ಡೆಲ್ಲಿ ವಿರುದ್ಧ ಗೆಲ್ಲಲು ಪುಣೆಗೆ 206ರನ್ ಟಾರ್ಗೆಟ್

Posted By:
Subscribe to Oneindia Kannada

ಪುಣೆ, ಏಪ್ರಿಲ್ 11: ಐಪಿಎಲ್ 2017ರ 9ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡದ ವಿರುದ್ಧ ಜಹೀರ್ ಖಾನ್ ಅವರ ತಂಡ ಸೆಣೆಸಾಡುತ್ತಿದೆ. ಟಾಸ್ ಗೆದ್ದ ರಹಾನೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿಲ್ಲ. ಸಂಜು ಸ್ಯಾಮ್ಸನ್ ಭರ್ಜರಿ ಶತಕದ ನೆರವಿನಿಂದ ಡೆಲ್ಲಿ ತಂಡ 20 ಓವರ್ ಗಳಲ್ಲಿ 205/4 ಸ್ಕೋರ್ ಮಾಡಿದೆ.

ಪುಣೆ ಸೂಪರ್ ಜೈಂಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರ ಅನುಪಸ್ಥಿತಿಯಲ್ಲಿ ಪುಣೆ ತಂಡ ಆಡುತ್ತಿದೆ.

IPL 2017: Match 9: Rahane-led Pune win toss, elect to chase against Delhi

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡ, ಪಂದ್ಯದ ಎರಡನೇ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿದೆ.

ತಂಡ ಇಂತಿದೆ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rising Pune Supergiant stand-in captain Ajinkya Rahane won the toss and decided to bowl against Delhi Daredevils in the league match of the Indian Premier League (IPL) 10 here on Tuesday (April 11)
Please Wait while comments are loading...