ಆಗಸದಿಂದ ಧರೆಗೆ! ಧೋನಿಯಿಂದ ಬೆಚ್ಚಿ ಬೀಳಿಸುವ ಡೈವ್

Posted By:
Subscribe to Oneindia Kannada

ನವದೆಹಲಿ, ಫೆ. 29: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಸಾಹಸ ಮನೋಭಾವದ ಬಗ್ಗೆ ಅಭಿಮಾನಿಗಳಿಗೆ ಗೊತ್ತೇ ಇದೆ. ಕ್ರಿಕೆಟ್ ಅಲ್ಲದೆ ಫೈಟರ್ ಏರ್ ಕ್ರಾಫ್ಟ್. ಕ್ರೀಡಾ ಬೈಕು, ಕಾರುಗಳನ್ನು ಚಲಾಯಿಸುವ ಮೂಲಕ ತಮ್ಮ ಕ್ರೀಡಾ ಸ್ಫೂರ್ತಿ ತೋರಿಸಿದ್ದಾರೆ.

ಏಷ್ಯಾಕಪ್ ಟಿ20 ಪಂದ್ಯಕ್ಕೂ ಮುನ್ನ ಕ್ರಿಕೆಟ್ ಮೈದಾನ ಬಿಟ್ಟು ಬೇರೆ ಮೈದಾನದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಧೋನಿ ಅವರು ಹಂಚಿಕೊಂಡ ಚಿತ್ರಗಳನ್ನು ನೋಡಿ ಅಭಿಮಾನಿಗಳು ಬೆಚ್ಚಿಬೀಳುವುದು ಬಾಕಿ.[ಭಾರತ- ಪಾಕ್ ಪಂದ್ಯ, ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ!]

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಅವರು ಆಗಸದಿಂದ ಭುವಿಗೆ ಹಕ್ಕಿಯಂತೆ ಹಾರಿದ ಚಿತ್ರಗಳು ಇಲ್ಲಿವೆ:

ಹಕ್ಕಿಯಂತೆ ಹಾರಿದ ಧೋನಿ

ಹಕ್ಕಿಯಂತೆ ಹಾರಿದ ಧೋನಿ

ಬಾಂಗ್ಲಾದೇಶದಲ್ಲಿ ನಡೆದಿರುವ ಏಷ್ಯಾಕಪ್ ಪಂದ್ಯಕ್ಕೂ ಮುನ್ನ ಸ್ಕೈ ಡೈವಿಂಗ್ ಮಾಡಿದ ಧೋನಿ.

ಪ್ಯಾರ ಜಂಪಿಂಗ್ ಮಾಡಲು ರೆಡಿ

ಪ್ಯಾರಾ ಜಂಪಿಂಗ್ ಮಾಡಲು ರೆಡಿಯಾದ ಧೋನಿ ಅವರು ಸ್ವಲ್ಪ ಹಿಂಜರಿಕೆ ಎಂದು ಹೇಳಿದ್ದಾರೆ.

ಏರ್ ಕ್ರಾಫ್ಟ್ ನಿಂದ ಮೊದಲ ಜಂಪ್

ಏರ್ ಕ್ರಾಫ್ಟ್ ನಿಂದ ಮೊದಲ ಜಂಪ್ ಮಾಡಿದ ಚಿತ್ರ ಹೀಗಿತ್ತು.

ಈ ಪೋಸಿಷನ್ ಚೆನ್ನಾಗಿದ್ಯಾ

ಈ ಪೋಸಿಷನ್ ಚೆನ್ನಾಗಿದ್ಯಾ ಯಾಕೋ ಸರಿ ಕಾಣುತ್ತಿಲ್ಲ ಎಂದ ಧೋನಿ.

ಪ್ಯಾರಚೂಟ್ ಓಪನ್ ಎಂದ ಧೋನಿ

ಪ್ಯಾರಚೂಟ್ ಓಪನ್ ಅಗಲು ಸಿದ್ಧವಾಗಿದೆ ಎಂದ ಧೋನಿ.

ಹಕ್ಕಿಯಂತೆ ಹಾರುತ್ತಿದ್ದೇನೆ

ಹಕ್ಕಿಯಂತೆ ಹಾರುತ್ತಿದ್ದೇನೆ ಎಂದ ಧೋನಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are aware of MS Dhoni's love for adventure and sports, be it fast running bikes, sports cars or flying fighter aircraft, the cricketer has done it all.On Saturday, just hours before India's clash in T20 match in the Asia Cup, shocked his fans and followers after sharing images of para-jumping from a plane.
Please Wait while comments are loading...