'ಹಿಟ್ ಮ್ಯಾನ್' ರೋಹಿತ್ ಶರ್ಮಗೆ WWE ವಿಶೇಷ ಗಿಫ್ಟ್

Posted By:
Subscribe to Oneindia Kannada

ಮುಂಬೈ, ಜುಲೈ 14: ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ
WWE ಕಡೆಯಿಂದ ವಿಶೇಷ ಉಡುಗೊರೆ ಬಂದಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಒಒ)ಯಾಗಿರುವ ಟ್ರಿಪಲ್ ಹೆಚ್ ಅವರು ರೋಹಿತ್ ಶರ್ಮ ಅವರಿಗೆ ಆತ್ಮೀಯ ಗಿಫ್ಟ್ ಸಿಕ್ಕಿದೆ.

ಐಪಿಎಲ್ ನಲ್ಲಿ ದಾಖಲೆಯ ಮೂರನೇ ಬಾರಿಗೆ ಟ್ರೋಫಿ ಗೆದ್ದಿದ್ದಕ್ಕಾಗಿ ವಿಶೇಷವಾದ WWEನ ವಿಶೇಷ ಚಾಂಪಿಯನ್ ಶಿಪ್ ಬೆಲ್ಟ್ ಕಳಿಸಲಾಗಿದೆ.

ಬೆಲ್ಟ್ ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಎಂದು ಬರೆಯಲಾಗಿದೆ.

Rohit Sharma receives customised WWE title belt for Mumbai Indians' IPL 10 triumph, thanks Triple H

ಮುಂಬೈ ತಂಡ ಫೈನಲ್ ಗೆದ್ದ ದಿನದಂದೇ WWE ಚಾಂಪಿಯನ್ಸ್ ನಲ್ಲಿ ಭಾರತೀಯ ಮೂಲದ ಜಿಂದರ್ ಮಹಲ್ ಅವರು ಬೆಲ್ಟ್ ಗೆದ್ದುಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Current Indian Premier League (IPL) champions Mumbai Indians received a special gift from the COO of the World Wrestling Entertainment (WWE) Triple H.
Please Wait while comments are loading...