ಕಿಚ್ಚ ಸುದೀಪ್ 'ಸ್ಟಾರ್ಸ್' ವಿರುದ್ಧ ರಾಗಿಣಿ 'ಟಸ್ಕರ್ಸ್' ಗೆ ಜಯ

Posted By:
Subscribe to Oneindia Kannada

ಹುಬ್ಬಳ್ಳಿ, ಸೆ. 23 : ಕರ್ನಾಟಕ ಕ್ರಿಕೆಟ್ ಪ್ರೀಮಿಯರ್ ಲೀಗ್ (ಕೆಪಿಎಲ್ 5) ನಲ್ಲಿ ಕಿಚ್ಚ ಸುದೀಪ ಅವರ ರಾಕ್ ಸ್ಟಾರ್ಸ್ ತಂಡ ಮತ್ತೊಂದು ಸೋಲು ಕಂಡಿದೆ. ಇದು ಈ ಬಾರಿ ನಟಿ ರಾಗಿಣಿ ದ್ವಿವೇದಿ ಸಹ ಮಾಲೀಕತ್ವದ ಬಳ್ಳಾರಿ ಟಸ್ಕರ್ಸ್ ತಂಡದ ವಿರುದ್ಧ ಎಂಬುದು ವಿಶೇಷ.

[ಗ್ಯಾಲರಿ: ಕರ್ನಾಟಕ ಪ್ರೀಮಿಯರ್ ಲೀಗ್ 2016]

ಹುಬ್ಬಳ್ಳಿಯ ರಾಜನಗರದ ಕೆಎಸ್ ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ(ಸೆಪ್ಟೆಂಬರ್ 23) ನಡೆದ ಪಂದ್ಯದಲ್ಲಿ ರಾಕ್ ಸ್ಟಾರ್ಸ್ ತಂಡವನ್ನು ಬಳ್ಳಾರಿ ಟಸ್ಕರ್ಸ್ ತಂಡ 8 ವಿಕೆಟ್ ಗಳಿಂದ ಸೋಲಿಸಿದೆ.

KPL 2016: Bellary Tuskers notch first win

ಸಂಕ್ಷಿಪ್ತ ಸ್ಕೋರ್
ರಾಕ್ ಸ್ಟಾರ್ಸ್ : 20 ಓವರ್ ಗಳಲ್ಲಿ 97/7 (ಬಿಆರ್ ಶರತ್ 23, ಎಸ್ಎಲ್ ಅಕ್ಷಯ್ 20, ಐಜಿ ಅನಿಲ್ 3/15, ಬಿ ಅಖಿಲ್ 2/15)
ಬಳ್ಳಾರಿ ಟಸ್ಕರ್ಸ್: 98/2, 11.2 ಓವರ್ಸ್ (ಕೆಬಿ ಪವನ್ ಅಜೇಯ 40, ರೋಹನ್ ಕದಮ್ 40)
ಫಲಿತಾಂಶ: ಬಳ್ಳಾರಿ ಟಸ್ಕರ್ಸ್ ತಂಡಕ್ಕೆ 8 ವಿಕೆಟ್ ಗಳ ಜಯ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bellary Tuskers registered their first win in the 5th edition of the Karnataka Premier League (KPL) Twenty20 tournament when they routed Rockstars by 8 wickets at the KSCA Stadium in Rajnagar on Friday (September 23).
Please Wait while comments are loading...