ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಳನೇ ಬಾರಿಗೆ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ವಿಕ್ರಮ ಸಾಧಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಈ ನಡುವೆ ಜಮ್ಮುವಿನಲ್ಲಿ ಗಡಿಭದ್ರತಾ ಪಡೆಯ ಸಂಭ್ರಮಾಚರಣೆ, ವಿರಾಟ್ ಕೊಹ್ಲಿ ಅವರ ಒಂದು ಕಾಲದ ಗೆಳತಿ ನಟಿ ಅನುಷ್ಕಾ ಶರ್ಮರನ್ನು ಕಿಚಾಯಿಸುವುದು ನಡೆದಿದೆ. ಜೊತೆಗೆ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅಭಿಮಾನಿಗಳ ಜೊತೆ ತಿಕ್ಕಾಟವೂ ಕಂಡು ಬಂದಿದೆ.[ಪಂದ್ಯದ ಸ್ಕೋರ್ ಕಾರ್ಡ್]

ಪಾಕಿಸ್ತಾನ ವಿರುದ್ಧದ ಎಲ್ಲಾ 7 ಟಿ20ಐ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಎಂಎಸ್ ಧೋನಿ ಅವರು ಮುನ್ನಡೆಸಿದ್ದಾರೆ. ಹಾಗೂ ಎಲ್ಲದರಲ್ಲೂ ಗೆಲುವು ದಾಖಲಿಸಿದ್ದಾರೆ. ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಸೋಲುಣಿಸುವಲ್ಲಿ ಧೋನಿ ಪಡೆ ಯಶಸ್ವಿಯಾಗಿದೆ.[ಅನುಷ್ಕಾರನ್ನು ಕಿಚಾಯಿಸಿ ಟ್ವೀಟ್]

ಇದೆಲ್ಲದರ ನಡುವೆ ನನ್ನನ್ನು ಜನ ಮರೆಯಬಾರದು ಎಂಬಂತೆ ಪಾಕಿಸ್ತಾನಿಗಳನ್ನು ಕಿಚಾಯಿಸಲು ಹೋಗಿ ಲೇಖಕ ಚೇತನ್ ಭಗತ್ ಅವರು ಸರಿಯಾದ ತಿರುಗೇಟು ತಿಂದಿದ್ದಾರೆ. [ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ] ಚೇತನ್ ಭಗತ್ ಟ್ವೀಟ್, ಧೋನಿ vs ಕೊಹ್ಲಿ ಟ್ರಾಲ್ಸ್ ಮುಂದಿದೆ ನೋಡಿ...

ಗೆದ್ದ ಎತ್ತಿನ ಬಾಲ ಹಿಡಿಯುವ ಧೋನಿ

ಗೆದ್ದ ಎತ್ತಿನ ಬಾಲ ಹಿಡಿಯುವ ಧೋನಿ

ಪಂದ್ಯವನ್ನು ಸಿಕ್ಸ್ ಮೂಲಕ ಮುಗಿಸುವ ಧೋನಿ ಒಂದು ರೀತಿಯಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವ ಪೈಕಿ. ಧೋನಿ ಬಗ್ಗೆ ಚಿತ್ರಕಥೆ (ಬಾಹುಬಲಿ ಚಿತ್ರದ ಸ್ಪೂರ್ತಿ) ಹೀಗಿದೆ ನೋಡಿ.

ಇಂಡಿಯಾ ಟುಡೇ ಸ್ಪಷ್ಟನೆ

ಇಂಡಿಯಾ ಟುಡೇ ಸ್ಪಷ್ಟನೆ

'ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಚಿನ್ನದಂಥ ಅವಕಾಶ' ಎಂದು ಇಂಡಿಯಾ ಟುಡೇ ಕೊಟ್ಟಿದ್ದ ಹೆಡ್ ಲೈನ್ ವಿವಾದ ಬಗ್ಗೆ ಇಂಡಿಯಾ ಟುಡೇ ಸ್ಪಷ್ಟನೆ ನೀಡಿದ್ದು, ಟೈಟಲ್ ಮಾತ್ರ ಓದಿ ನಿರ್ಣಯಕ್ಕೆ ಬರಬೇಡಿ ಪೂರ್ತಿ ಲೇಖನ ಓದಿ ಮಾತನಾಡಿ ಎಂದಿದೆ.

ಚೇತನ್ ಭಗತ್ ಟ್ವೀಟ್

ಪಾಕಿಸ್ತಾನಿಗಳನ್ನು ಕಿಚಾಯಿಸಲು ಹೋಗಿ ಲೇಖಕ ಚೇತನ್ ಭಗತ್ ಅವರು ಸರಿಯಾದ ತಿರುಗೇಟು ತಿಂದಿದ್ದಾರೆ.

ಧರ್ಮಶಾಲದಲ್ಲಿ ಏನು ವಾಸ್ತು ದೋಷ ಇತ್ತಾ?

ಧರ್ಮಶಾಲದಲ್ಲಿ ಏನು ವಾಸ್ತು ದೋಷ ಇತ್ತಾ?

ಧರ್ಮಶಾಲ ಮೈದಾನದಲ್ಲಿ ಏನು ವಾಸ್ತು ದೋಷ ಇತ್ತಾ? ಗೊತ್ತಿಲ್ಲ. ಮೈದಾನ ಬದಲಾದರೂ ಪಾಕಿಸ್ತಾನದ ಅದೃಷ್ಟ ಬದಲಾಗಲಿಲ್ಲ.

ಶಿಖರ್ ಧವನ್ ಬ್ಯಾಟಿಂಗ್ ಮರೆತಿದ್ದಾರೆ ಏಕೆ?

ಶಿಖರ್ ಧವನ್ ಬ್ಯಾಟಿಂಗ್ ಮರೆತಿದ್ದಾರೆ ಏಕೆ?

ಶಿಖರ್ ಧವನ್ ಬ್ಯಾಟಿಂಗ್ ಮರೆತಿದ್ದಾರೆ ಏಕೆ? ಸ್ವಲ್ಪ ಅವರ ಹೇರ್ ಸ್ಟೈಲ್ ನೋಡಿ ಘಜನಿ ಆವಾಹನೆಯಾಗಿದೆ.

ಒಬ್ಬೊಬ್ಬರಿಗೆ ಒಂದೊಂದು ರೀತಿ ಪ್ರಾಬ್ಲಮು

ಒಬ್ಬೊಬ್ಬರಿಗೆ ಒಂದೊಂದು ರೀತಿ ಪ್ರಾಬ್ಲಮು

ಒಬ್ಬೊಬ್ಬರಿಗೆ ಒಂದೊಂದು ರೀತಿ ಪ್ರಾಬ್ಲಮು, ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಪ್ರಾಬ್ಲಮ್

ಪಂದ್ಯಕ್ಕೂ ಮುನ್ನ ಅಭ್ಯಾಸ ಸಮಯದಲ್ಲಿ ಏನಾಯ್ತು?

ಪಂದ್ಯಕ್ಕೂ ಮುನ್ನ ಅಭ್ಯಾಸ ಸಮಯದಲ್ಲಿ ಏನಾಯ್ತು?

ಪಂದ್ಯಕ್ಕೂ ಮುನ್ನ ಅಭ್ಯಾಸ ಸಮಯದಲ್ಲಿ ಏನಾಯ್ತು? ರವಿಶಾಸ್ತ್ರಿ ಅವರನ್ನು ಟ್ರಾಲ್ ಮಾಡಿ ಕೊಹ್ಲಿ ಹಾಗೂ ಧೋನಿ ಗ್ಯಾಂಗ್ ಗೆ ಟಾಂಗ್ ನೀಡಲಾಗಿದೆ.

ಕ್ರಿಕೆಟ್ ನ ಎಲ್ಲಾ ಮಾದರಿಯ ದಿಗ್ಗಜರು

ಕ್ರಿಕೆಟ್ ನ ಎಲ್ಲಾ ಮಾದರಿಯ ದಿಗ್ಗಜರು

ಕ್ರಿಕೆಟ್ ನ ಎಲ್ಲಾ ಮಾದರಿಯ ದಿಗ್ಗಜರು, ಬ್ರಾಡ್ಮನ್, ವಿವಿಯನ್ ರಿಚರ್ಡ್ಸ್ ಈಗ ವಿರಾಟ್ ಕೊಹ್ಲಿ

ಕ್ರಿಕೆಟ್ ದೇವರಿಗೆ ಅರ್ಧಶತಕ ಅರ್ಪಿಸಿದ ಕೊಹ್ಲಿ

ಕ್ರಿಕೆಟ್ ದೇವರಿಗೆ ಅರ್ಧಶತಕ ಅರ್ಪಿಸಿದ ಕೊಹ್ಲಿ

ಕ್ರಿಕೆಟ್ ದೇವರಿಗೆ ಅರ್ಧಶತಕ ಅರ್ಪಿಸಿದ ಕೊಹ್ಲಿ, ಪಂದ್ಯ ನಂತರವೂ ಇದೇ ಮಾತನಾಡಿದ ಕೊಹ್ಲಿ, ಸ್ಚಿನ್ ಎದುರು ಪಂದ್ಯಗೆಲ್ಲಿಸಿಕೊಡುವುದು ಇದು ನನ್ನ ಸೌಭಾಗ್ಯ ಎಂದರು.

 ರಾಶಿಗಟ್ಟಲೇ ಪಂದ್ಯಶ್ರೇಷ್ಠ ಪ್ರಶಸ್ತಿಗಳು

ರಾಶಿಗಟ್ಟಲೇ ಪಂದ್ಯಶ್ರೇಷ್ಠ ಪ್ರಶಸ್ತಿಗಳು

ರಾಶಿಗಟ್ಟಲೇ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ತನ್ನ ಅಮ್ಮನಿಗೆ ಹೇಳಿದ್ದೇನು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World T20 : Super 10 stage match India Vs Pakistan Eden Gardens, Trolls were on Virat Kohli, India Today, MS Dhoni, Pakistan desperate efforts and many more.
Please Wait while comments are loading...