ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 16: ಕಳೆದ ಬಾರಿಯ ರನ್ನರ್ ಅಪ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 5, 2017ರಂದು ಮೊದಲ ಪಂದ್ಯ ನಡೆಯಲಿದೆ. ಆರ್ ಸಿಬಿ ಪೂರ್ಣ ವೇಳಾಪಟ್ಟಿ ಇಲ್ಲಿದೆ...

ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?| ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲೇ ಆರಂಭಿಕ ಹಾಗೂ ಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ. [ಐಪಿಎಲ್ 10: ಹರಾಜಾಗುವ 351 ಆಟಗಾರರ ಪಟ್ಟಿ]

IPL 2017: Full schedule for Royal Challengers Bangalore (RCB) - April 5 to May 14

ಏಪ್ರಿಲ್ 5 ರಿಂದ ಮೇ 14 ರ ತನಕ ಐಪಿಎಲ್ ಟಿ20 ಹಬ್ಬ ನಡೆಯಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯವು ಕಳೆದ ವರ್ಷದ ಫೈನಲ್ ಪಂದ್ಯದ ಪುನಾರಾವರ್ತನೆ ಪಂದ್ಯವಾಗಲಿದೆ. ಎಲ್ಲಾ ಪಂದ್ಯಗಳ ಸಮಯ ಭಾರತೀಯ ಕಾಲಮಾನದ ಪ್ರಕಾರ All times in IST (GMT +5.30) ಮೂರು ಪಂದ್ಯಗಳು 4 ಗಂಟೆಗೆ ಆರಂಭ, ಮಿಕ್ಕ ಪಂದ್ಯಗಳು 8 ಗಂಟೆಗೆ ಶುರು.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

ಆರ್ ಸಿಬಿ ಪಂದ್ಯಗಳ ವಿವರ:
ಏಪ್ರಿಲ್ 5 (ಬುಧವಾರ)
ಪಂದ್ಯ 1 - Vs ಸನ್ ರೈಸರ್ಸ್ ಹೈದರಾಬಾದ್ - ಹೈದರಾಬಾದ್ (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ) - 8 PMಏಪ್ರಿಲ್ 8 (ಶನಿವಾರ) ಪಂದ್ಯ 2 - Vs ಡೆಲ್ಲಿ ಡೇರ್ ಡೆವಿಲ್ಸ್ (DD) - ಬೆಂಗಳೂರು (ಎಂ ಚಿನ್ನಸ್ವಾಮಿ ಕ್ರೀಡಾಂಗಣ) - 8 PMಏಪ್ರಿಲ್ 10
(ಸೋಮವಾರ) ಪಂದ್ಯ 3 - Vs ಕಿಂಗ್ಸ್ XI ಪಂಜಾಬ್ (KXIP) - ಇಂದೋರ್ (ಹೋಳ್ಕರ್ ಸ್ಟೇಡಿಯಂ) - 8 PM


ಏಪ್ರಿಲ್ 14 (ಶುಕ್ರವಾರ) ಪಂದ್ಯ 4 - Vs ಮುಂಬೈ ಇಂಡಿಯನ್ಸ್ (MI) - ಬೆಂಗಳೂರು - 4 PM


ಏಪ್ರಿಲ್ 16 (ಭಾನುವಾರ) ಪಂದ್ಯ 5 - Vs ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (RPS) - ಬೆಂಗಳೂರು - 8 PM


ಏಪ್ರಿಲ್ 18 (ಮಂಗಳವಾರ) ಪಂದ್ಯ 6 - Vs ಗುಜರಾತ್ ಲಯನ್ಸ್ (GL) - ರಾಜ್ ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ) - 8 PM


ಏಪ್ರಿಲ್ 23 (ಭಾನುವಾರ) ಪಂದ್ಯ 7 - Vs ಕೋಲ್ಕತ್ತಾ ನೈಟ್ ರೈಡರ್ಸ್ (KKR) - ಕೋಲ್ಕತ್ತಾ (ಈಡನ್ ಗಾರ್ಡನ್ಸ್) - 8 PM


ಏಪ್ರಿಲ್ 25 (ಮಂಗಳವಾರ) ಪಂದ್ಯ 8 - Vs ಸನ್ ರೈಸರ್ಸ್ ಹೈದರಾಬಾದ್ - ಬೆಂಗಳೂರು - 8 PM


ಏಪ್ರಿಲ್ 27 (ಗುರುವಾರ) ಪಂದ್ಯ 9 - Vs ಗುಜರಾತ್ ಲಯನ್ಸ್ - ಬೆಂಗಳೂರು - 8 PM


ಏಪ್ರಿಲ್ 29 (ಶನಿವಾರ) ಪಂದ್ಯ 10 - Vs ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (RPS) - ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ) - 4 PM


ಮೇ 1 (ಸೋಮವಾರ) ಪಂದ್ಯ 11 - Vs ಮುಂಬೈ ಇಂಡಿಯನ್ಸ್ - ಮುಂಬೈ (ವಾಂಖೆಡೆ ಸ್ಟೇಡಿಯಂ) - 4 PM


ಮೇ 5 (ಶುಕ್ರವಾರ) ಪಂದ್ಯ 12 - Vs KXIP - ಬೆಂಗಳೂರು - 8 PM


ಮೇ 7 (ಭಾನುವಾರ) ಪಂದ್ಯ 13 - Vs KKR - ಬೆಂಗಳೂರು - 4 PM


ಮೇ 14 (ಭಾನುವಾರ) ಪಂದ್ಯ 14 - Vs DD - ದೆಹಲಿ- 8 PM


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Last year's finalists Royal Challengers Bangalore (RCB) will face defending champions Sunrisers Hyderabad in the opening game of the Indian Premier League (IPL) 2017 on April 5.
Please Wait while comments are loading...