ಡ್ಯಾನ್ಸ್ ರೋಹಿತ್ ಡ್ಯಾನ್ಸ್, ಪಾಂಡ್ಯಾ ಡೈಲಾಗ್ ಪ್ರ್ಯಾಕ್ಟೀಸ್

Subscribe to Oneindia Kannada

ನವದೆಹಲಿ, ಫೆಬ್ರವರಿ, 24: ಬಾಂಗ್ಲಾ ವಿರುದ್ಧ ಏಷ್ಯಾ ಕಪ್ ನ ಮೊದಲ ಪಂದ್ಯ ಆಡಲು ಭಾರತ ಸಜ್ಜಾಗಿದೆ. ಆದರೆ ಇದಕ್ಕೂ ಮುನ್ನ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಒಂದಷ್ಟು ಘಟನಾವಳಿಗಳನ್ನು ನೋಡಿಕೊಂಡು ಬರದಿದ್ದರೆ ಹೇಗೆ?

ಸ್ಟಾರ್ ಸ್ಫೋರ್ಟ್ಸ್ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಭಾರತದ ಆಟಗಾರರ ಜಾಲಿ ಮೂಡ್ ನ್ನು ತೆರೆದಿಡುತ್ತಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೆಜ್ಜೆ ಹಾಕಿರುವುದನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.[ಏಷ್ಯಾಕಪ್ ಆರಂಭಕ್ಕೂ ಮುನ್ನ ಬೆಚ್ಚಿಬಿದ್ದ ಕ್ರಿಕೆಟರ್ಸ್]

|ತಂಡಗಳು |ವೇಳಾಪಟ್ಟಿ

cricket

ವಿಡಿಯೋದಲ್ಲಿ ನಾಯಕ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ ಅಜಿಂಕ್ಯ ರಹಾನೆ ಮತ್ತು ಹಾರ್ದಿಕ್ ಪಾಂಡ್ಯಾ ಕಾಣಸಿಗುತ್ತಾರೆ. ಪಾಂಡ್ಯಾ ಅವರನ್ನು ಎಂ ಎಸ್ ಧೋನಿ ಗೇಲಿ ಮಾಡುತ್ತಿರುವುದು ನಿಮಗೆ ಕಂಡುಬರುತ್ತದೆ. ಮಿಸ್ಯಾಕೆ ಮಾಡಿಕೊಳ್ಳುತ್ತೀರಿ .. ನೀವು ವಿಡಿಯೋವನ್ನು ಒಂದು ರೌಂಡ್ ನೋಡಿಕೊಂಡು ಬನ್ನಿ..[ಏಷ್ಯಾ ಕಪ್ ಟಿ-20 ಟೂರ್ನಿಯಿಂದ ಶಮಿ ಔಟ್]

cricket

ಹಸಿರು ಹಿಂಬದಿ ಯಲ್ಲಿ ಡೈಲಾಗ್ ಪ್ರ್ಯಾಕ್ಟೀಸ್, ಡ್ರೆಸ್ಸಿಂಗ್ ರೂಂ ಪ್ರವೇಶ ಮಾಡುತ್ತಿರುವ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸನ್ನೆ ಎಲ್ಲವನ್ನು ಕಣ್ಣು ತುಂಬಿಕೊಳ್ಳಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India might be gearing up for today's (Feb 24) game against Bangladesh in the Asia Cup opener, but Star Sports has released a video clip showing the jolly side of Indian cricket stars. The Star Sports has posted the video on its Twitter handle with a caption 'Indian team in a never-before-seen avatar!'
Please Wait while comments are loading...