ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದ ದೆಹಲಿಯ ಮೋಹಿತ್

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 07: ದೆಹಲಿಯ ಮೋಹಿತ್ ಆಹ್ಲಾವತ್ ಅವರು ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಮೋಹಿತ್ ಅವರು ತ್ರಿಶತಕ ಬಾರಿಸಿದ ಪ್ರಪ್ರಥಮ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ ಎಮ್ದು ಎಬಿಪಿ ನ್ಯೂಸ್ ವರದಿ ಮಾಡಿದೆ.

21 ವರ್ಷ ವಯಸ್ಸಿನ ಅಹ್ಲಾವತ್ ಅವರು ರಣಜಿ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ದಾಖಲೆಯ ತ್ರಿಶತಕ ಕೇವಲ 72 ಎಸೆತಗಳಲ್ಲಿ ಬಾರಿಸಿದ್ದಾರೆ. 14 ಬೌಂಡರಿ, 39 ಸಿಕ್ಸರ್ ಬಾರಿಸಿದ್ದಾರೆ.

World record: Delhi's Mohit Ahlawat smashes 300 in T20 cricket

ಪಂದ್ಯದ ಕೊನೆ ಓವರ್ ನಲ್ಲಿ ಸತತ ಐದು ಸಿಕ್ಸರ್ ಬಾರಿಸಿ 34ರನ್ ಗಳಿಸಿದರು. ಮೋಹಿತ್ ತ್ರಿಶತಕದ ನೆರವಿನಿಂದ ಇವರ ತಂಡ 20 ಓವರ್ ಗಳಲ್ಲಿ 416ರನ್ ಸ್ಕೋರ್ ಮಾಡಿದೆ. ಸ್ಕೋರ್ ಕಾರ್ಡ್ ಕೆಳಗಿದೆ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi batsman Mohit Ahlawat created world record as he became the first batsman to score 300 runs in an innings in T20 cricket, as reported by ABP Live.
Please Wait while comments are loading...