ಶೇನ್ ವಾರ್ನ್ ಕಂಡಂತೆ ಶ್ರೇಷ್ಠ ಬ್ಯಾಟ್ಸ್ ಮನ್ ಗಳು

Posted By:
Subscribe to Oneindia Kannada

ಲಂಡನ್, ಜುಲೈ 25: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ತಾವು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹಲವಾರು ದೇಶದ ದಿಗ್ಗಜರಿಗೆ ಬೌಲ್ ಮಾಡಿದ್ದ ಈ ಪೈಕಿ ಅತ್ಯುತ್ತಮ ಎನಿಸಿಕೊಂಡವರನ್ನು ಹೆಸರಿಸಿದ್ದಾರೆ.

ಟಾಪ್ 10 ಬ್ಯಾಟ್ಸ್ ಮನ್ ಪಟ್ಟಿಯನ್ನು ಸ್ಕೈ ಸ್ಫೋರ್ಟ್ಸ್ ಟಿವಿ ಚಾನೆಲ್ ಗಾಗಿ 9 ವಿವಿಧ ದೇಶಗಳಿಂದ ಬ್ಯಾಟ್ಸ್ ಮನ್ ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪೀಳಿಗೆಯಲ್ಲಿ ಸ್ಪಿನ್ ಬೌಲಿಂಗ್ ಅನ್ನು ಲೀಲಾಜಾಲವಾಗಿ ಎದುರಿಸಿದ ಸಚಿನ್ ತೆಂಡೂಲ್ಕರ್ ಅವರು ಸರ್ವಶ್ರೇಷ್ಠ ಆಟಗಾರ ಎಂದಿದ್ದಾರೆ.

'ಸಿಕ್ಸರ್ ಸಿಧು' ಎನಿಸಿಕೊಂಡ ನವಜ್ಯೋತ್ ಸಿಂಗ್ ಸಿಧು ಕೂಡಾ ಸ್ಪಿನ್ ಬೌಲರ್ ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.ಮಿಕ್ಕಂತೆ ಯಾರೆಲ್ಲ ಆಟಗಾರರು ಶೇನ್ ವಾರ್ನ್ ಅವರ ಪಟ್ಟಿಯಲ್ಲಿದ್ದಾರೆ ನೋಡಿ...

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ (ಭಾರತ)

ಗ್ರಹಾಂ ಗೂಚ್

ಗ್ರಹಾಂ ಗೂಚ್

ಗ್ರಹಾಂ ಗೂಚ್ (ಇಂಗ್ಲೆಂಡ್)

ಹಾನ್ಸಿ ಕ್ರೊನಿಯೆ

ಹಾನ್ಸಿ ಕ್ರೊನಿಯೆ

ಹಾನ್ಸಿ ಕ್ರೊನಿಯೆ (ದಕ್ಷಿಣ ಅಫ್ರಿಕಾ)

ಜಾಕ್ ಕಾಲಿಸ್

ಜಾಕ್ ಕಾಲಿಸ್

ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)

ಸಯೀದ್ ಅನ್ವರ್

ಸಯೀದ್ ಅನ್ವರ್

ಸಯೀದ್ ಅನ್ವರ್ (ಪಾಕಿಸ್ತಾನ)

ಬ್ರಿಯಾನ್ ಲಾರಾ

ಬ್ರಿಯಾನ್ ಲಾರಾ

ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)

ಆರವಿಂದ ಡಿಸಿಲ್ವಾ

ಆರವಿಂದ ಡಿಸಿಲ್ವಾ

ಆರವಿಂದ ಡಿಸಿಲ್ವಾ (ಶ್ರೀಲಂಕಾ)

ಡೇವ್ ಹೌಟನ್

ಡೇವ್ ಹೌಟನ್

ಡೇವ್ ಹೌಟನ್ (ಜಿಂಬಾಬ್ವೆ)

ಮೊಹಮ್ಮದ್ ಆಶ್ರಫುಲ್

ಮೊಹಮ್ಮದ್ ಆಶ್ರಫುಲ್

ಮೊಹಮ್ಮದ್ ಆಶ್ರಫುಲ್ (ಬಾಂಗ್ಲಾದೇಶ)

ಮಾರ್ಟಿನ್ ಕ್ರೊವ್

ಮಾರ್ಟಿನ್ ಕ್ರೊವ್

ಮಾರ್ಟಿನ್ ಕ್ರೊವ್ (ನ್ಯೂಜಿಲೆಂಡ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australian spin legend Shane Warne has revealed the names of the "best batsmen" he bowled to, during his long and illustrious international cricket career.
Please Wait while comments are loading...