ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘನ್ನರ ವಿರುದ್ಧ ಆಸ್ಟ್ರೇಲಿಯಾಕ್ಕೆ 275ರನ್ ಗಳ ದಾಖಲೆ ಜಯ

By Mahesh

ಪರ್ತ್, ಮಾ.4: ಡೇವಿಡ್ ವಾರ್ನರ್ ಅಬ್ಬರದ ಬ್ಯಾಟಿಂಗ್ ಹಾಗೂ ಜಾನ್ಸನ್ ಮಾರಕ ಬೌಲಿಂಗ್ ನೆರವಿನಿಂದ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತಂಡವನ್ನು ದಾಖಲೆಯ 275ರನ್ ಗಳ ಅಂತರರಿಂದ ಆಸ್ಟ್ರೇಲಿಯಾ ತಂಡ ಸೋಲಿಸಿದೆ.

ಪರ್ತ್ ಪಿಚ್ ನಲ್ಲಿ ರನ್ ಹೊಳೆ ಹರಿಸಿದ ಆಸ್ಟ್ರೇಲಿಯಾ ತಂಡ ನಂತರ ಕರಾರ್ ವಾಕ್ ಬೌಲಿಂಗ್ ಪ್ರದರ್ಶನ ನೀಡಿ 37.3 ಓವರ್ ಗಳಲ್ಲಿ 142ಸ್ಕೋರಿಗೆ ಅಫ್ಘನ್ನರನ್ನು ನಿಯಂತ್ರಿಸಿತು. [ಭಾರತದ ದಾಖಲೆ ಮೂಲೆಗಟ್ಟಿದ ಆಸ್ಟ್ರೇಲಿಯಾ]

World Cup: Australia demolish Afghanistan by a record 275-run margin

ಆಸ್ಟ್ರೇಲಿಯಾದ ಇನ್ನಿಂಗ್ಸ್: ಡೇವಿಡ್ ವಾರ್ನರ್ 178 ರನ್ (133ಎ, 19X4, 5X6), ಸ್ಟೀವ್ ಸ್ಮಿತ್ 95ರನ್ (98ಎ, 8X4, 1x6), ಗ್ಲೆನ್ ಮ್ಯಾಕ್ಸ್ ವೆಲ್ 88ರನ್(39ಎ, 6x4, 7x6) ನೆರವಿನಿಂದ50 ಓವರ್ ಗಳಲ್ಲಿ 417/6 ಸ್ಕೋರ್ ಮಾಡಿ ವಿಶ್ವಕಪ್ ನಲ್ಲಿ ಭಾರತದ ದಾಖಲೆ ಮುರಿಯಿತು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ದಾಖಲೆ ಮೊತ್ತ ಬೆನ್ನು ಹತ್ತಿದ ಅಫ್ಘಾನಿಸ್ತಾನದ ಪರ ನವ್ರೋಜ್ ಮಂಗಲ್ 33, ಜದರಾನ್ 24ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಮಿಚೆಲ್ ಜಾನ್ಸನ್ 7.3-0-22-4 ವಿಕೆಟ್ ಕಿತ್ತರೆ, ಸ್ಟಾರ್ಕ್, ಹಜೇಲ್ ವುಡ್ ತಲಾ 2 ವಿಕೆಟ್, ಕ್ಲಾರ್ಕ್, ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಕಿತ್ತರು. ಆಸ್ಟ್ರೇಲಿಯನ್ನರ ಆರ್ಭಟಕ್ಕೆ ಅಫ್ಘಾನಿಸ್ತಾನ ಸುಲಭ ತುತ್ತಾಯಿತು.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X