ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2018ರಲ್ಲಿ ನಡೆಯಬೇಕಿದ್ದ T-20 ವಿಶ್ವಕಪ್ 2020ಕ್ಕೆ ಮುಂದೂಡಿಕೆ?

ಲಂಡನ್‌, ಜೂನ್ 19 : ಮುಂದಿನ 7ನೇ ಆವೃತ್ತಿಯ ವಿಶ್ವ ಟ್ವೆಂಟಿ-20 ಟೂರ್ನಿಯನ್ನು 2018ರ ಬದಲು 2020ರಲ್ಲಿ ಆಯೋಜಿಸಲು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಐಸಿಸಿ ಸದಸ್ಯ ರಾಷ್ಟ್ರಗಳು ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು ಅಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Next edition of the World T20 likely to be held in 2020

ಮೊದಲ ವಿಶ್ವ ಟ್ವೆಂಟಿ -20 ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿತ್ತು. ನಂತರ ಇಂಗ್ಲೆಂಡ್‌ (2009), ವೆಸ್ಟ್‌ ಇಂಡೀಸ್‌ (2010), ಶ್ರೀಲಂಕಾ (2012), ಬಾಂಗ್ಲಾದೇಶ (2014) ಮತ್ತು ಭಾರತ (2016) ಟೂರ್ನಿಗೆ ಆತಿಥ್ಯ ವಹಿಸಿದ್ದವು.

ವಿವಿಧ ದೇಶಗಳಲ್ಲಿ ದೇಶಿ ಮಟ್ಟದ ಟ್ವೆಂಟಿ-20 ಟೂರ್ನಿಗಳು 2018ರ ವೇಳೆ ನಡೆಯಲಿವೆ. ಇದರಿಂದ ಸಾಕಷ್ಟು ಆದಾಯ ಅಲ್ಲಿನ ಕ್ರಿಕೆಟ್‌ ಸಂಸ್ಥೆಗಳಿಗೆ ಬರುತ್ತದೆ.

ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸಿದರೆ ಟಿವಿ ಪ್ರಸಾರದ ಹಕ್ಕಿಗಾಗಿ ಸಿಗುವ ಬೃಹತ್‌ ಮೊತ್ತದ ಆದಾಯವನ್ನು ಕಳೆದುಕೊಳ್ಳುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ವಿಶ್ವ ಟ್ವೆಂಟಿ-20 ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X