ಐಪಿಎಲ್ 2017: ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2017ರಲ್ಲಿ ಯಾವ ತಂಡ ಯಾವ ಆಟಗಾರರನ್ನು ಹೊರಕ್ಕೆ ಹಾಕಲಿದೆ ಎಂಬ ಕುತೂಹಲಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಉತ್ತರ ನೀಡಿದೆ.

ಡೇಲ್ ಸ್ಟೈನ್, ಕೆವಿನ್ ಪೀಟರ್ಸನ್, ಕೋರೆ ಆಂಡರ್ಸನ್, ಇಯಾನ್ ಮಾರ್ಗನ್ ಹಾಗೂ ಇಶಾಂತ್ ಶರ್ಮ ಅವರು ತಮ್ಮ ತಂಡದಿಂದ ಹೊರ ಬಂದಿದ್ದು, ಹರಾಜಿಗೆ ಲಭ್ಯರಾಗಿರುತ್ತಾರೆ ಎಂದು ಬಿಸಿಸಿಐ ಸೋಮವಾರ (ಡಿಸೆಂಬರ್ 17) ದಂದು ಪ್ರಕಟಿಸಿದೆ.[ನಮ್ಮ ಬೆಂಗಳೂರಿನಲ್ಲಿ ಐಪಿಎಲ್ 10 ರ ಹರಾಜು] | [ಯಾವ ತಂಡದಲ್ಲಿ ಯಾವ ಆಟಗಾರರನ್ನು ಉಳಿದುಕೊಂಡಿದ್ದಾರೆ?]

8 ತಂಡಗಳಲ್ಲಿ ಯಾವೆಲ್ಲಾ ಆಟಗಾರರನ್ನು ತಂಡದಿಂದ ಹೊರಕ್ಕೆ ಕಳಿಸಲಾಗಿದೆ ಎಂಬ ಪಟ್ಟಿಯನ್ನು ಬಿಸಿಸಿಐ ನೀಡಿದೆ. [ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

ವಿವೋ ಐಪಿಎಲ್ ಫ್ರಾಂಚೈಸಿಗಳಿಂದ 44 ವಿದೇಶಿ ಆಟಗಾರರು ಸೇರಿದಂತೆ 140 ಕ್ರಿಕೆಟರ್ಸ್ ಗಳನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹೊರಕ್ಕೆ ಹೋಗಿರುವ ಆಟಗಾರರ ಬಿಡ್ಡಿಂಗ್ ಮೊತ್ತ ಕೂಡಾ ನೀಡಲಾಗಿದೆ. [ಮಾರಾಟವಾದ ಆಟಗಾರರ ಪೂರ್ತಿ ಪಟ್ಟಿ]

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಇಶಾಂತ್ ಶರ್ಮ, ಥಿಸಾರಾ ಪೆರೆರಾ, ಆಲ್ಬಿ ಮಾರ್ಕೆಲ್ ಅವರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದಿಂದ ಬಿಡುಗಡೆ ಮಾಡಿದೆ.

ಕೆವಿನ್ ಪೀಟರ್ಸನ್ ಗೆ ಕೊಕ್

ಕೆವಿನ್ ಪೀಟರ್ಸನ್ ಗೆ ಕೊಕ್

ಇಂಗ್ಲೆಂಡಿನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರನ್ನು ಪುಣೆ ತಂಡದಿಂದ ಹೊರಕ್ಕೆ ಕಳಿಸಲಾಗಿದೆ. ಪುಣೆ ಹಾಗೂ ಗುಜರಾತ್ ಲಯನ್ಸ್ ತಂಡದ ಆಟಗಾರರ ಸ್ಥಿತಿಗತಿ ಇಲ್ಲಿದೆ

ಆರ್ ಸಿಬಿ ಹಾಗೂ ಹೈದರಾಬಾದ್ ತಂಡ

ಆರ್ ಸಿಬಿ ಹಾಗೂ ಹೈದರಾಬಾದ್ ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಹಾಗೂ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ನಲ್ಲಿ ಬಹುತೇಕ ಕಳೆದ ವರ್ಷ ಆಡಿದ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.

ಮುಂಬೈ ಹಾಗೂ ಡೆಲ್ಲಿ ಆಟಗಾರರು

ಮುಂಬೈ ಹಾಗೂ ಡೆಲ್ಲಿ ಆಟಗಾರರು

ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರರಲ್ಲಿ ಯಾರಿಗೆ ಯಾವ ಮೊತ್ತದ ಬಿಡ್ಡಿಂಗ್ ಇದೆ ನೋಡಿ

ಪಂಜಾಬ್ ಹಾಗೂ ಕೊಲ್ಕತ್ತಾ

ಪಂಜಾಬ್ ಹಾಗೂ ಕೊಲ್ಕತ್ತಾ

ಕಿಂಗ್ಸ್ XI ಪಂಜಾಬ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರ ಸ್ಥಿತಿಗತಿ ಹೀಗಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dale Steyn, Kevin Pietersen, Corey Anderson, Eoin Morgan and Ishant Sharma were among the list of players released by the teams ahead of next year's Indian Premier League (IPL) 2017 Twenty20 tournament.
Please Wait while comments are loading...