ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂ ಸೋಲಿಸಲು ಲಕ್ಷ್ಮಣ ಸೇನೆ

Subscribe to Oneindia Kannada

ಸಿಡ್ನಿ, ಜನವರಿ, 23: ಒಂದೆಡೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತು ಸುಣ್ಣವಾಗುತ್ತಿದ್ದರೆ ಗೆಲ್ಲಲು ಹೋರಾಟ ಮಾಡುವ ತಂಡ ಹೇಗಿರಬೇಕು ಎಂದು ಭಾರತದ ಬ್ಯಾಟಿಂಗ್ ದಂತಕತೆ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಅಲ್ಲದೇ ಅವರೇ ತಂಡದ ಆಯ್ಕೆಯನ್ನು ಮಾಡಿದ್ದಾರೆ.

ಸ್ಟಾರ್ ಸ್ಫೋರ್ಟ್ ಕನಸಿನ ತಂಡ ಆಯ್ಕೆ ಮಾಡುವ ಬಗ್ಗೆ ಹೇಳಿತ್ತು. 1985 ರ ನಂತರ ಆಸ್ಟ್ರೇಲಿಯಾದಲ್ಲಿ ಆಡಿದ ಆಟಗಾರರನ್ನು ಆಯ್ಕೆ ಮಾಡುವಂತೆ ಹೇಳಲಾಗಿತ್ತು.[ಕೊಹ್ಲಿ ನಾಯಕನ ಮಾಡಲು ಇದು ಸಕಾಲ]

cricket

ಟಾಪ್ ಆರ್ಡರ್, ಮಿಡಲ್ ಆರ್ಡರ್, ಫಿನಿಶರ್ ಮತ್ತು ಆಲ್ ರೌಂಡರ್, ಸ್ಪಿನ್ನರ್ ವೇಗದ ಬೌಲರ್ ಆಧಾರದಲ್ಲಿ ವಿವಿಎಸ್ ಲಕ್ಷಣ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಹಾಗಾದರೆ ವಿವಿಎಸ್ ಲಕ್ಷ್ಮಣ್ ಕನಸಿನ ತಂಡವನ್ನು ನೋಡಿಕೊಂಡು ಬನ್ನಿ...

ತಂಡದ ಕ್ರಮಾಂಕ
1. ಸಚಿನ್ ತೆಂಡೂಲ್ಕರ್
2. ಸೌರವ್ ಗಂಗೂಲಿ(ನಾಯಕ)
3. ವಿರಾಟ್ ಕೊಹ್ಲಿ
4. ಮೊಹಮದ್ ಅಜರುದ್ದೀನ್
5. ಯುವರಾಜ್ ಸಿಂಗ್
6. ಎಂ ಎಸ್ ಧೋನಿ (ಕೀಪರ್)
7. ಕಪಿಲ್ ದೇವ್
8. ಅನಿಲ್ ಕುಂಬ್ಳೆ
9, ಜಾವಗಲ್ ಶ್ರೀನಾಥ್
10. ಜಹೀರ್ ಖಾನ್
11. ಆಶಿಶ್ ನೆಹ್ರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India batsman VVS Laxman has picked Sourav Ganguly ahead of MS Dhoni to captain his "India Dream XI" to face Australia in Australia. "Star Sports" called upon fans to pick the best Indian team (ODIs) since 1985 to play Australia on their grounds and today (January 23) before the teams faced off in the 5th and final ODI at the Sydney Cricket Ground (SCG), Laxman revealed his "Dream XI"
Please Wait while comments are loading...