ಗುಜರಾತ್ ವಿರುದ್ಧ 9 ವಿಕೆಟ್ ಗಳ ಜಯ ದಾಖಲಿಸಿದ ವಾರ್ನರ್ ಪಡೆ

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 09: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಟಾಸ್ ಗೆದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಹೈದರಾಬಾದ್ ತಂಡವನ್ನು 136 ಸ್ಕೋರಿಗೆ ನಿಯಂತ್ರಿಸಿತು. ನಂತರ ಡೇವಿಡ್ ವಾರ್ನರ್ ಅವರ 76ರನ್ ಗಳ ನೆರವಿನಿಂದ 9 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಏಪ್ರಿಲ್ 05ರಂದು ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 10 ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿತ್ತು. ಇನ್ನೊಂದೆಡೆ ಗುಜರಾತ್ ಲಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು.

* ಡೇವಿಡ್ ವಾರ್ನರ್ ಅವರು 45 ಎಸೆತಗಳಲ್ಲಿ 76ರನ್ ಗಳಿಸಿ137 ಗುರಿಯನ್ನು 15.3 ಓವರ್ ಗಳಲ್ಲಿ ಗಳಿಸಲು ನೆರವಾದರು.
* ಆಲ್ ರೌಂಡರ್ ಹೆನ್ರಿಕ್ ಮೊಯಿಸಸ್ ಅಜೇಯ 52 ರನ್ ಗಳಿಸಿ ಸಾಥ್ ನೀಡಿದರು.

*ಹೈದರಾಬಾದ್ ತಂಡಕ್ಕೆ 136 ರನ್ ಟಾರ್ಗೆಟ್ ನೀಡಿದ ಗುಜರಾತ್
*ಪರ್ಪಲ್ ಕ್ಯಾಪ್ ಧರಿಸಿದ ಅಫ್ಘಾನಿಸ್ತಾನದ ರಶೀದ್ ಖಾನ್
*ಸನ್ ರೈಸರ್ಸ್ ಹೈದರಾಬಾದ್ ಪರ 19 ರನ್ನಿತ್ತು 3 ವಿಕೆಟ್ ಕಿತ್ತ ರಶೀದ್

IPL 2017: Match 6: Hyderabad win the toss and elect to field first

ಇಂದಿನ ಪಂದ್ಯದಲ್ಲಿ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಶಬಾದ್ ಜಕಾತಿ ಹಾಗೂ ಮನ್ ಪ್ರೀತ್ ಗೋನಿ ಬದಲಿಗೆ ತೇಜಸ್ ಬರೋಕಾ ಹಾಗೂ ಬಾಸಿಲ್ ತಾಂಪಿ ಅವರಿಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿದೆ.

ಆಡುವ ‍XI ತಂಡಗಳು ಹೀಗಿವೆ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
David Warner roared back to form with a blistering 76 after rookie Afghan spinner Rashid Khan weaved a mesmerising spell as Sunrisers Hyderabad overpowered Gujarat Lions by nine wickets in an IPL encounter, here today (April 9).
Please Wait while comments are loading...