ಐಪಿಎಲ್ 2017: ಡೆಲ್ಲಿ ಡೇರ್ ಡೆವಿಲ್ ಪಂದ್ಯಗಳ ಟೈಂ ಟೇಬಲ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 16: ಡೆಲ್ಲಿ ಡೇರ್ ಡೆವಿಲ್ಸ್ ತಂಡ ಈ ಬಾರಿಯ ಐಪಿಎಲ್ ಅಭಿಯಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಏಪ್ರಿಲ್ 8ರಿಂದ ಮೇ 14 ರ ತನಕದ ಡೆಲ್ಲಿ ಡೇರ್ ಡೇವಿಲ್ಸ್ ಪಂದ್ಯಗಳ ಪೂರ್ಣ ವೇಳಾಪಟ್ಟಿ ಇಲ್ಲಿದೆ...

ಡೆಲ್ಲಿ ಡೇರ್ ಡೆವಿಲ್ಸ್ ತನ್ನ ಮೊದಲೆರಡು ಪಂದ್ಯಗಳನ್ನು ತವರು ನೆಲ ಬಿಟ್ಟು ಬೆಂಗಳೂರು ಹಾಗೂ ಪುಣೆಯಲ್ಲಿ ಆಡಲಿದೆ. ನಂತರ ಏಪ್ರಿಲ್ 15ರಂದು ಹೋಮ್ ಪಿಚ್ ಫಿರೋಶಾ ಕೋಟ್ಲಾದಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು ಎದುರಿಸಲಿದೆ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

ಎಲ್ಲಾ ಪಂದ್ಯಗಳ ಸಮಯ ಭಾರತೀಯ ಕಾಲಮಾನದ ಪ್ರಕಾರ (IST)[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]

IPL 2017: Full schedule for Delhi Daredevils (DD) - April 8 to May 14

All times in IST (GMT +5.30)April 8 (Saturday) Match 1 - Vs Royal Challengers Bangalore (RCB) - Bengaluru (M Chinnaswamy Stadium) - 8 PM[ಐಪಿಎಲ್ 2017 ವೇಳಾಪಟ್ಟಿ: ಆರ್ ಸಿಬಿ ವಿರುದ್ಧ ಹೈದರಾಬಾದ್ ಮೊದಲ ಪಂದ್ಯ]

April 11 (Tuesday) Match 2 - Vs Rising Pune Supergiants (RPS) - Pune (Maharashtra Cricket Association Stadium) - 8 PM

April 15 (Saturday) Match 3 - Vs Kings XI Punjab (KXIP) - Delhi (Feroz Shah Kotla) - 8 PM

April 22 (Saturday) Match 6 - Vs Mumbai Indians (MI) - Delhi - 4 PM[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]

April 28 (Friday) Match 7 - Vs KKR - Kolkata (Eden Gardens) - 4 PM

April 30 (Sunday) Match 8 - Vs KXIP - Mohali (IS Bindra Stadium) - 4 PM

May 2 (Tuesday) Match 9 - Vs SRH - Delhi - 8 PM

May 4 (Thursday) Match 10 - Vs Gujarat Lions (GL) - Delhi - 8 PM
May 6 (Saturday) Match 11 - Vs MI - Mumbai (Wankhede Stadium) - 8 PM

May 10 (Wednesday) Match 12 - Vs GL - Kanpur (Green Park Stadium) - 8 PM

May 12 (Friday) Match 13 - Vs RPS - Delhi - 8 PM

May 14 (Sunday) Match 14 - Vs RCB - Delhi - 8 PM

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi Daredevils (DD) will open their Indian Premier League (IPL) 2017 campaign against Royal Challengers Bangalore (RCB) on April 8 (Saturday).
Please Wait while comments are loading...