ವಿಡಿಯೋ: ಭಾರತದ ಫ್ಯಾನ್ಸಿಗಾಗಿ ಬಟ್ಟೆ ಬಿಚ್ಚಿದ ಆರ್ಷಿಖಾನ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್ 21:ಭಾರತ ಮತ್ತು ಪಾಕಿಸ್ತಾನದಿಂದ ಯಾರು ಯಾರು ಹೇಗೆಲ್ಲ ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂಬುದಕ್ಕೆ ಇತ್ತೀಚಿಗೆ ಚಾಲ್ತಿಯಲ್ಲಿರುವ ಪಾಕಿಸ್ತಾನದ ಮಾಡೆಲ್ ಕ್ವಂಡಿಲ್ ಬಲೂಚ್ ಹಾಗೂ ಭೋಪಾಲ್ ನ ರೂಪದರ್ಶಿ ಆರ್ಷಿ ಖಾನ್ ಅವರ ಆಟಗಳನ್ನು ನೋಡಿದರೆ ತಿಳಿಯುತ್ತದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಭಾರತ ಮತ್ತು ಪಾಕಿಸ್ತಾನದ ನಡುವಿನ ಟಿ-20 ವಿಶ್ವಕಪ್ ನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆದ್ದರೆ ತನ್ನ ಹಿಂಬದಿ ಸೌಂದರ್ಯವನ್ನು ಜಗಜ್ಜಾಹೀರು ಮಾಡುತ್ತೇನೆ. ಅಫ್ರಿದಿ ಸೆಂಚುರಿ ಬಾರಿಸಿದರೆ ಮುಂಬದಿ ಸೌಂದರ್ಯ ಬಿಚ್ಚಿಡುತ್ತೇನೆ ಎಂದು ಸುದ್ದಿ ಮಾಡಿದ್ದ ಮಾಡೆಲ್ ಕಮ್ ನಟಿ ಅರ್ಷಿ ಖಾನ್ ಘೋಷಿಸಿದ್ದರು. [ಕ್ರಿಕೆಟರ್ ಅಫ್ರಿದಿ ಜೊತೆ ಆರ್ಷಿ ಖಾನ್ 'ಸೆಕ್ಸ್' ವಿವಾದ]

Model 'Aarshi khan shares 'hot video' for Shahid Afridi and Team India

ಆದರೆ, ಸದ್ಯಕ್ಕೆ ಟೀಂ ಇಂಡಿಯಾ ಗೆದ್ದಿದಿದ್ದಕ್ಕೆ ಟಾಪ್ ಲೇಸ್ ಆಗಿ ಬಿಸಿ ಬಿಸಿ ಡಾನ್ಸ್ ಮಾಡಿದ ವೀಡಿಯೋ ತುಣಕನ್ನು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾಳೆ.[ಅಫ್ರೀದಿನ್ನ ಸುಮ್ನೆ ಬಿಡಲ್ಲ ಅಂದ ಬೆತ್ತಲೆ ಬ್ಯೂಟಿಯ ವಿಡಿಯೋ]

ನನ್ನ ಈ ಟಾಪ್ ಲೆಸ್ ಡಾನ್ಸ್ ಬೂಮ್ ಬೂಮ್ ಅಫ್ರಿದಿಗೆ ಹಾಗೂ ಪಾಕಿಸ್ತಾನ ವಿರುದ್ಧ ಜಯಗಳಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಅರ್ಪಣೆ ಎಂದು ಅರ್ಷಿ ಖಾನ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ನನ್ನ ಮತ್ತು ಪಾಕ್ ನಾಯಕ ಅಫ್ರಿಧಿ ನಡುವೆ ಸಂಬಂಧವಿದೆ ಈಗ ನಾನು ಗರ್ಭಿಣಿಯಾಗಿದ್ದೇನೆಂದು ಹೇಳಿಕೊಂಡಿದ್ದರು.[ಅಫ್ರಿದಿ ಜತೆ ಸೆಕ್ಸ್; ಫತ್ವಾಗೆ F**K ಆಫ್ ಎಂದ ನಟಿ]

ಭಾರತ ಪಾಕ್ ವಿರುದ್ಧ ಭರ್ಜರಿ 6 ವಿಕೆಟ್ ಗಳಿಂದ ಜಯಗಳಿಸಿದೆ. ಅ‍ರ್ಷಿ ಖಾನ್ ಹೇಳಿದಂತಯೇ ಟಾಪ್ ಲೆಸ್ ವೀಡಿಯೋ ದೃಶ್ಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಅದು ಫುಲ್ ವೈರಲ್ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It looks like model Aarshi khan has lived up to her promise that she will expose herself after India wins the match.
Please Wait while comments are loading...