ಐಪಿಎಲ್ 2017 : ಮುಂಬೈ ಇಂಡಿಯನ್ಸ್ ವೇಳಾಪಟ್ಟಿ

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 17: ಐಪಿಎಲ್ 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 06ರಂದು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವೇಳಾಪಟ್ಟಿ ಇಲ್ಲಿದೆ

ಏಪ್ರಿಲ್ 5 ರಿಂದ ಮೇ 14 ರ ತನಕ ಐಪಿಎಲ್ ಟಿ20 ಹಬ್ಬ ನಡೆಯಲಿದೆ. ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲೇ ಆರಂಭಿಕ ಹಾಗೂ ಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

ಇದೇ ಮೊದಲ ಬಾರಿಗೆ ಮುಂಬೈ ತಂಡವು ಮುಂಬೈ ಬಿಟ್ಟು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ಸ್ ಮೈದಾನದಲ್ಲಿ ಆಡಲಿದೆ. ಮೇ 13ರಂದು ಮುಂಬೈನ ಲೀಗ್ ಪಂದ್ಯಗಳು ಮುಗಿಯಲಿವೆ.[ಐಪಿಎಲ್ 2017 ವೇಳಾಪಟ್ಟಿ: ಆರ್ ಸಿಬಿ ವಿರುದ್ಧ ಹೈದರಾಬಾದ್ ಮೊದಲ ಪಂದ್ಯ]

IPL 2017: Full schedule for Mumbai Indians (MI) - April 6 to May 13

ಎಲ್ಲಾ ಪಂದ್ಯಗಳ ಸಮಯ ಭಾರತೀಯ ಕಾಲಮಾನದ ಪ್ರಕಾರ (IST)[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]
April 6 (Thursday) Match 1 - Vs Rising Pune Supergiants (RPS) - Pune (Maharashtra Cricket Association Stadium) - 8 PM

April 9 (Sunday) Match 2 - Vs Kolkata Knight Riders (KKR) - Mumbai (Wankhede Stadium) - 8 PM

April 12 (Wednesday) Match 3 - Vs Sunrisers Hyderabad (SRH) - Mumbai - 8 PM

April 14 (Friday) Match 4 - Vs Royal Challengers Bangalore (RCB) - Bengaluru (M Chinnaswamy Stadium) - 4 PM[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]


April 16 (Sunday) Match 5 - Vs Gujarat Lions (GL) - Mumbai - 4 PM

April 20 (Thursday) Match 6 - Vs Kings XI Punjab (KXIP) - Indore (Holkar Stadium) - 8 PM

April 22 (Saturday) Match 7 - Vs Delhi Daredevils (DD) - Delhi (Feroz Shah Kotla) - 4 PM

April 24 (Monday) Match 8 - Vs RPS - Mumbai - 8 PM

April 29 (Saturday) Match 9 - Vs GL - Rajkot (Saurashtra Cricket Association Stadium) - 8 PM

May 1 (Monday) Match 10 - Vs RCB - Mumbai - 4 PM

May 6 (Saturday) Match 11 - Vs DD - Mumbai - 8 PM

May 8 (Monday) Match 12 - Vs SRH - Hyderabad (Rajiv Gandhi International Stadium) - 8 PM

May 11 (Thursday) Match 13 - Vs KXIP - Mumbai - 8 PM

May 13 (Saturday) Match 14 - Vs KKR - Kolkata (Eden Gardens) - 8 PM

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Indians (MI) will open their Indian Premier League (IPL) 2017 campaign against Rising Pune Supergiants (RPS) on April 6 (Thursday).
Please Wait while comments are loading...