ಶಿಖರ್ ಧವನ್ ಹೊಡೆತಕ್ಕೆ ವಿವಿಎಸ್ ಲಕ್ಷ್ಮಣ್‌ ಲ್ಯಾಪ್‌ ಟಾಪ್‌ ಛಿದ್ರ!

Posted By:
Subscribe to Oneindia Kannada

ಕೋಲ್ಕತ್ತ, ಏಪ್ರಿಲ್ 16 : ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 10ನೇ ಆವೃತ್ತಿಯ 14ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಬಾರಿಸಿದ ಬೌಂಡರಿಗೆ ಹೈದರಾಬಾದ್‌ ತಂಡದ ಸಲಹೆಗಾರ ವಿವಿಎಸ್ ಲಕ್ಷ್ಮಣ್‌ ಅವರ ಲ್ಯಾಪ್‌ ಟಾಪ್‌ ಛಿದ್ರವಾಗಿದೆ.

ಟ್ರೆಂಟ್ ಬೊಲ್ಟ್ ಎಸೆದ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಶಿಖರ್ ಧವನ್ ಬೌಂಡರಿ ಪಾಯಿಂಟ್ ನಲ್ಲಿ ಬಾರಿಸಿದ ಚೆಂಡು ನೇರವಾಗಿ ವಿವಿ ಎಸ್ ಲಕ್ಷ್ಮಣ್ ಅವರು ಬೌಂಡರಿ ಲೈನ್ ಆಚೆ ಕುಳಿತು ವೀಕ್ಷಿಸುತ್ತಿದ್ದ ವೇಳೆ ಚೆಂಡು ನೇರವಾಗಿ ಲ್ಯಾಪ್‌ ಟಾಪ್‌ ಹಿಂಬದಿಗೆ ಬಡಿದು ಲ್ಯಾಪ್‌ ಟಾಪ್‌ ಸ್ಕ್ರೀನ್ ಪುಡಿಪುಡಿಯಾಗಿದೆ.[ಕೋಲ್ಕತ್ತಾಗೆ ಮಣಿದ ಹೈದರಾಬಾದ್ ಸನ್ ರೈಸರ್ಸ್]

IPL 2017: Shikhar Dhawan destroys VVS Laxman's laptop with a shot

ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ನೈಟ್‌ ರೈಡರ್ಸ್ ತಂಡ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 17 ರನ್‌ ಅಂತರದಿಂದ ಮಣಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A rather reticent VVS Laxman was seen fuming, ripping apart a Sunrisers Hyderabad analyst for not shielding the team's tactical laptop against a Shikhar Dhawan cut shot during their Indian Premier League (IPL) match against Kolkata Knight Riders at Eden Gardens.
Please Wait while comments are loading...