ಐಪಿಎಲ್ 2017: ಮುಂಬೈ ವಿರುದ್ಧ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ ಇಂತಿದೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ತನ್ನ ತವರು ನೆಲದಲ್ಲಿ ಏಪ್ರಿಲ್ 14ರಂದು ಶುಕ್ರವಾರ 4 ಗಂಟೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ರ್ಸ್ ಬೆಂಗಳೂರು ತಂಡ ಸಜ್ಜಾಗಿದೆ.

ಭಜದ ಗಾಯದಿಂದ ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಆವೃತ್ತಿಯ ಆರಂಭದ ಪಂದ್ಯಗಳಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತಿರುವುದರಿಂದ ಆರ್ ಸಿಬಿ ತಂಡಕ್ಕೆ ಆನೆ ಬಲ ಬಂದಂತಾಗಿದೆ.[ಮುಂಬೈ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯ: ಬಿಸಿಸಿಐ]

IPL 2017: Here is RCB's likely Playing XI against MI; 'King' Kohli is back

ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ತಂಡವನ್ನು ಮುನ್ನಡೆಸಿದ್ದರು. ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿರುವ ಆರ್ ಸಿಬಿ 2 ಪಂದ್ಯಗಳಲ್ಲಿ ಸೋಲು ಕಂಡಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಕ್ಕೆ ಆರ್ ಸಿಬಿ ತಂಡ ಇಂತಿದೆ.

1, ವಿರಾಟ್ ಕೊಹ್ಲಿ (ನಾಯಕ)
2. ಮನ್ ದೀಪ್ ಸಿಂಗ್
3. ಎಬಿಡಿ ವಿಲಿಯರ್ಸ್ (ವಿದೇಶಿ)
4. ಕೇದರ್ ಜಾದವ್ (ವಿಕೆಟ್ ಕೀಪರ್)
5. ಶೇನ್ ವಾಟ್ಸನ್ (ವಿದೇಶಿ)
6. ಸ್ಟುವರ್ಟ್ ಬಿನ್ನೆ
7. ಪವನ್ ನೇಗಿ
8. ತೈಮಲ್ ಮಿಲ್ಸ್ (ವಿದೇಶಿ)
9. ಶ್ರೀನಾಥ್ ಅರವಿಂದ್
10. ಚಹಲ್
11. ಬಿಲ್ಲಿ ಸ್ಟಾನ್ಲೇಕ್ (ವಿದೇಶಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli will be back to lead Royal Challengers Bangalore (RCB) in today's Indian Premier League (IPL) 2017 match against Mumbai Indians (MI) here.
Please Wait while comments are loading...