ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರಿ ಮೊತ್ತಕ್ಕೆ ಸ್ಟಾರ್ ಇಂಡಿಯಾ ಪಾಲಾದ ಐಪಿಎಲ್ ಪ್ರಸಾರ ಹಕ್ಕು!

By Mahesh

ಬೆಂಗಳೂರು, ಸೆ. 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಧ್ಯಮ ಪ್ರಸಾರ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಭಾರಿ ಪೈಪೋಟಿಯ ನಡುವೆ ಸೋನಿ ನೆಟ್ವರ್ಕ್ ಬಳಿ ಇದ್ದ ಹಕ್ಕು ಈಗ ಸ್ಟಾರ್ ಇಂಡಿಯಾದ ಪಾಲಾಗಿದೆ.

16,347 ಕೋಟಿ ರು ($ 2.55 ಬಿಲಿಯನ್) ಮೊತ್ತ ನೀಡಿ ಮುಂದಿನ ಐದು ವರ್ಷಗಳ ಕಾಲದ ಗುತ್ತಿಗೆಯನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಸೋಮವಾರದಂದು ಪ್ರಕಟಿಸಿದೆ.

Star India snaps IPL media rights with a whopping bid of Rs 16,347 crore for next five years

ಮುಂಬೈನಲ್ಲಿ ನಡೆದ ಐಪಿಎಲ್ ಮಾಧ್ಯಮ ಹಕ್ಕು ಹರಾಜು ಪ್ರಕ್ರಿಯೆಯಲ್ಲಿ 24ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದು ವಿಶೇಷ. ಫೇಸ್ ಬುಕ್, ಅಮೆಜಾನ್, ಟ್ವಿಟ್ಟರ್, ಯಾಹೂ, ರಿಲಯನ್ಸ್ ಜಿಯೋ, ಸ್ಟಾರ್ ಇಂಡಿಯಾ, ಸೋನಿ ಪಿಕ್ಚರ್ಸ್, ಡಿಸ್ಕವರಿ, ಸ್ಕೈ, ಬ್ರಿಟಿಷ್ ಟೆಲಿಕಾಂ, ಇಎಸ್ ಪಿಎನ್ ಡಿಜಿಟಲ್ ಮೀಡಿಯಾ ಸಂಸ್ಥೆ ಬಿಡ್ಡಿಂಗ್ ನಲ್ಲಿ ಕಂಡು ಬಂದವು.

ಟಿವಿ ಪ್ರಸಾರದ ಹಕ್ಕು ವಿಷಯವಾಗಿ ಸ್ಟಾರ್ ಇಂಡಿಯಾ ಹಾಗೂ ಸೋನಿ ಪಿಕ್ಚರ್ಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಡಿಜಿಟಲ್ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Read in English:
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X