ಚಿತ್ರಗಳು : ಅಪ್ಪಟ ಪಂಜಾಬಿ ಮದುಮಗನಾಗಿ ಯುವರಾಜ್

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 01: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ನಟಿ, ರೂಪದರ್ಶಿ ಹಜೇಲ್ ಕೀಚ್ ಮದುವೆ ಸಂಭ್ರಮದಲ್ಲಿ ಕ್ರಿಕೆಟರ್ಸ್ ಮುಳುಗಿದ್ದಾರೆ. ಮದುಮಗನ ದಿರಿಸಿನಲ್ಲಿ ಕತ್ತಿ ಹಿಡಿದು ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಮದುಮಗನಾಗಿ ಯುವರಾಜ್ ಹಂಚಿಕೊಂಡ ಚಿತ್ರಗಳು ಇಲ್ಲಿವೆ

ಕಳೆದ ವರ್ಷ ನವೆಂಬರ್​ನಲ್ಲಿ ಯುವರಾಜ್-ಹೆಜಲ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಯುವರಾಜ್ ಅವರ ವಿವಾಹಕ್ಕೆ ಕ್ರಿಕೆಟರ್ಸ್, ಅಭಿಮಾನಿಗಳು ಕಾತುರದಿಂದ ಕಾದಿದ್ದರು. ನವೆಂಬರ್ 30ರಂದು ತಮ್ಮ ಊರಿನಲ್ಲಿ ಹಜೇಲ್ ಕೀಚ್ ರನ್ನು ಯುವರಾಜ್ ಅವರು ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.[ಯುವರಾಜ್ ಹಜೇಲ್ ಮದ್ವೆ ಸಂಭ್ರಮದಲ್ಲಿ ಕೊಹ್ಲಿ ಹುಡುಗರು]

ದೇರಾ ಬಾಬಾ ರಾಮ್ ಸಿಂಗ್ ಗಾಂದುರಾಯ್ ವಾಲೆ ಅವರ ನೇತೃತ್ವದಲ್ಲಿ ದುಫೆರಾ ಗ್ರಾಮದಲ್ಲಿ ಮದುವೆ ನಡೆಯಿತು. ಇಂಗ್ಲೆಂಡ್ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾದ ಎಲ್ಲಾ ಸದಸ್ಯರು ಈ ಗ್ರಾಮಕ್ಕೆ ಬಂದು ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮದುಮಗನಾಗಿ ಕಾಣಿಸಿಕೊಂಡ ಯುವರಾಜ್ ರನ್ನು ಹರ್ಭಜನ್ ಸಿಂಗ್ ಸೇರಿದಂತೆ ಎಲ್ಲರೂ ಚೆನ್ನಾಗಿ ಕಿಚಾಯಿಸಿದರು.

ಗಂಭೀರ ವದನನಾಗಿ ಯುವರಾಜ್

ಗಂಭೀರ ವದನನಾಗಿ ಯುವರಾಜ್

ಮದುಮಗನಾಗಿ ಯುವರಾಜ್ ಗಂಭೀರ ವದನನಾಗಿ ಕಾಣಿಸಿಕೊಂಡು ಪೋಸ್ ನೋಡಿದರು.

ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್

ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್

ಮದುಮಗನ ದಿರಿಸಿನಲ್ಲಿ ಕತ್ತಿ ಹಿಡಿದು ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಮದುವೆ ವಿಶೇಷ ದಿರಿಸಿನಲ್ಲಿ ವಧು ವರ

ಮದುವೆ ವಿಶೇಷ ದಿರಿಸಿನಲ್ಲಿ ವಧು ವರ

ಮದುವೆ ವಿಶೇಷ ದಿರಿಸಿನಲ್ಲಿ ವಧು ಹಜೇಲ್ ಕೀಚ್ ಹಾಗೂ ವರ ಯುವರಾಜ್ ಸಿಂಗ್ ಅವರು ಕಾಣಿಸಿಕೊಂಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹೆಣ್ಣಿನ ಮನೆ ಕಡೆಯಲ್ಲಿ ಸಂಭ್ರಮ

ಹೆಣ್ಣಿನ ಮನೆ ಕಡೆಯಲ್ಲಿ ಸಂಭ್ರಮ

ನವೆಂಬರ್ 30ರಂದು ತಮ್ಮ ಊರಿನಲ್ಲಿ ಹಜೇಲ್ ಕೀಚ್ ರನ್ನು ಯುವರಾಜ್ ಅವರು ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಗಾಂದುರಾಯ್ ವಾಲೆ ಅವರ ನೇತೃತ್ವ

ಗಾಂದುರಾಯ್ ವಾಲೆ ಅವರ ನೇತೃತ್ವ

ದೇರಾ ಬಾಬಾ ರಾಮ್ ಸಿಂಗ್ ಗಾಂದುರಾಯ್ ವಾಲೆ ಅವರ ನೇತೃತ್ವದಲ್ಲಿ ದುಫೆರಾ ಗ್ರಾಮದಲ್ಲಿ ಮದುವೆ ನಡೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PHOTOS: Yuvraj Singh shares first pictures as groom. Wait is finally over! Veteran India cricketer and heart-throb of millions, Yuvraj Singh, has finally broken the heart of millions of girls.
Please Wait while comments are loading...