ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಖ್ಯಾಂಶಗಳು: ಹೈದರಾಬಾದ್ ವಿರುದ್ಧ ಮುಂಬೈಗೆ ಅರ್ಹ ಜಯ

ಮುಂಬೈ ಇಂಡಿಯನ್ಸ್ ಪಾಲಿಗೆ ಈ ಪಂದ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಿತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ರೋಹಿತ್ ಪಡೆ 159ರನ್ ಗಳ ಟಾರ್ಗೆಟ್ ದಾಟಿ ಸನ್ ರೈಸರ್ಸ್ ತಂಡದ ಗರ್ವಭಂಗ ಮಾಡಿತು.

By Mahesh

ಮುಂಬೈ, ಏಪ್ರಿಲ್ 12: ಮುಂಬೈ ಇಂಡಿಯನ್ಸ್ ಪಾಲಿಗೆ ಈ ಪಂದ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಿತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ರೋಹಿತ್ ಪಡೆ 159ರನ್ ಗಳ ಟಾರ್ಗೆಟ್ ದಾಟಿ ಸನ್ ರೈಸರ್ಸ್ ತಂಡದ ಗರ್ವಭಂಗ ಮಾಡಿತು.

ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಗ್ಯಾಲರಿ

ಸತತ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಡೇವಿಡ್ ವಾರ್ನರ್ ಪಡೆಗೆ ರೋಹಿತ್ ಪಡೆ ವಾರ್ನಿಂಗ್ ನೀಡಿದೆ.[ಅಂಕಪಟ್ಟಿ]

159ರನ್ ಟಾರ್ಗೆಟ್ ಅನ್ನು ಸುಲಭವಾಗಿ ಮುಂಬೈ ಇಂಡಿಯನ್ಸ್ ದಾಟಲು ಪಾರ್ಥೀವ್ ಪಟೇಲ್, ಪಾಂಡ್ಯ ಬ್ರದರ್ಸ್ ಹಾಗೂ ರಾಣಾ ನೆರವಾದರು. [ಸ್ಕೋರ್ ಕಾರ್ಡ್]

IPL 2017: Match 10: Highlights: Mumbai (MI) Vs Hyderabad (SRH)


ಪಂದ್ಯದ ಮುಖ್ಯಾಂಶಗಳು:
*
* ಮುಂಬೈ ಇಂಡಿಯನ್ಸ್ ತಂಡ ಸತತ ಎರಡನೇ ಜಯ ದಾಖಲಿಸಿದೆ.
* ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಎರಡು ಜಯದ ನಂತರ ಮೊದಲ ಸೋಲು ಕಂಡಿದೆ.
* ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಅವರು 50 ಪ್ಲಸ್ ಆರಂಭಿಕ ಜೊತೆಯಾಟ ಕಂಡರು.
* ಧವನ್ ಅವರು 21ರನ್ ಗಳಿಸಿದ್ದಾಗ ಕೃನಾಲ್ ಪಾಂದ್ಯ ಅವರು ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಮೇಲ್ನೋಟಕ್ಕೆ ಕ್ಯಾಚ್ ತೆಗೆದುಕೊಂಡಂತೆ ಕಂಡು ಬಂದಿತು. ಆದರೆ, 3ನೇ ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು.
* ವಾರ್ನರ್ ಹಾಗೂ ಧವನ್ 81ರನ್ ಜೊತೆಯಾಟವು ಮುಂಬೈ ವಿರುದ್ಧದ ಅತಿ ಹೆಚ್ಚು ಜೊತೆಯಾಟವಾಗಿದೆ.
* ಹರ್ಭಜನ್ ಸಿಂಗ್ ಅವರು ವಾಂಖೆಡೆ ಸ್ಟೇಡಿಯಂನಲ್ಲಿ 50ನೇ ವಿಕೆಟ್ ಪಡೆದರು. ವಾರ್ನರ್ ಅವರು ಹರ್ಭಜನ್ ಗೆ ವಿಕೆಟ್ ನೀಡಿದರು.
* ವಾರ್ನರ್ ಅವರು ಐಪಿಎಲ್ ನಲ್ಲಿ ಮೂರು ಬಾರಿ ಹರ್ಭಜನ್ ಔಟ್ ಮಾಡಿದ್ದಾರೆ.
* ಶಿಖರ್ ಧವನ್ 43 ಎಸೆತಗಳಲ್ಲಿ 48ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರೆ, ಯುವರಾಜ್ 5 ರನ್ ಮಾತ್ರ ಗಳಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X