ಯುವರಾಜ್ ಹಜೇಲ್ ವಿವಾಹದ ಆಯ್ದ 10 ಸುಂದರ ಚಿತ್ರಗಳು

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 01: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ನಟಿ, ರೂಪದರ್ಶಿ ಹಜೇಲ್ ಕೀಚ್ ಮದುವೆ ಸಂಭ್ರಮದ ಆಯ್ದ ಹತ್ತು ಚಿತ್ರಗಳು ಇಲ್ಲಿವೆ

ಮದುಮಗನ ದಿರಿಸಿನಲ್ಲಿ ಕತ್ತಿ ಹಿಡಿದು ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್ ಸಿಂಗ್ ಕಾಣಿಸಿಕೊಂಡ ಚಿತ್ರ ಹಾಗೂ ಹಜೇಲ್ ಕೀಚ್ ಅವರು ಮದುವಣಗಿತ್ತಿ ದಿರಿಸಿನಲ್ಲಿ ಕಾಣಿಸಿಕೊಂಡ ಚಿತ್ರಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನವೆಂಬರ್ 30ರಂದು ತಮ್ಮ ಊರಿನಲ್ಲಿ ಹಜೇಲ್ ಕೀಚ್ ರನ್ನು ಯುವರಾಜ್ ಅವರು ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ದೇರಾ ಬಾಬಾ ರಾಮ್ ಸಿಂಗ್ ಗಾಂದುರಾಯ್ ವಾಲೆ ಅವರ ನೇತೃತ್ವದಲ್ಲಿ ದುಫೆರಾ ಗ್ರಾಮದಲ್ಲಿ ಮದುವೆ ನಡೆಯಿತು.

ಅಂಗದ್ ಬೇಡಿ ಹಾಗೂ ಬ್ರೂನಾ ಅಬ್ದುಲ್ಲಾ ಅವರು ವರ ಹಾಗೂ ವಧುವಿನ ಆಪ್ತ ಸಖ, ಸಖಿಯ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್ ಗೆ ತೆರಳುತ್ತಾರಂತೆ.

ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್ ಬಾಲಿವುಡ್​ನ ಬಿಲ್ಲಾ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.ವಿಶೇಷವಾದ ಮದುವೆ ಕಾರ್ಡ್ ಹೊರಬಿಡಲಾಗಿತ್ತು. ಕಾರ್ಡಿಗೆ 'ಯುವರಾಜ್ ಹೆಜಲ್ ಪ್ರೀಮಿಯರ್ ಲೀಗ್(YHPL)' ಎಂದು ಹೆಸರಿಸಲಾಗಿತ್ತು.

ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್

ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್

ಅಂಗದ್ ಬೇಡಿ ಹಾಗೂ ಬ್ರೂನಾ ಅಬ್ದುಲ್ಲಾ ಅವರು ವರ ಹಾಗೂ ವಧುವಿನ ಆಪ್ತ ಸಖ, ಸಖಿಯ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್ ಗೆ ತೆರಳುತ್ತಾರಂತೆ.

ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್

ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್

ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್ ಬಾಲಿವುಡ್​ನ ಬಿಲ್ಲಾ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.ವಿಶೇಷವಾದ ಮದುವೆ ಕಾರ್ಡ್ ಹೊರಬಿಡಲಾಗಿತ್ತು. ಕಾರ್ಡಿಗೆ 'ಯುವರಾಜ್ ಹೆಜಲ್ ಪ್ರೀಮಿಯರ್ ಲೀಗ್(YHPL)' ಎಂದು ಹೆಸರಿಸಲಾಗಿತ್ತು

ಸ್ಯಾಂಡಿ ಹಾಗೂ ಕಪಿಲ್ ಖುರಾನಾ ಅವರ ವಿನ್ಯಾಸ

ಸ್ಯಾಂಡಿ ಹಾಗೂ ಕಪಿಲ್ ಖುರಾನಾ ಅವರ ವಿನ್ಯಾಸ

ಸ್ಯಾಂಡಿ ಹಾಗೂ ಕಪಿಲ್ ಖುರಾನಾ ಅವರ ವಿನ್ಯಾಸದ ಈ ಮದುವೆ ಕರೆಯೋಲೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸದೇ ಬಿಡದು. ಯುವಿ ಮದುವೆ ಸ್ಮರಣೀಯವಾಗಲು ಮದುವೆ ಕಾರ್ಡ್ ಕೂಡಾ ವಿಶಿಷ್ಟವಾಗಿರಬೇಕಿದೆ.

ಹಾಸ್ಯದ ಲೇಪನವುಳ್ಳ ಕಾರ್ಡ್

ಹಾಸ್ಯದ ಲೇಪನವುಳ್ಳ ಕಾರ್ಡ್

ಕಾರ್ಟೂನ್ ಗಳುಳ್ಳ ಹಾಸ್ಯದ ಲೇಪನವುಳ್ಳ ಕಾರ್ಡ್ ಗಳನ್ನು ರೂಪಿಸಲಾಗಿದೆ ಎಂದು ವಿನ್ಯಾಸಗಾರರು ಹೇಳಿದ್ದರು.

 ಸಂಭ್ರಮಾಚರಣೆ ಚಿತ್ರಗಳು

ಸಂಭ್ರಮಾಚರಣೆ ಚಿತ್ರಗಳು

ದೇರಾ ಬಾಬಾ ರಾಮ್ ಸಿಂಗ್ ಗಾಂದುರಾಯ್ ವಾಲೆ ಅವರ ನೇತೃತ್ವದಲ್ಲಿ ದುಫೆರಾ ಗ್ರಾಮದಲ್ಲಿ ಮದುವೆ ನಡೆಯಿತು.

ಮದುಮಗಳು ಹಜೇಲ್

ಮದುಮಗಳು ಹಜೇಲ್

ಮದುಮಗಳು ಹಜೇಲ್ ಅವರನ್ನು ಸ್ವಾಗತಿಸಿದ ಯುವರಾಜ್ ಮನೆಯವರು

ಟೀಂ ಇಂಡಿಯಾದ ಸದಸ್ಯರು ಪಾಲ್ಗೊಂಡಿದ್ದರು

ಟೀಂ ಇಂಡಿಯಾದ ಸದಸ್ಯರು ಪಾಲ್ಗೊಂಡಿದ್ದರು

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾದ ಎಲ್ಲಾ ಸದಸ್ಯರು ಈ ಗ್ರಾಮಕ್ಕೆ ಬಂದು ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹ

ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹ

ಯುವರಾಜ್ ಅವರು ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಮದುಮಗನ ದಿರಿಸಿನಲ್ಲಿ ಯುವರಾಜ್

ಮದುಮಗನ ದಿರಿಸಿನಲ್ಲಿ ಯುವರಾಜ್

ಮದುಮಗನ ದಿರಿಸಿನಲ್ಲಿ ಕತ್ತಿ ಹಿಡಿದು ಅಪ್ಪಟ ಪಂಜಾಬಿ ಪುತ್ರನಾಗಿ ಯುವರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಮದುಮಗನಾಗಿ ಯುವರಾಜ್ ಹಂಚಿಕೊಂಡ ಚಿತ್ರಗಳು ಇಲ್ಲಿವೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran India cricketer Yuvraj Singh and model-turned-actress Hazel Keech exchanged wedding vows at the spiritual dera of Baba Ram Singh Ganduan Wale in village Duffera on Sirhind-Chandigarh Road here on Wednesday (Nov 30).
Please Wait while comments are loading...