ವಿಶ್ವ ಟಿ20 2016: ಶ್ರೇಷ್ಠ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 04: ವಿಶ್ವ ಟ್ವೆಂಟಿ20 2016ರ ಟೂರ್ನಮೆಂಟ್ ನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಂತಸದಲ್ಲಿರುವ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಅವರಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಭಾರತದ ಮಧ್ಯ ಕ್ರಮಾಂಕದ ಬ್ಯಾಟ್ಸ್ ಮನ್ ಕೊಹ್ಲಿ ಅವರನ್ನು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ತಂಡದ ನಾಯಕರಾಗಿ ಸೋಮವಾರ(ಏಪ್ರಿಲ್ 04) ಘೋಷಿಸಲಾಗಿದೆ.

ವಿಶ್ವಟ್ವೆಂಟಿ20 ಟೂರ್ನಿಯಲ್ಲಿ 273ರನ್ ಹಾಗೂ 1 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಸೆಮಿಫೈನಲ್ ತನಕ ಕೊಂಡೊಯ್ದಿದ್ದ ಕೊಹ್ಲಿ ಅವರು ಈಗ ವಿಶ್ವ ಟ್ವೆಂಟಿ20 ಟೀಂ ಆಫ್ ದಿ ಟೂರ್ನಮೆಂಟ್ ಗೆ ನಾಯಕರಾಗಿದ್ದಾರೆ.[ವಿರಾಟ್ ಕೊಹ್ಲಿಗೆ ಅತ್ಯಂತ ಖುಷಿಕೊಟ್ಟ ಪ್ರಶಸ್ತಿ ಯಾವುದು?]

Virat Kohli named captain of World T20 Team Of The Tournament

ವಿಶ್ವಟಿ20 ಅಂತಿಮ ಸಮರದಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಕೆರಿಬಿಯನ್ನರು ಎರಡನೇ ಬಾರಿಗೆ ವಿಶ್ವಟಿ20 ಕಪ್ ಗೆ ಮುತ್ತಿಟ್ಟರು.[ವಾರ್ನ್ ಹಾಗೂ ಸ್ಯಾಮುಯಲ್ ವಾಕ್ಸಮರಕ್ಕೆ ಕಾರಣವೇನು? ]

ವಿಶ್ವಟ್ವೆಂಟಿ20 ಟೀಂನಲ್ಲಿ ನಾಲ್ವರು ಇಂಗ್ಲೆಂಡ್ ಆಟಗಾರರು, ವೆಸ್ಟ್ ಇಂಡೀಸ್ ಹಾಗೂ ಭಾರತದಿಂದ ಇಬ್ಬರು, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಿಂದ ತಲಾ ಒಬ್ಬ ಆಟಗಾರರನ್ನು ಹೊಂದಿದೆ. [ಫಲಿತಾಂಶವನ್ನೇ ಬದಲಿಸಿದ ಆ 4 'ದೈತ್ಯ' ಸಿಕ್ಸರ್‌ಗಳು]

ಆಯ್ಕೆ ಸಮಿತಿ:
ಜೆಫ್ ಅಲಾರ್ಡಿಸ್ (ಐಸಿಸಿ ಮ್ಯಾನೇಜರ್), ಇಯಾನ್ ಬಿಶಪ್(ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ), ನಾಸಿರ್ ಹುಸೇನ್(ಇಂಗ್ಲೆಂಡಿನ ಮಾಜಿ ಆಟಗಾರ), ಮೆಲ್ ಜೋನ್ಸ್ (ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ಆಟಗಾರ್ತಿ), ಸಂಜಯ್ ಮಂಜೇಕ್ರರ್ (ಭಾರತದ ಮಾಜಿ ಕ್ರಿಕೆಟರ್), ಲಿಸಾ ಸ್ಟಾಲೆಕರ್ (ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ)

ಬ್ಯಾಟಿಂಗ್ ಕ್ರಮಾಂಕದ ರೀತಿಯಲ್ಲಿ ಐಸಿಸಿ ವಿಶ್ವ ಟಿ20 ತಂಡದ 12 ಆಟಗಾರರ ಪಟ್ಟಿ ಸ್ಲೈಡ್ ಗಳಲ್ಲಿ ನೋಡಿ... ಈ ಸುದ್ದಿಯನ್ನು ವಿಡಿಯೋ ಮೂಲಕ ನೋಡಿ

1. ಜಾಸನ್ ರಾಯ್ (ಇಂಗ್ಲೆಂಡ್)

1. ಜಾಸನ್ ರಾಯ್ (ಇಂಗ್ಲೆಂಡ್)

1. ಜಾಸನ್ ರಾಯ್ (ಇಂಗ್ಲೆಂಡ್)
2. ಕ್ವಿಂಟಾನ್ ಡಿ ಕಾಕ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್)

2. ಕ್ವಿಂಟಾನ್ ಡಿ ಕಾಕ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್)

2. ಕ್ವಿಂಟಾನ್ ಡಿ ಕಾಕ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್)
ವಿರಾಟ್ ಕೊಹ್ಲಿ (ಭಾರತ, ನಾಯಕ)

ವಿರಾಟ್ ಕೊಹ್ಲಿ (ಭಾರತ, ನಾಯಕ)

3. ವಿರಾಟ್ ಕೊಹ್ಲಿ (ಭಾರತ, ನಾಯಕ)
5. ಜೋಸ್ ಬಟ್ಲರ್ (ಇಂಗ್ಲೆಂಡ್)

5. ಜೋಸ್ ಬಟ್ಲರ್ (ಇಂಗ್ಲೆಂಡ್)

5. ಜೋಸ್ ಬಟ್ಲರ್ (ಇಂಗ್ಲೆಂಡ್)
4. ಜೋ ರೂಟ್ (ಇಂಗ್ಲೆಂಡ್)

4. ಜೋ ರೂಟ್ (ಇಂಗ್ಲೆಂಡ್)

4. ಜೋ ರೂಟ್ (ಇಂಗ್ಲೆಂಡ್)
6. ಶೇನ್ ವಾಟ್ಸನ್ (ಆಸ್ಟ್ರೇಲಿಯಾ)

6. ಶೇನ್ ವಾಟ್ಸನ್ (ಆಸ್ಟ್ರೇಲಿಯಾ)

6. ಶೇನ್ ವಾಟ್ಸನ್ (ಆಸ್ಟ್ರೇಲಿಯಾ)
7. ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್)

7. ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್)

7. ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್)
8. ಮಿಚೆಲ್ ಸಾಂಟ್ನರ್ (ನ್ಯೂಜಿಲೆಂಡ್)

8. ಮಿಚೆಲ್ ಸಾಂಟ್ನರ್ (ನ್ಯೂಜಿಲೆಂಡ್)

8. ಮಿಚೆಲ್ ಸಾಂಟ್ನರ್ (ನ್ಯೂಜಿಲೆಂಡ್) ಚಿತ್ರದಲ್ಲಿ ಮಿಚೆಲ್ ಎಡದಿಂದ ಮೊದಲನೆಯವರು
9. ಡೇವಿಡ್ ವಿಲ್ಲಿ (ಇಂಗ್ಲೆಂಡ್)

9. ಡೇವಿಡ್ ವಿಲ್ಲಿ (ಇಂಗ್ಲೆಂಡ್)

ಚಿತ್ರದಲ್ಲಿ ಡೇವಿಡ್ ವಿಲ್ಲಿ ಮಧ್ಯದಲ್ಲಿದ್ದಾರೆ
10. ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್)

10. ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್)

10. ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್)
11. ಅಶೀಶ್ ನೆಹ್ರಾ (ಭಾರತ)

11. ಅಶೀಶ್ ನೆಹ್ರಾ (ಭಾರತ)

11. ಅಶೀಶ್ ನೆಹ್ರಾ (ಭಾರತ)
12. ಮುಸ್ತಫಿಜುರ್ ರೆಹ್ಮಾನ್ (ಬಾಂಗ್ಲಾದೇಶ)

12. ಮುಸ್ತಫಿಜುರ್ ರೆಹ್ಮಾನ್ (ಬಾಂಗ್ಲಾದೇಶ)

12. ಮುಸ್ತಫಿಜುರ್ ರೆಹ್ಮಾನ್ (ಬಾಂಗ್ಲಾದೇಶ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star batsman Virat Kohli was today (April 4) named as the captain of the ICC World Twenty20 Team Of The Tournament. Kohli had also won the "Player of the tournament" award last night (April 3).
Please Wait while comments are loading...