14ನೇ ಶತಕ ಬಾರಿಸಿದ ಯುವರಾಜ್ ಗೆ ಟ್ವೀಟ್ ಶಭಾಷ್!

Posted By:
Subscribe to Oneindia Kannada

ಕಟಕ್, ಜನವರಿ 19: ಟೀಂ ಇಂಡಿಯಾದ ಹಿರಿಯ ಅಟಗಾರದ ಯುವರಾಜ್ ಸಿಂಗ್ ಅವರು ಗುರುವಾರ(ಜನವರಿ 19)ದಂದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ, ತಮ್ಮ ವೃತ್ತಿಬದುಕಿನ 14ನೇ ಶತಕ ಸಿಡಿಸಿದರು. 2011ರ ವಿಶ್ವಕಪ್ ನಂತರ ಯುವರಾಜ್ ತಂಡಕ್ಕೆ ಮರಳಿದ ಮೇಲೆ ಗಳಿಸಿದ ಮೊದಲ ಶತಕ ಇದಾಗಿದೆ.

35 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಅವರು 98 ಎಸೆತಗಳಲ್ಲಿ 100 ರನ್ ಗಡಿ ದಾಟಿದರು. ಕೊನೆಗೆ 127 ಎಸೆತಗಳಲ್ಲಿ 150ರನ್ ಚೆಚ್ಚಿ ಔಟಾದರು. ಇದು ಇವರ ಮೊದಲ 150ರನ್ ಗಳ ಮೊತ್ತವಾಗಿದೆ. 4ನೇ ವಿಕೆಟ್ ಗೆ ಧೋನಿ ಜತೆ ಸೇರಿ 256 ರನ್ ಗಳ ಜೊತೆಯಾಟ ಕಂಡರು. ಇವರಿಬ್ಬರ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 381/6 ಸ್ಕೋರ್ ಮಾಡಲು ಸಾಧ್ಯವಾಯಿತು.

2011ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದ ಯುವರಾಜ್ ಅವರು ಇಂದು ಬಾರಬತಿ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಶತಕ ಬಾರಿಸಿದರು. 21 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ ಯುವಿ ಬೊಂಬಾಟ್ ಬ್ಯಾಟಿಂಗ್ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ.

ಯುವಿ ಇಸ್ ಬ್ಯಾಕ್ ಎಂದ ಫ್ಯಾನ್ಸ್

ಯುವಿ ಇಸ್ ಬ್ಯಾಕ್ ಎಂದ ಫ್ಯಾನ್ಸ್

ಯುವಿ ಇಸ್ ಬ್ಯಾಕ್ ಎಂದ ಫ್ಯಾನ್ಸ್ ಹಾಗೂ ಮಾಜಿ ಕ್ರಿಕೆಟರ್ಸ್, ಯುವರಾಜ್ ರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಪ್ರೀತಿ ಜಿಂಟಾ

ಯುವಿ ಇಸ್ ಬ್ಯಾಕ್ ಎಂದ ಫ್ಯಾನ್ಸ್ ಹಾಗೂ ಮಾಜಿ ಕ್ರಿಕೆಟರ್ಸ್, ಯುವರಾಜ್ ರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಆಂಡ್ರ್ಯೂ ಫ್ಲಿಂಟಾಫ್

ಯುವರಾಜ್ ಸಿಂಗ್ ಹೊಗಳಿದ ಫ್ಲಿಂಟಾಪ್

ಕರುಣ್ ನಾಯರ್

ಯುವರಾಜ್ ಸಿಂಗ್ ಹೊಗಳಿದ ತ್ರಿಶತಕ ವೀರ ಕರುಣ್ ನಾಯರ್

ವಿವಿಎಸ್ ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್

ರಾಜೀವ್ ಶುಕ್ಲಾ

ರಾಜೀವ್ ಶುಕ್ಲಾ

ಗೌತಮ್ ಭಿಮಾನಿ

ಗೌತಮ್ ಭಿಮಾನಿ

ಕೆಪಿ

ಕೆವಿನ್ ಪೀಟರ್ಸನ್

ಕೈಫ್

ಕೈಫ್

ಬಿಸಿಸಿಐ ವಿಡಿಯೋ

ಬಿಸಿಸಿಐ ವಿಡಿಯೋ


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran India batsman Yuvraj Singh on Thursday (Jan 19) justified his selection in the limited overs' squad as he slammed a brilliant century against England in the second ODI at Cuttack.
Please Wait while comments are loading...