ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 07:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ)ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡು, ಗೌತಮ್ ಹಾಗೂ ಅಮಿತ್ ವರ್ಮಾ ಅವರು ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೇ ಇದೆ.

ಕೆಪಿಎಲ್ 2017: ಕೆ ಗೌತಮ್, ಅಮಿತ್ ಭಾರಿ ಮೊತ್ತಕ್ಕೆ ಮಾರಾಟ

ಹರಾಜು ಪ್ರಕ್ರಿಯೆ ನಂತರ ಯಾವ ಆಟಗಾರರು ಯಾವ ತಂಡದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.. ಎಲ್ಲಾ ಏಳು ಫ್ರಾಂಚೈಸಿಗಳ ವಿವರ ಇಲ್ಲಿದೆ.

6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಕೆಪಿಎಲ್ 2017 LIVEː ಹುಬ್ಳಿ ಟೈಗರ್ಸ್ ಪಾಲಾದ ವಿನಯ್ ಕುಮಾರ್

ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ.

ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ.ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದು. ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ ಮುಂದೆ ಓದಿ...

ಬಿಜಾಪುರ್ ಬುಲ್ಸ್

ಬಿಜಾಪುರ್ ಬುಲ್ಸ್

* ಮಹಮ್ಮದ್‌ ತಾಹ- 5 ಲಕ್ಷ ರು
* ದೀಕ್ಷಾಂಶು ನೇಗಿ 4.4 ಲಕ್ಷ ರು
* ಎಂ.ಜಿ. ನವೀನ್‌ 4.2 ಲಕ್ಷ ರು
* ಪೃಥ್ವಿರಾಜ್‌ ಶೇಖಾವತ್‌ 3.5 ಲಕ್ಷ ರು
* ಕೆ.ಸಿ. ಕಾರ್ಯಪ್ಪ 2.5 ಲಕ್ಷ ರು
* ಕಿರಣ್‌ ಎ.ಎಂ 2.4 ಲಕ್ಷ ರು
* ಎಂ. ನಿದೀಶ್‌ 1.8 ಲಕ್ಷ ರು
* ಭರತ್‌ ಚಿಪ್ಲಿ 1.2 ಲಕ್ಷ ರು
* ರೋನಿತ್‌ ಮೋರೆ 1.3 ಲಕ್ಷ ರು
* ಅಭಿಮನ್ಯು ಮಿಥುನ್‌ 1 ಲಕ್ಷ ರು

* ಎಚ್‌.ಎಸ್‌.ಶರತ್ 50 ಸಾವಿರ ರು
* ರಿಷಭ್‌ ಸಿಂಗ್‌ 70 ಸಾವಿರ ರು
* ರಜತ್‌ ಹೆಗ್ಡೆ 20 ಸಾವಿರ ರು
* ಪ್ರವೀಣ್‌ 20 ಸಾವಿರ ರು
* ರಾಜ್‌ ಅತುಲ್‌ ಗಲಾ 20 ಸಾವಿರ ರು
* ಜಿ.ಎಂ. ರಿಷಭ್‌ 20 ಸಾವಿರ ರು
* ಎಸ್‌. ಪ್ರಶಾಂತ್‌ 20 ಸಾವಿರ ರು
* ಲಾಲ್‌ ಸಚಿನ್‌ 20 ಸಾವಿರ ರು

ಬೆಳಗಾವಿ ಪ್ಯಾಂಥರ್ಸ್

ಬೆಳಗಾವಿ ಪ್ಯಾಂಥರ್ಸ್

ಬೆಳಗಾವಿ ಪ್ಯಾಂಥರ್ಸ್‌

ಕೆ.ಗೌತಮ್‌ 7.2 ಲಕ್ಷ ರು
ಸ್ಟಾಲಿನ್‌ ಹೂವರ್‌ 4.5 ಲಕ್ಷ ರು
ನಾಗ ಭರತ್‌ 3.8 ಲಕ್ಷ ರು
ಮೀರ್‌ ಕೌನೈನ್‌ ಅಬ್ಬಾಸ್‌ 2.5 ಲಕ್ಷ ರು
ಶುಭಾಂಗ್‌ ಹೆಗ್ಡೆ 2.7 ಲಕ್ಷ ರು
ಮನೀಷ್‌ ಪಾಂಡೆ 1.6 ಲಕ್ಷ ರು
ಎಸ್‌.ಅರವಿಂದ್‌ 1.5 ಲಕ್ಷ ರು
ನಿತಿನ್‌ ಭಿಲ್ಲೆ 1.5 ಲಕ್ಷ ರು
ಸ್ಟುವರ್ಟ್‌ ಬಿನ್ನಿ 1.1 ಲಕ್ಷ ರು
ಎಸ್‌.ರಕ್ಷಿತ್‌ 1 ಲಕ್ಷ ರು

‌ಸತೀಶ್‌ ಭಾರದ್ವಾಜ್‌ 20 ಸಾವಿರ ರು
ಆನಂದ ದೊಡ್ಡಮನಿ 65 ಸಾವಿರ ರು
ಶಶಿಂದ್ರ ಕೆ. 20 ಸಾವಿರ ರು
ಬಿ.ಆರ್‌. ಶರತ್‌ 70 ಸಾವಿರ ರು
ಸುನೀಲ್‌ ಕುಮಾರ್ ಜೈನ್‌ 20 ಸಾವಿರ ರು
ಡಿ. ಅವಿನಾಶ್‌ 20 ಸಾವಿರ ರು
ಸಿ.ಕೆ. ಅಕ್ಷಯ್‌ 20 ಸಾವಿರ ರು
ದರ್ಶನ್‌ ಮಾಚಯ್ಯ 20 ಸಾವಿರ ರು

ಬಳ್ಳಾರಿ ಟಸ್ಕರ್ಸ್

ಬಳ್ಳಾರಿ ಟಸ್ಕರ್ಸ್

ಅಮಿತ್‌ ವರ್ಮಾ 7.2 ಲಕ್ಷ ರು
ಪ್ರತೀಕ್‌ ಜೈನ್‌ 5.5 ಲಕ್ಷ ರು
ಕೆ.ಬಿ. ಪವನ್‌ 3 ಲಕ್ಷ ರು
ಕುನಾಲ್‌ ಕಪೂರ್‌ 2.9 ಲಕ್ಷ ರು
ರೋಹನ್‌ ಕದಂ 2.8 ಲಕ್ಷ ರು

ಜಹೂರ್‌ ಫಾರೂಕಿ 2.2 ಲಕ್ಷ ರು

ಅಭಿನವ್‌ ಮನೋಹರ್‌ 1.2 ಲಕ್ಷ ರು
ಜೀಶನ್‌ ಅಲಿ ಸಯ್ಯದ್‌ 10 ಸಾವಿರ ರು
ಭವೇಶ್‌ ಗುಲೇಚಾ 70 ಸಾವಿರ ರು
ಕೆ.ಎಲ್‌.ರಾಹುಲ್‌ 50 ಸಾವಿರ ರು
ಸಿ.ಎಂ. ಗೌತಮ್‌ 50 ಸಾವಿರ ರು
ಸಾಯಿ ಶಿವ ನಾರಾಯಣ 20 ಸಾವಿರ ರು
ಐ.ಜಿ. ಅನಿಲ್‌ 50 ಸಾವಿರ ರು
ನಿಶಾಂತ್‌ಸಿಂಗ್‌ ಶೇಖಾವತ್‌ 20 ಸಾವಿರ ರು
ದೇವದತ್ತ ಪಡಿಕಲ್‌ 20 ಸಾವಿರ ರು
ದಿನೇಶ್‌ ಬೊರ್ವಾಂಕರ್‌ 20 ಸಾವಿರ ರು
ದೈವಿಕ್‌ ವಿಶ್ವನಾಥ್‌ 20 ಸಾವಿರ ರು
ಗೌತಮ್‌ ಸಾಗರ್‌ 20 ಸಾವಿರ ರು

ಮೈಸೂರು ವಾರಿಯರ್ಸ್

ಮೈಸೂರು ವಾರಿಯರ್ಸ್

ಸುನೀಲ್‌ ರಾಜು 5 ಲಕ್ಷ ರು
ಕರುಣ್‌ ನಾಯರ್‌ 4ಲಕ್ಷ ರು
ಶ್ರೇಯಸ್‌ ಗೋಪಾಲ್‌ 3.4ಲಕ್ಷ ರು
ಅರ್ಜುನ್‌ ಹೊಯ್ಸಳ 3.2ಲಕ್ಷ ರು
ಎಸ್.ಪಿ. ಮಂಜುನಾಥ್‌ 2.7ಲಕ್ಷ ರು
ವೈಶಾಖ್‌ ವಿಜಯಕುಮಾರ್ 2.1 ಲಕ್ಷ ರು
ಜೆ.ಸುಚಿತ್‌ 2.5ಲಕ್ಷ ರು
ಎಸ್‌.ಎಲ್‌. ಅಕ್ಷಯ್‌ 1.7ಲಕ್ಷ ರು
ಎಸ್‌. ನಿಖಿತ್‌ 1.9ಲಕ್ಷ ರು
ಎನ್‌.ಪಿ.ಭರತ್‌ 1.2ಲಕ್ಷ ರು

ವಿನೀತ್‌ ಯಾದವ್‌ 30ಸಾವಿರ ರು
ಕುಶಾಲ್‌ ವದ್ವಾನಿ 20ಸಾವಿರ ರು
ಶಿವಿಲ್‌ ಕೌಶಿಕ್‌ 30ಸಾವಿರ ರು
ಪ್ರತೀಕ್ಷ್‌ ಆರ್‌. 20ಸಾವಿರ ರು
ಕೆ.ಎಲ್‌.ಶ್ರೀಜಿತ್‌ 20ಸಾವಿರ ರು
ಕೆ.ಸಿ. ಅವಿನಾಶ್‌ 45ಸಾವಿರ ರು
ರಾಮ್‌ ಸಾರಿಕ್‌ ಯಾದವ್‌ 20
ವಿಕಾಸ್‌ ಕುಮಾರ್‌ ಸಿನ್ಹಾ 20ಸಾವಿರ ರು

ಹುಬ್ಬಳ್ಳಿ ಟೈಗರ್ಸ್

ಹುಬ್ಬಳ್ಳಿ ಟೈಗರ್ಸ್

ಆಟಗಾರ ಮೊತ್ತ (₹ ಲಕ್ಷ)
ಮಯಂಕ್‌ ಅಗರವಾಲ್‌ 7
ಪ್ರವೀಣ್‌ ದುಬೆ 3.1
ಆರ್‌.ವಿನಯ್‌ ಕುಮಾರ್‌ 3.6
ಅಭಿಷೇಕ್‌ ಶಕುಜಾ 3.4
ಅಭಿಷೇಕ್‌ ರೆಡ್ಡಿ 2
ಸಿದ್ದಾರ್ಥ್‌ ಕೆ.ವಿ. 1.8
ಮೇಲು ಕ್ರಾಂತಿಕುಮಾರ್‌ 1.8
ಅನುರಾಗ್‌ ಬಾಜಪೈ 1.8
ಶರಣ್‌ ಗೌಡ 1.5
ರಿತೇಶ್‌ ಭಟ್ಕಳ್‌ 1.3
(₹ ಸಾವಿರ)
ಡಿ.ನಿಶ್ಚಲ್‌ 25
ಪೃಥ್ವಿ ವರದರಾಜನ್‌ 20
ಇಷ್ಫಾಕ್‌ ನಜೀರ್‌ ಭಟ್‌ 20
ಡೇವಿಡ್‌ ಮಥಾಯಿಸ್‌ 70
ಅಮನ್‌ ಖಾನ್‌ 20
ಸ್ವಪ್ನಿಲ್‌ ಯಳವೆ 20
ಎಸ್‌.ಶಿವರಾಜ್‌ 25
ರೋಹಿತ್‌ ಗೌಡ 20

ನಮ್ಮ ಶಿವಮೊಗ್ಗ

ನಮ್ಮ ಶಿವಮೊಗ್ಗ

ಆಟಗಾರ ಮೊತ್ತ (₹ ಲಕ್ಷ)
ಅನಿರುದ್ಧ್‌ ಜೋಶಿ 5.8
ಟಿ.ಪ್ರದೀಪ್‌ 4.8
ಆರ್‌. ಜೊನಾಥನ್ 5.1
ಅಬ್ರಾರ್‌ ಖಾಜಿ 2.5
ಅಖಿಲ್‌ ಬಾಲಚಂದ್ರ 2.4‌
ಮಹಮ್ಮದ್‌ ಸರ್ಫರಾಜ್‌ ಅಶ್ರಫ್‌ 1.9
ಜಿ.ಎಸ್‌. ಚಿರಂಜೀವಿ 1.5
ಶೋಯಬ್‌ ಮ್ಯಾನೇಜರ್‌ 1.1
ನಿಹಾಲ್‌ ಉಲ್ಲಾಳ್‌ 1.1
ಆದಿತ್ಯ ಸೋಮಣ್ಣ 1 (₹ ಸಾವಿರ)
ವಿನು ಪ್ರಸಾದ್ 20
ಅಮೆ ಶಾನ್‌ಭಾಗ್‌ 20
ಲಿಯಾನ್‌ ಖಾನ್‌ 20
ಸಕ್ಷಮ್‌ ಕೌಲ್‌ 20
ಅಬ್ದುಲ್‌ ಮಜಿದ್‌ 20
ಸಾದಿಕ್‌ ಕಿರ್ಮಾನಿ 20
ಲಾವಿಶ್‌ 20
ಮಸೂಕ್‌ ಹುಸೇನ್‌ 20

Uthappa Might Will Not Play In KPL League ? | Oneindia Kannada
ಬೆಂಗಳೂರು ಬ್ಲಾಸ್ಟರ್ಸ್

ಬೆಂಗಳೂರು ಬ್ಲಾಸ್ಟರ್ಸ್

ಆಟಗಾರ ಮೊತ್ತ (₹ ಲಕ್ಷ)
ಆರ್‌.ಸಮರ್ಥ್ 5.9
ಪವನ್‌ ದೇಶಪಾಂಡೆ 4.6
ರಾಜು ಭಟ್ಕಳ್‌ 3.3
ಪ್ರಸಿದ್ಧ್‌ ಎಂ.ಕೃಷ್ಣ 3
ವಿ.ಕೌಶಿಕ್‌ 2.8
ಮಿತ್ರಕಾಂತ್‌ ಸಿಂಗ್‌ ಯಾದವ್‌ 2.5
ಶಿಶಿರ್‌ ಭವಾನೆ 1.5
ಅಭಿಷೇಕ್‌ ಭಟ್‌ 1.3
ಶರತ್‌ ಶ್ರೀನಿವಾಸ್‌ 1
(₹ ಸಾವಿರ)
ಪ್ರಣವ್‌ ಭಾಟಿಯಾ 20
ಸಿನಾನ್‌ ಅಬ್ದುಲ್‌ ಖಾದರ್ 20
ಜಸ್ವಂತ್‌ ಆಚಾರ್ಯ 90
ಮಂಜೇಶ್‌ ರೆಡ್ಡಿ 70
ಶಿವಂ ಮಿಶ್ರಾ 20
ಎಂ. ವಿಶ್ವನಾಥನ್‌ 50
ರೋಹನ್‌ ರಾಜು 60
ವರುಣ್‌ಪಂಡಿತ್‌ 20
ನಿಕಿನ್‌ ಜೋಶ್‌ 20

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Premier League (IPL) 2017 Players Auction is over and Here are the FINAL squads of all 7 franchises after Sunday's Players Auction in Bengaluru. The auction for sixth edition of the Karnataka Premier League (KPL) Twenty20 tournament featured the players divided into two pools.
Please Wait while comments are loading...