ಅಫ್ರೀದಿನ್ನ ಸುಮ್ನೆ ಬಿಡಲ್ಲ ಅಂದ ಬೆತ್ತಲೆ ಬ್ಯೂಟಿಯ ವಿಡಿಯೋ

Subscribe to Oneindia Kannada

ಲಾಹೋರ್, ಮಾರ್ಚ್, 21: ಪಾಕಿಸ್ತಾನ ಭಾರತದ ವಿರುದ್ಧ ಗೆದ್ದರೆ ಬಟ್ಟೆ ಬಿಟ್ಟುತ್ತೇನೆ ಎಂದಿದ್ದ ಪಾಕಿಸ್ತಾನದ ರೂಪದರ್ಶಿ ಕಮ್ ನಟಿ ಕ್ವಂಡೀಲ್ ಬಲೋಚ್ ಈಗ ಶಹೀದ್ ಅಫ್ರಿದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಕೋಲ್ಕತಾದಲ್ಲಿ ಅಫ್ರಿದಿ ತಂಡ ಟಿ-20 ವಿಶ್ವ ಕಪ್ ನಲ್ಲಿ ಸೋಲುತ್ತಿದ್ದಂತೆ ರೂಪದರ್ಶಿ ಆಕ್ರೋಶ ಹೊರಹಾಕಿದ್ದಾರೆ. ಭಾರತ ವಿರುದ್ಧ ಸೋತವರು ದೇಶಕ್ಕೆ ಬರಬೇಡಿ, ನಿಮ್ಮನ್ನು ಯಾರೂ ಕ್ಷಮಿಸುವುದಿಲ್ಲ. [ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ ಸಾಧನೆ]

ಇಂಥ ಅವಕಾಶಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂದು ರೂಪದರ್ಶಿ ಖಾರವಾಗಿ ಹೇಳಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.[ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ]

pakistan

ಇನ್ನೊಂದೆಡೆ ಅಫ್ರಿದಿ ತಂಡ ಗೆಲ್ಲದಿದ್ದುದ್ದೆ ಒಳ್ಳೆಯದಾಯಿತು. ಗೆದ್ದಿದ್ದರೆ ಈ ರೂಪದರ್ಶಿಯ ನಗ್ನ ನೃತ್ಯ ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಆಡಿಕೊಂಡಿದ್ದು ಯಾರ ಕಿವಿಗೂ ಬೀಳಲೇ ಇಲ್ಲ![ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಇದೆಂಥ ಬೆತ್ತಲೆ ಆಫರ್!]

ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಂದು ಒಂದ್ಯವನ್ನು ಗೆದ್ದಿಲ್ಲ. ಏಕದಿನ ಮತ್ತು ಟಿ-20ಯಲ್ಲಿ 11 ಬಾರಿ ಮುಖಾಮುಖಿಯಾದ್ದರೂ ಸೋಲು ಅನುಭವಿಸಿದೆ.

ರೂಪದರ್ಶಿ ಆಕ್ರೋಶದ ವಿಡಿಯೋ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lahore, March 21: Qandeel Baloch, the Pakistani television actor who had promised to strip naked if her country won the T20 World Cup match against arch-rivals India at the Eden Gardens in Kolkata on Saturday (March 19), broke down after Shahid Afridi's team failed to rewrite history.
Please Wait while comments are loading...