ಗಿಲ್ಲಿ ದಂಡಾ ಅಡುವುದು ಹೇಗೆ? ಹರ್ಭಜನ್ ಫ್ರೀ ಕೋಚಿಂಗ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 11: ಕ್ರಿಕೆಟ್ ಆಟವನ್ನೇ ಹೋಲುವ ಭಾರತದ ಗ್ರಾಮೀಣ ಕ್ರೀಡೆ ಗಿಲ್ಲಿದಾಂಡು ಅಥವಾ ಗಿಲ್ಲಿ ದಂಡಾ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಅಟಗಾರರಿಗೆ ಫ್ರೀ ಕೋಚಿಂಗ್ ಸಿಕ್ಕಿದೆ.

ಐಪಿಎಲ್ 2017: ಮುಂಬೈ ಇಂಡಿಯನ್ಸ್ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಮುಂಬೈ ಇಂಡಿಯನ್ಸ್ ತಂಡಕ್ಕೆ ಗಿಲ್ಲಿ ದಾಂಡು ಆಡುವುದನ್ನು ಹೇಳಿ ಕೊಟ್ಟ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್. ಗಿಲ್ಲಿ ದಾಂಡು ಆಡುವುದು ಹೇಗೆ ಎಂಬುದರ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹರ್ಭಜನ್ ಹಂಚಿಕೊಂಡಿದ್ದಾರೆ. ಇದು ನಮ್ಮ 'ಗಿಲ್ಲಿ ದಂಡಾ' ಎಂದು ಹೇಳಿದ್ದಾರೆ.[ಅಂಕ ಪಟ್ಟಿ ನೋಡಿ]

IPL 2017 news, Video - Mumbai Indians' Harbhajan Singh play 'Gillidanda'

ಮುಂಬೈ ಇಂಡಿಯನ್ಸ್ ಪರ ಈ ಬಾರಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಎರಡನೇ ಪಂದ್ಯವಾಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡು ನನ್ನ ಬಾಲ್ಯದ ಆಟ, ನನ್ನಿಷ್ಟದ ಆಟ ಎಂದು ಹೇಳಿಕೊಂಡಿದ್ದಾರೆ.

Just another day... another sport...my childhood sport #GilliDanda my fav😍✅ #IPL10 #IPLDiaries

126 ಪಂದ್ಯಗಳನ್ನಾಡಿ 119 ವಿಕೆಟ್ ಪಡೆದಿರುವ ಹರ್ಭಜನ್ ಅವರು ಅತಿ ಹೆಚ್ಚು ವಿಕೆಟ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

Just another day... another sport...my childhood sport #GilliDanda my fav😍✅ #IPL10 #IPLDiaries

A post shared by Harbhajan Turbanator Singh (@harbhajan3) on Apr 11, 2017 at 1:38am PDT


ಹರ್ಭಜನ್ ಸಿಂಗ್ ಅವರಿಗಿಂತ ಲಸಿತ್ ಮಾಲಿಂಗ, ಅಮಿತ್ ಮಿಶ್ರಾ, ಡ್ವಾಯ್ನೆ ಬ್ರಾವೋ ಹಾಗೂ ಪಿಯೂಷ್ ಚಾವ್ಲಾ ಮುಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Mumbai Indians captain and star off-spinner Harbhajan Singh posted an Instagram video in which he is seen playing 'Gillidanda'.
Please Wait while comments are loading...