ಐಪಿಎಲ್ ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 13 : ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್-1 ಹಾಗೂ ಫೈನಲ್ ಪಂದ್ಯಕ್ಕೆ ಮೇ 13 ರಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬೆಂಗಳೂರಿನಲ್ಲಿ ನಡೆಯುವ ಮೊದಲ ಅರ್ಹತಾ ಸುತ್ತಿನ ಪಂದ್ಯ ಹಾಗೂ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು www.iplt20.com ಸೈಟ್ ಗೆ ಭೇಟಿ ನೀಡಿ ತಮ್ಮ ಟಿಕೆಟ್ ಪಡೆದುಕೊಳ್ಳಬಹುದು. [ಬೆಂಗಳೂರಿನಲ್ಲಿ ಐಪಿಎಲ್ 2016 ಫೈನಲ್ ಸಮರ]

ಮೇ 29 ಭಾನುವಾರದಂದು ಬೆಂಗಳೂರಿನಲ್ಲಿ ನಡೆಯುವ ಫೈನಲ್ ಪಂದ್ಯಕ್ಕೂ ಆನ್ ಲೈನ್ ಟಿಕೇಟ್ ಬುಕಿಂಗ್ ಪ್ರಕ್ರಿಯೆ ಶುರುವಾಗಿದೆ. ಮೇ 24 ರಂದು ಅಂಕಪಟ್ಟಿಯಲ್ಲಿ ಮೊದಲೆರಡು ತಂಡಗಳು ಮೊದಲ ಕ್ವಾಲಿಫೈಯರ್ ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರಿನಲ್ಲಿ ಕಾದಾಡಲಿವೆ.

ಇನ್ನು ಎಲಿಮಿನೇಟರ್ ಮತ್ತು ಕ್ಯಾಲಿಫೈಯರ್-2 ಪಂದ್ಯಗಳು ಮೇ 25 ಹಾಗೂ 27 ರಂದು ಫಿರೋಷಾ ಕೊಟ್ಲಾ ಮೈದಾನ ದೆಹಲಿಯಲ್ಲಿ ನಡೆಯಲಿದ್ದು, ಈ ಪಂದ್ಯಗಳಿಗೆ ಶೀಘ್ರವೇ ಆನ್ ಲೈನ್ ಟಿಕೇಟ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಐಪಿಎಲ್ ಸಮಿತಿ ತಿಳಿಸಿದೆ.

IPL 2016: Online ticket sales for Qualifier 1, Final start on May 13

The schedule of the IPL 2016 Playoffs

* 24 May (Tuesday) - 8:00 PM IST - Qualifier 1 First-placed team Vs Second-placed team - M. Chinnaswamy Stadium, Bengaluru - No reserve day.

* 25 May (Wednesday) - 8:00 PM - Eliminator Third-placed team Vs Fourth-placed team - Feroz Shah Kotla Ground, Delhi - No reserve day.

* 27 May (Friday) - 8:00 PM - Qualifier 2 Loser of Qualifier 1 Vs Winner of Eliminator - Feroz Shah Kotla Ground, Delhi - No reserve day.

* 29 May (Sunday) - 8:00 PM - Final

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The tickets of the Indian Premier League 2016 (IPL 9) Qualifier 1 and Final will be available on www.iplt20.com, from 11:00 AM IST, today (May 13, 2016).
Please Wait while comments are loading...