್ರೇಮರ್ (ನಾಯಕ), ರಿಚ್ಮಂಡ್ ಮುತುಂಬಮಿ (ವಿಕೆಟ್ ಕೀಪರ್), ತವುರೈ ಮುಜರಬನಿ, ಚಾಮು ಚಿಬಾಬ, ಪೀಟರ್ ಮೂರ್, ಎಲ್ಟನ್ ಚಿಗುಂಬುರ, ವುಸಿ ಸಿಬಾಂಡ, ತವಂಡ ಮುಪರಿವಾ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ನೆವಿಲ್ ಮಡ್ಜಿವಾ, ಡೊನಾಲ್ಡ್ ಟಿರಿಪಾನೊ, ಟಿಮಿಸೆನ್ ಮುರುಮಾ, ವೆಲ್ಲಿಂಗ್ಟನ್ ಮಸಕಜ, ಟೆಂಡೈ ಚಿಸೊರೊ, ಹ್ಯಾಮಿಲ್ಟನ್ ಮಸಕಜ, ಟೆಂಡೈ ಚಟಾರ, ಕ್ರೇಗ್ ಎರ್ವಿನ್.

ಕರುಣ್ ನಾಯರ್

ಕರುಣ್ ನಾಯರ್

This Delhi Daredevils' batter will look to translate his decent IPL form into good scores in international games. The Karnataka opener has performed exceptionally well in the domestic circuit. He has scored 2,481 runs at 52.78 in First-Class games. Nair owns a reputation of playing big innings and one hopes lives up to his reputation in the ODI series.

ಮನ್ದೀಪ್ ಸಿಂಗ್

ಮನ್ದೀಪ್ ಸಿಂಗ್

He may not have performed well in the IPL but his impressive record in domestic circuit and some good knocks in Ranji season gives him a chance to prove his potential in international arena.

ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್

The leg-spinner from Haryana, whom Sunil Gavaskar termed as the best young talent from the IPL 9.The 25-year-old Royal Challengers Bangalore bowler was widely appreciated for his talent and temperament.

Chahal has a big leg break as well as an effective googly. He took 21 wickets from 13 matches to finish IPL-9 as second highest wicket taker behind pacer Bhuvneshwar Kumar's 23 from 17 games.

ಫೈಜ್ ಫಜಲ್

ಫೈಜ್ ಫಜಲ್

The 30-year-old left-handed batter has played 79 first-class matches and scored 5341 runs in the domestic circuit.

He came into prominence for his match-winning 127 against Ranji Trophy champions Mumbai in the Irani Cup match this season, where Rest of India chased down a mammoth 480 in the fourth innings. Fazal scored 559 runs in the 2015-2016 Ranji season. Doing well is the only hope for the 30-year-old to get an India cap in future series.

ಜಯಂತ್ ಯಾದವ್

ಜಯಂತ್ ಯಾದವ್

With his restrictive off-spin, he stands a better chance but will have to slog it out with seam bowling all-rounder Rishi Dhawan for a place in the XI.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It will be a different sort of challenge for India's limited overs skipper MS Dhoni when he captains a new-look Indian cricket team against Zimbabwe in the first ODI of a short series starting at Harare on Saturday (June 11).
Please Wait while comments are loading...