ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ ರೋಚಕ ಜಯ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 09: ಐಪಿಎಲ್ 10ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಇಂಡಿಯನ್ಸ್ ತಂಡ ಭರ್ಜರಿ ಜಯಭೇರಿ ಬಾರಿಸಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಕೆಕೆಆರ್ ತಂಡ, ಕರ್ನಾಟಕದ ಮನೀಶ್ ಪಾಂಡೆ ಅವರು ಅರ್ಧಶತಕದ ನೆರವಿನಿಂದ 178/7 ಸ್ಕೋರ್ ಮಾಡಿದೆ. ರಾಣಾ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ.[ಸ್ಕೋರ್ ಕಾರ್ಡ್]

ಗುಜರಾತ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ನ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

IPL 2017: Match 7: Mumbai Indians win the toss and elect to field first

* ಪಾರ್ಥೀವ್ ಪಟೇಲ್ 30, ಜೋಶ್ ಬಟ್ಲರ್ 28 ರನ್ ಗಳಿಸಿ 65 ರನ್ ಜೊತೆಯಾಟ
* ರಾಣಾ 29 ಎಸೆತಗಳಲ್ಲಿ 50 ರನ್ (5 ಬೌಂಡರಿ, 3 ಸಿಕ್ಸರ್) ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.
* ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 29ರನ್ (3 ಬೌಂಡರಿ, 2ಸಿಕ್ಸರ್) ಗೆಲುವಿನ ದಡ ಮುಟ್ಟಿಸಿದರು.

* ಕೆಕೆಆರ್ ಪರ ಮನೀಶ್ ಪಾಂಡೆ 81 ರನ್ (47 ಎಸೆತಗಳು, 5 ಬೌಂಡರಿ, 5 ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದರು

* ಕ್ರಿಸ್ ಲಿನ್ 32 ಹಾಗೂ ನಾಯಕ ಗಂಭೀರ್ 19ರನ್ ಗಳಿಸಿದರು.

* ಮುಂಬೈ ಪರ ಪಾಂಡ್ಯ 3, ಮಾಲಿಂಗ 2, ಮೆಕ್ಲೆನಗನ್ ಹಾಗು ಬೂಮ್ರಾ ತಲಾ 1 ವಿಕೆಟ್

ತಂಡ ಇಂತಿದೆ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Indians (MI) scalped an emphatic win against Kolkata Knight Riders (KKR) in the match 7 of the IPL 2017 at the Wankhede Stadium, Mumbai.
Please Wait while comments are loading...