ಸಂಜು ಸೇರಿದಂತೆ ಐಪಿಎಲ್ ಶತಕ ವೀರರ ಪಟ್ಟಿ

Posted By:
Subscribe to Oneindia Kannada

ಪುಣೆ, ಏಪ್ರಿಲ್ 12: ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ) ತಂಡದ ಆಟಗಾರ ಸಂಜು ಸಾಮ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಶತಕ ವೀರರ ಸಾಲಿಗೆ ಸೇರಿದ್ದಾರೆ.

ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಏಪ್ರಿಲ್ 12ರಂದು ಚೊಚ್ಚಲ ಶತಕ ಬಾರಿಸಿದ ಸಂಜು ಎಲ್ಲರ ಗಮನ ಸೆಳೆದರು. ಐಪಿಎಲ್ ಶತಕವೀರರ ಪಟ್ಟಿ ಇಲ್ಲಿದೆ.

ಸಂಜು ಸಾಮ್ಸನ್‌ ತಾವು ಎದುರಿಸಿದ 63 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ ಒಳಗೊಂಡ 102 ಭರ್ಜರಿ ಶತಕ ಬಾರಿಸುವುದರೊಂದಿಗೆ ಬೃಹತ್‌ ಮೊತ್ತ ಕಲೆ ಹಾಕಲು ನೆರವಾಗಿ, ಪಂದ್ಯದ ಗೆಲುವಿಗೆ ಕಾರಣರಾದರು.

22 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರು ಐಪಿಎಲ್ ನಲ್ಲಿ ಶತಕ ಬಾರಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

Full list of Indians scoring centuries in IPL after Sanju Samson's 102

1. Manish Pandey (Royal Challengers Bangalore - RCB) - 114* Vs Deccan Chargers (DC) - 2009

2. Yusuf Pathan (Rajasthan Royals - RR) - 100 Vs Mumbai Indians (MI) - 2010

3. Murali Vijay (2) (Chennai Super Kings - CSK) - 127 Vs RR - 2010; 113 Vs Delhi Daredevils - DD - 2012

4. Paul Valthaty (Kings XI Punjab - KXIP) - 120* Vs CSK - 2011

5. Sachin Tendulkar (MI) - 100* Vs Kochi Tuskers Kerala (KTK) - 2011
6. Virender Sehwag (2) (DD) - 119 Vs DC - 2011; 122 for KXIP Vs CSK - 2014

7. Ajinkya Rahane (RR) - 103* Vs RCB - 2012

8. Rohit Sharma (MI) - 109* Vs Kolkata Knight Riders (KKR) - 2012

9. Suresh Raina (CSK) - 100* Vs KXIP - 2013

10 Wriddhiman Saha (KXIP) - 115* Vs KKR - 2014

11. Virat Kohli (4) (RCB) - 100* Vs Gujarat Lions (GL) - 2016; 108* Vs Rising Pune Supergiant - RPS - 2016; 109 Vs GL - 2016; 113 Vs KXIP - 2016

12. Sanju Samson (Delhi Daredevils) - 102 Vs RPS - 2017

Foreign batsmen (16) scoring centuries in IPL: Brendon McCullum (2), Michael Hussey, Andrew Symonds, Adam Gilchrist (2), Sanath Jayasuriya, Shaun Marsh, AB de Villiers (3), David Warner (2), Mahela Jayawardene, Chris Gayle (5), Kevin Pietersen, Shane Watson (2), David Miller, Lendl Simmons, Quinton de Kock, Steve Smith.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Daredevils' (DD) Sanju Samson joined an elite list in the Indian Premier League (IPL) after scoring a fine century against Rising Pune Supergiant (RPS) here last night (April 12).
Please Wait while comments are loading...