ಐಪಿಎಲ್: ಯಾವ ತಂಡದ ಬಳಿ ಎಷ್ಟು ಹಣವಿದೆ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 17: ಐಪಿಎಲ್ 10ರ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳು ಖರ್ಚು ಮಾಡಿದ ಮೊತ್ತ, ತಂಡವೊಂದರ ಬಳಿ ಇರುವ ಗರಿಷ್ಠ ಮೊತ್ತದ ಪೂರ್ಣ ವಿವರ ಇಲ್ಲಿದೆ. ಕಿಂಗ್ಸ್ XI ಪಜಾಬ್ ತಂಡ ಅತಿ ಹೆಚ್ಚು (23.35 ಕೋಟಿ ರು) ಮೊತ್ತವನ್ನು ಹೊಂದಿದೆ.

ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ | ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು(8) ವಿದೇಶಿ ಆಟಗಾರರನ್ನು ಹೊಂದಿರುವ ತಂಡವಾಗಿದೆ. ತಂಡವೊಂದು ಹೊಂದಬಹುದಾದ ವಿದೇಶಿ ಆಟಗಾರರ ಸಂಖ್ಯೆ 9 ಮೀರಬಾರದು ಎಂಬ ನಿಯಮವಿದೆ. ಇಲ್ಲಿ ತನಕದ ಹರಾಜಿಗೆ ಹೆಚ್ಚಿನ ಮೊತ್ತ ಖರ್ಚು ಮಾಡಿರುವುದರಿಂದ ಆರ್ ಸಿಬಿ ಪರ್ಸಿನಲ್ಲಿ ಹೆಚ್ಚಿನ ಮೊತ್ತವಿಲ್ಲ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

IPL 2017: Team-wise funds remaining

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡ ಕಳೆದ ಬಾರಿ ಆಡಿದ 20 ಆಟಗಾರರನ್ನು ಉಳಿಸಿಕೊಂಡಿದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡ 54.44 ಕೋಟಿ ಖರ್ಚು ಮಾಡಿದೆ.[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]

66 ಕೋಟಿ ರು ಪ್ರತಿ ತಂಡ ಬಳಿ ಇರಬಹುದಾದ ಗರಿಷ್ಠ ಮೊತ್ತವಾಗಿದ್ದು. ಹರಾಜಿಗೂ ಮುನ್ನ ಯಾವ ತಂಡ ಎಷ್ಟು ಮೊತ್ತ ಹೊಂದಿದೆ ನೋಡಿ:
* ಕಿಂಗ್ಸ್ XI ಪಂಜಾಬ್ (KXIP) - Rs 23.35 crore (ಖರ್ಚು ಮಾಡಿದ್ದು - Rs 42.65 crore)
* ಡೆಲ್ಲಿ ಡೇರ್ ಡೆವಿಲ್ಸ್ (DD) - Rs 23.1 crore (Rs 42.9 crore)
* ಸನ್ ರೈಸರ್ಸ್ ಹೈದರಾಬಾದ್ (SRH) - Rs 20.9 crore (Rs 45.1 crore)
* ಕೋಳ್ಕತಾ ನೈಟ್ ರೈಡರ್ಸ್ (KKR) - Rs 19.75 crore (Rs 46.25 crore)
* ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ - Rs 17.5 crore (Rs 48.5 crore)

* ಗುಜರಾತ್ ಲಯನ್ಸ್ (GL) - Rs 14.35 crore (Rs 51.65 crore)
* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - Rs 12.825 crore (Rs 53.175 crore)
* ಮುಂಬೈ ಇಂಡಿಯನ್ಸ್ (MI) - Rs 11.555 crore (Rs 54.445)

ದುಬಾರಿ ಆಟಗಾರರು:
ಕಳೆದ ಬಾರಿ ಕೊಹ್ಲಿ 15 ಕೋಟಿ ರು ನೀಡಿ ಆರ್ ಸಿಬಿಯಲ್ಲೇ ಉಳಿಸಿಕೊಳ್ಳಲಾಗಿದೆ. ಉಳಿದಂತೆ ಎಂಎಸ್ ಧೋನಿ, ಸುರೇಶ್ ರೈನಾ, ರೋಹಿತ್ ಶರ್ಮ, ಶಿಖರ್ ಧವನ್, ಡೇವಿಡ್ ಮಿಲ್ಲರ್, ಗೌತಮ್ ಗಂಭೀರ್ ಅವರು ಈ ವಿಭಾಗದಲ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL 2017: Team-wise funds remaining, Kings XI Punjab (KXIP) has highest oney in th purse before auction- Rs 23.35 crore (Purse spent - Rs 42.65 crore), Players auction will be held at Bengaluru on Feb 20, 2017.
Please Wait while comments are loading...