ಐಪಿಎಲ್ 2016 : ಶೇನ್ ವಾಟ್ಸನ್ ಭಾರಿ ಮೊತ್ತಕ್ಕೆ ಸೇಲ್

Posted By:
Subscribe to Oneindia Kannada

ಬೆಂಗಳೂರು, ಫೆ. 06: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಜಾರಿಯಲ್ಲಿದೆ. ಒಟ್ಟಾರೆ 351 ಆಟಗಾರರು (230 ಭಾರತೀಯ ಹಾಗೂ 121 ವಿದೇಶಿಯರು) ಫೆಬ್ರವರಿ 06ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ.ಸದ್ಯಕ್ಕೆ ಶೇನ್ ವಾಟ್ಸನ್ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ.

ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ರೂ.ಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಅವರಿಗೆ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲ ಬೆಲೆ ನಿಗದಿ ಮಾಡಲಾಗಿತ್ತು. ಯುವರಾಜ್ ಸಿಂಗ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 7 ಕೋಟಿ ರು ಗೆ ಸೇಲ್ ಆಗಿದ್ದಾರೆ. [ಐಪಿಎಲ್ ಹರಾಜು ಲೈವ್ ಅಪ್ಡೇಟ್ಸ್]

ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರಿಗೆ 9.5 ಕೋಟಿ ರು ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ.

ಕರೆನ್ಸಿ ಎಲ್ಲವೂ ಭಾರತೀಯ ರುಪಾಯಿಯಲ್ಲಿರುತ್ತದೆ. ಯುಎಸ್ ಡಾಲರ್ ವಿನಿಮಯ ದರ ನೋಡಲು ಕ್ಲಿಕ್ ಮಾಡಿ

US dollars 1 million = Rs 6.7 crore
Marquee Players (7 sold, 2 unsold)

IPL 2016 Players Auction: List of cricketers sold

ಮಾರಾಟವಾಗಿರುವ ಆಟಗಾರರು (Marquee Players set). ಇಬ್ಬರು ಸೇಲ್ ಆಗಿಲ್ಲ- ಗಪ್ಟಿಲ್ ಹಾಗು ಫಿಂಚ್
* ಕೆವಿನ್ ಪೀಟರ್ಸನ್ - 3.5 ಕೋಟಿ ರು ($ 515,000) - ಪುಣೆ
* ಡ್ವಾಯ್ನೆ ಸ್ಮಿತ್- 2.3 ಕೋಟಿ ರು ($ 388,000)- ಗುಜರಾತ್
* ಇಶಾಂತ್ ಶರ್ಮ-3.8 ಕೋಟಿ ರು ($ 559,000)- ಪುಣೆ
* ಶೇನ್ ವಾಟ್ಸನ್- 9.5 ಕೋಟಿ ರು($ 1.39 million) -ಬೆಂಗಳೂರು
* ಅಶೀಶ್ ನೆಹ್ರಾ- 5.5 ಕೋಟಿ ರು ($ 810,000)-ಹೈದರಾಬಾದ್
* ಯುವರಾಜ್ ಸಿಂಗ್- 7 ಕೋಟಿ ರು ($1.3 m)- ಹೈದರಾಬಾದ್
* ಡೇಲ್ ಸ್ಟೈನ್- 2.3 ಕೋಟಿ ರು($ 388,000) - ಗುಜರಾತ್
* ಅರೋನ್ ಫಿಂಚ್ (ಆಸ್ಟ್ರೇಲಿಯಾ) 1 ಕೋಟಿ ರು ($ 147,000) - ಗುಜರಾತ್
==ಮಾರ್ಟಿನ್ ಗಪ್ಟಿಲ್ ಮಾತ್ರ ಮಾರಾಟವಾಗಿಲ್ಲ.ವಿಕೆಟ್ ಕೀಪರ್ಸ್

* ಸಂಜು ಸಾಮ್ಸನ್ - 4.2 ಕೋಟಿ ರು ($ 618,000) -ದೆಹಲಿಗೆ
* ಜೋಸ್ ಬಟ್ಲರ್ - 3.8 ಕೋಟಿ ರು ($ 559,000)-ಮುಂಬೈ
* ದಿನೇಶ್ ಕಾರ್ತಿಕ್ - 2.3 ಕೋಟಿ ರು ($ 338,000)-ಗುಜರಾತ್
* ಸ್ಯಾಮ್ ಬಿಲ್ಲಿಂಗ್ಸ್- 30 ಲಕ್ಷ ರು ($ 44,000) ದೆಹಲಿ

ಮೊದಲ ಬಾರಿ ಆಡುತ್ತಿರುವ ವಿಕೆಟ್ ಕೀಪರ್ಸ್

* ಇಶಾನ್ ಕಿಶಾನ್ - 35 ಲಕ್ಷ ರು ($ 515,000)-ಗುಜರಾತ್
* ರಿಷಬ್ ಪಂತ್- 1.9 ಕೋಟಿ ($ 279,000) -ದೆಹಲಿ
* ಏಕಲವ್ಯ್ ದ್ವಿವೇದಿ- 1 ಕೋಟಿ ರು ($ 147,000)- ಗುಜರಾತ್
* ಅದಿತ್ಯಾ ತಾರೆ- 1.2 ಕೋಟಿ ರು ($ 176,000)-ಹೈದರಾಬಾದ್
* ಅಂಕುಶ್ ಬೈನ್ಸ್- 10 ಲಕ್ಷ ರು ($ 14,700)-ಪುಣೆ
* ಜಿತೇಶ್ ಶರ್ಮ-10 ಲಕ್ಷ ರು ($ 14,700)-ಮುಂಬೈ
* ಪೀಟರ್ ಹ್ಯಾಂಡ್ ಸ್ಕಂಬ್ (ಆಸ್ಟ್ರೇಲಿಯಾ)- 30 ಲಕ್ಷ ರು -($ 44,000)- ಪುಣೆಆಲ್ ರೌಂಡರ್ಸ್
* ಇರ್ಫಾನ್ ಪಠಾಣ್ -1 ಕೋಟಿ ರು ($ 147,000)-ಪುಣೆ
* ಕ್ರಿಸ್ ಮೊರಿಸ್ -7 ಕೋಟಿ ರು ($1.3 m)-(ದಕ್ಷಿಣ ಆಫ್ರಿಕಾ)
* ಕಾಲಿನ್ ಮುನ್ರೋ (ನ್ಯೂಜಿಲೆಂಡ್)-30 ಲಕ್ಷ ($ 44,000)- ಕೋಲ್ಕತ್ತಾ

* ಸ್ಟುವರ್ಟ್ ಬಿನ್ನಿ-2 ಕೋಟಿ ರು ($ 294,000) - ಬೆಂಗಳೂರು
* ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ) -4.8 ಕೋಟಿ ರು ($ 707,000) -ಪುಣೆ
* ಕಾರ್ಲೊಸ್ ಬ್ರಥ್ ವೈಟ್ (ವೆಸ್ಟ್ ಇಂಡೀಸ್)- 4.2 ಕೋಟಿ ರು ($ 618,000)- ಡೆಲ್ಲಿ
* ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾಸ್)- 55 ಲಕ್ಷ ರು($ 81,000) -ಪಂಜಾಬ್
* ಜಾಸನ್ ಹೋಲ್ಡರ್ (ವೆಸ್ಟ್ ಇಂಡೀಸ್) -70 ಲಕ್ಷ ರು ($ 103,000)- ಕೋಲ್ಕತ್ತಾ
* ತಿಸಾರಾ ಪೆರೆರಾ (ಶ್ರೀಲಂಕಾ) -1 ಕೋಟಿ ರು ($ 147,000)- ಪುಣೆ
* ಬೆನ್ ಕಟ್ಟಿಂಗ್ (ಆಸ್ಟ್ರೇಲಿಯಾ)- 50 ಲಕ್ಷ ರು ($ 73,000) -ಹೈದರಾಬಾದ್
* ಆಂಡ್ಯೂ ಟೈ (ಆಸ್ಟ್ರೇಲಿಯಾ) 50 ಲಕ್ಷ ರು ($ 73,000) ಗುಜರಾತ್

ಮೊದಲ ಬಾರಿಗೆ ಆಡುತ್ತಿರುವ ಆಲ್ ರೌಂಡರ್ಸ್
* ಇಕ್ಬಾಲ್ ಅಬ್ದುಲ್ಲಾ 10 ಲಕ್ಷ ರು ($ 14,700)- ಬೆಂಗಳೂರು
* ದೀಪಕ್ ಹೂಡಾ- 4.2 ಕೋಟಿ ರು ($ 618,000)- ಹೈದರಾಬಾದ್
* ಅಂಕಿತ್ ಶರ್ಮ-10 ಲಕ್ಷ ರು ($ 14,700)- ಪುಣೆ
* ಪವನ್ ನೇಗಿ-8.5 ಕೋಟಿ ರು ($ 1.25 million) -ಡೆಹಲಿ

* ರಜತ್ ಭಾಟಿಯಾ- 60 ಲಕ್ಷ ($ 88,300) -ಪುಣೆ
* ಪ್ರದೀಪ್ ಸಾಂಗ್ವಾನ್ 20 ಲಕ್ಷ ($ 29,000) -ಗುಜರಾತ್
* ಆರ್ ಸತೀಶ್- 20 ಲಕ್ಷ ($ 29,000) -ಕೋಲ್ಕತ್ತಾ
* ಪ್ರವೀಣ್ ದುಬೇ-35 ಲಕ್ಷ ($ 51,500)-ಬೆಂಗಳೂರು
* ಶಬಾದ್ ಜಕಾತಿ- 20 ಲಕ್ಷ ($ 29,000)-ಗುಜರಾತ್
* ವಿಜಯ ಶಂಕರ್-35 ಲಕ್ಷ ($ 51,500)- ಹೈದರಾಬಾದ್
* ಬಾಬಾ ಅಪರಾಜಿತ್-10 ಲಕ್ಷ ರು ($ 14,700)-ಪುಣೆ
* ಅಕ್ಷದೀಪ್ ನಾಥ್ 10 ಲಕ್ಷ ರು ($ 14,700)-ಗುಜರಾತ್
* ಅಕ್ಷಯ್ ಕರ್ಣೆಕರ್-10 ಲಕ್ಷ ರು ($ 14,700)-ಬೆಂಗಳೂರು
* ಮನನ್ ಅಜಯ್ ಶರ್ಮ-10 ಲಕ್ಷ ರು ($ 14,700) ಕೋಲ್ಕತ್ತಾ
* ದೀಪಕ್ ಚಾಹರ್-10 ಲಕ್ಷ ರು ($ 14,700)- ಪುಣೆ
* ಕಿಶೋರ್ ಪ್ರಮೋದ್ ಕಾಮತ್- 1.4 ಕೋಟಿ ರು ಮುಂಬೈ
* ಪ್ರದೀಪ್ ಸಾಹು -10 ಲಕ್ಷ ರು ($ 14,700) -ಪಂಜಾಬ್


ವೇಗದ ಬೌಲರ್ಸ್
* ಧವಳ್ ಕುಲಕರ್ಣಿ-2 ಕೋಟಿ ರು($ 294,000)-ಗುಜರಾತ್
* ಜಾನ್ ಹೇಸ್ಟಿಂಗ್ಸ್-1.3 ಕೋಟಿ ರು ($ 515,000) -ಕೋಲ್ಕತ್ತಾ
* ಪ್ರವೀಣ್ ಕುಮಾರ್-3.5 ಕೋಟಿ ರು- ಗುಜರಾತ್
* ಟಿಮ್ ಸೌಥಿ-2.5 ಕೋಟಿ ರು ($ 368,000)-ಮುಂಬೈ
* ಮೋಹಿತ್ ಶರ್ಮ -6.5 ಕೋಟಿ ರು ($ 957,000) -ಪುಣೆ
* ಮುಷ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ)- 1.4 ಕೋಟಿ ರು ($ 206,000)- ಹೈದರಾಬಾದ್
* ಜಯದೇವ್ ಉನದ್ಕತ್- 1.6 ಕೋಟಿ ರು ($ 235,000)-ಕೋಲ್ಕತ್ತಾ
* ಕೈಲಿ ಅಬಾಟ್ (ದಕ್ಷಿಣ ಆಫ್ರಿಕಾ)- 2.1 ಕೋಟಿ ರು ($ 309,000) -ಪಂಜಾಬ್
* ಬರೀಂದರ್ ಸ್ರಾನ್ -1.2 ಕೋಟಿ ರು ($ 309,000) -ಹೈದರಾಬಾದ್
* ಅಭಿಮನ್ಯು ಮಿಥುನ್-30 ಲಕ್ಷ ರು ($ 44,000) -ಹೈದರಾಬಾದ್
* ಆರ್ ಪಿ ಸಿಂಗ್- 30 ಲಕ್ಷ ರು ($ 44,000) -ಹೈದರಾಬಾದ್Uncapped fast bowlers
Nathu Singh - Rs 3.2 crore ($ 471,000) to Mumbai
Ishar Pandey - Rs 20 lakh ($ 29,000) to Pune
Ankit Rajpoot - Rs 1.5 crore ($ 230,000) to Kolkata

Uncapped spinners
Pravin Tambe - Rs 20 lakh ($ 29,000) to Gujarat
Shivil Kaushik - Rs 10 lakh ($ 14,700) to Gujarat

Sarabjeet Ladda - Rs 10 lakh ($ 14,700) to Gujarat

M Ashwin - Rs 4.5 crore ($ 662,000) to Pune

KC Cariappa - Rs 80 lakh ($ 117,000) to Punjab


ಬ್ಯಾಟ್ಸ್ ಮನ್
* ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) - 50 ಲಕ್ಷ ರು ($ 73,000) -ಬೆಂಗಳೂರು
* ಸಚಿನ್ ಬೇಬಿ -10 ಲಕ್ಷ ರು ($ 14,700)- ಬೆಂಗಳೂರು
* ಕರುಣ್ ನಾಯರ್ - 4 ಕೋಟಿ ರು ($ 589,000)- ಡೆಲ್ಲಿ

Uncapped ಬ್ಯಾಟ್ಸ್ ಮನ್
ಟಿ ಸುಮನ್ - 10 ಲಕ್ಷ -ಹೈದರಾಬಾದ್
ಉಮಾಂಗ್ ಶರ್ಮ-10 ಲಕ್ಷ- ಗುಜರಾತ್
ಅರ್ಮಾನ್ ಜಾಫರ್-10 ಲಕ್ಷ- ಪಂಜಾಬ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian all-rounder Yuvraj Singh, who attracted a record price of Rs 16 crore at last year's Indian Premier League (IPL) Players Auction, this time went for Rs 7 crore to Sunrisers Hyderabad (SRH).
Please Wait while comments are loading...