ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಸರಳತೆಗೆ ಮಾರುಹೋದ ನೆಟ್ಟಿಗರು

By Mahesh

ಬೆಂಗಳೂರು, ನವೆಂಬರ್ 24: ಕ್ರಿಕೆಟ್ ದಿಗ್ಗಜ, ಯುವ ಕ್ರಿಕೆಟ್ ತಂಡದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಸರಳತೆಗೆ ಸಾಮಾಜಿಕ ಜಾಲ ತಾಣ ಟ್ವೀಟ್ ಲೋಕದ ಮಂದಿ ಮಾರು ಹೋಗಿದ್ದಾರೆ.

ಮೈದಾನದ ಒಳಗೂ-ಹೊರಗೂ ಸಹ ಆಟಗಾರರು, ಎದುರಾಳಿ ತಂಡದ ಆಟಗಾರ ಜತೆಗೂ ಉತ್ತಮ ಬಾಂಧವ್ಯ ಹೊಂದಿರುವ ಕ್ರಿಕೆಟ್ ಲೋಕದ ಅಜಾತ ಶತ್ರು ರಾಹುಲ್ ದ್ರಾವಿಡ್ ಅವರು ತಮ್ಮ ಮಕ್ಕಳ ಜತೆ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರವೊಂದು ಭಾರಿ ಚರ್ಚೆಯಲ್ಲಿದೆ.

Viral Photo: Rahul Dravid in a queue with his kids at a science exhibition

ವಿಜ್ಞಾನ ಮೇಳವೊಂದಕ್ಕೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ರಾಹುಲ್​ ದ್ರಾವಿಡ್ ಜನ ಸಾಮಾನ್ಯರಂತೆ ಸರದಿಯ ಸಾಲಿನಲ್ಲಿ ನಿಂತು ಮೇಳ ವೀಕ್ಷಿಸಿದ್ದಾರೆ.

ದ್ರಾವಿಡ್ ಸರಳತೆಯನ್ನು ಹಾಡಿ ಹೊಗಳಿ, ಫೋಟೋ ಸಮೇತ ಟ್ವೀಟ್ ಮಾಡಲಾಗಿದೆ. ಗೌರವ ಹಾಗೂ ಅಭಿಮಾನದಿಂದ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X