ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?

Posted By:
Subscribe to Oneindia Kannada

ಹುಬ್ಬಳ್ಳಿ,ಅಕ್ಟೋಬರ್ 03: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯ ಐದನೇ ಆವೃತ್ತಿಯ ಚಾಂಪಿಯನ್ ಬಳ್ಳಾರಿ ಟಸ್ಕರ್ಸ್ ತಂಡ ಹೊರ ಹೊಮ್ಮಿದೆ. ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಕಟ್ಟಿ ಹಾಕಿ, ಮೊದಲ ಬಾರಿಗೆ ಚಾಂಪಿಯನ್ ಎನಿಸಿಕೊಂಡಿದೆ.


ಕರ್ನಾಟಕ ಪ್ರೀಮಿಯರ್ ಲೀಗ್ ನ ಕಳೆದ ಐದು ಸೀಸನ್ ಗಳಲ್ಲಿ ಐದು ಹೊಸ ತಂಡಗಳು ಚಾಂಪಿಯನ್ ಆಗಿವೆ. ಯಾವುದೇ ತಂಡ ಎರಡು ಬಾರಿ ಕಪ್ ಗೆದ್ದಿಲ್ಲ. 2009ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಈ ಟ್ವೆಂಟಿ20 ಟೂರ್ನಿ ಆಯೋಜಿಸುತ್ತಾ ಬಂದಿದೆ.

KPL Twenty20 2016: Full list of award winners

ಕೆಪಿಎಲ್ 2016ರ ಕಪ್ ವಿಜೇತರು, ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದವರ ಬಹುಮಾನ ಮೊತ್ತ ವಿವರ ಇಲ್ಲಿದೆ:

ಕಾರ್ಬನ್ ಕಮಾಲ್ ಕ್ಯಾಚ್: ಕುನಾಲ್ ಕಪೂರ್ (ಹುಬ್ಳಿ ಟೈಗರ್ಸ್)
ಸೂಪರ್ ಸಿಕ್ಸಸ್ ಹೊಸ ತಾರೆ : ಬಿ ಅಖಿಲ್ (ಬಳ್ಳಾರಿ ಟಸ್ಕರ್ಸ್)
ಟೈಟಾನ್ ಅಕ್ಟಾನೆ ಫಾಸ್ಟೆಸ್ಟ್ 50/100 - ಬಿ ಅಖಿಲ್ (ಬಳ್ಳಾರಿ)
ಸೈಕಲ್ ಪ್ಯೂರ್ ಪ್ಲೇಯರ್ ಆಫ್ ದಿ ಮ್ಯಾಚ್ : ಸ್ಟೀವ್ ಲಾಝರಸ್ (ಬಳ್ಳಾರಿ)
ಸೈಕಲ್ ಪ್ಯೂರ್ ಮ್ಯಾನ್ ಆಫ್ ದಿ ಮ್ಯಾಚ್ : ಬಿ ಅಖಿಲ್ (ಬಳ್ಳಾರಿ)
ಫೇರ್ ಪ್ಲೇ ಪ್ರಶಸ್ತಿ: ಮೈಸೂರು ವಾರಿಯರ್ಸ್
ಕೋರಮ್ ಬೆಸ್ಟ್ ಅಂಡರ್ 21 ಆಟಗಾರ (ಸರಣಿ) : ಪ್ರಸಿದ್ಧ್ ಕೃಷ್ಣ (ಬಳ್ಳಾರಿ)
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹೊಸ ತಾರೆ: ಮೊಹಮ್ಮದ್ ತಾಹ (ಹುಬ್ಳಿ)
ಸೈಕರ್ ಪ್ಯೂರ್ ಸರಣಿ ಆಟಗಾರ: ಮಾಯಾಂಕ್ ಅಗರವಾಲ್ (ಬೆಳಗಾವಿ ಪ್ಯಾಂಥರ್ಸ್)

KPL Twenty20 2016: Full list of award winners

ಕಾರ್ಬನ್ ಮ್ಯಾನ್ ಆಫ್ ದಿ ಸೀರಿಸ್ : ಅಮಿತ್ ವರ್ಮಾ (ಬಳ್ಳಾರಿ)
ಕಿತ್ತಳೆ ಟೋಪಿ : ಮಾಯಾಂಕ್ ಅಗರವಾಲ್ - 414 ರನ್ (50,000 ರು ಮೊತ್ತ)
ನೇರಳೆ ಟೋಪಿ - ಜೆ ಸುಚಿತ್ -15 ವಿಕೆಟ್ ಗಳು (50,000 ರು ಮೊತ್ತ)
ವಿನ್ನರ್ ಬಳ್ಳಾರಿ ಟಸ್ಕರ್ಸ್ -10 ಲಕ್ಷ ರು ಮೊತ್ತ
ರನ್ನರ್ ಹುಬ್ಳಿ ಟೈಗರ್ಸ್ -5 ಲಕ್ಷ ರು ಮೊತ್ತ
KPL Twenty20 2016: Full list of award winners

ಕೆಪಿಎಲ್ ಚಾಂಪಿಯನ್ಸ್
2009- ಬೆಂಗಳೂರು ಪ್ರಾವಿಡೆಂಟ್ (ಗ್ರಾಮಾಂತರ)
2010- ಮಂಗಳೂರು ಯುನೈಟೆಡ್
2011,2012,2013- ಟೂರ್ನಿ ನಡೆದಿರಲಿಲ್ಲ
2014: ಮೈಸೂರು ವಾರಿಯರ್ಸ್
2015: ಬಿಜಾಪುರ್ ಬುಲ್ಸ್
2016: ಬಳ್ಳಾರಿ ಟಸ್ಕರ್ಸ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Premier League (KPL) Twenty20 tournament got another new champion on Sunday (October 2), this time Bellary Tuskers, who defeated Hubli Tigers by 35 runs in the final at KSCA Rajnagar Stadium here.
Please Wait while comments are loading...